ಅನಿಮಲ್ ಚಿತ್ರದಲ್ಲಿ ಬೆ ತ್ತಲಾಗಿ ನಟನೆ ಮಾಡಿದ ನಟಿ. ಅಬ್ಬಾ ಆ ದೃಶ್ಯ ದಲ್ಲಿ ಶೂಟಿಂಗ್ ಮಾಡುವಾಗ ನಟಿಗೆ ಆದ ಅನುಭವ ಹೇಗಿತ್ತು ಗೊತ್ತಾ..

ಅನಿಮಲ್ ಚಿತ್ರ ಇದೀಗ ದೇಶದ ಅತ್ಯಂತ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತಿದೆ. ರಶ್ಮಿಕ ಮಂದಣ್ಣ ಅವರು ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ತುಂಬಾ ಬೋಲ್ಡ್ ಮತ್ತು ಎ_ಡಲ್ಟ್ ಸೀನ್ ಗಳನ್ನು ಹೊಂದಿರುವ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರು ಕೂಡ ಬೋಲ್ಡ್ ದೃಶ್ಯಗಳಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಒಟ್ಟಾರೆ ಎರಡು ಹೀರೋಯಿನ್ ಗಳಿದ್ದಾರೆ.

ಸಿನಿಮಾದ ಮೊದಲಾರ್ಧದಲ್ಲಿ ರಶ್ಮಿಕ ಮಂದಣ್ಣ ಅವರು ಹೀರೋಯಿನ್ ಆದರೆ ಸಿನಿಮಾದ ಎರಡನೇ ಭಾಗದಲ್ಲಿ ತೃಪ್ತಿ ಹೀರೋಯಿನ್ ಆಗಿ ಬರುತ್ತಾಳೆ ಆಕೆಯ ಪೂರ್ಣ ಹೆಸರು ತೃಪ್ತಿ ದಿಮ್ಮಿ. ರಶ್ಮಿಕಾ ಮಂದಣ್ಣ ಗಿಂತ ಇದೀಗ ಅತಿ ಹೆಚ್ಚು ಜನಪ್ರಿಯತೆಗಳಿ ಸುತ್ತಿದ್ದಾಳೆ ಈ ನಟಿ ತೃಪ್ತಿ. ನಟಿ ತೃಪ್ತಿ ಅವರನ್ನು ಇದೀಗ ನ್ಯಾಷನಲ್ ಕ್ರಶ್ ಎಂದು ಕರೆಯಲಾಗುತ್ತಿದೆ. ಅನಿಮಲ್ ಚಿತ್ರದಲ್ಲಿ ತೃಪ್ತಿಯವರು ಜೋಯಾ ಎಂಬ ಪಾತ್ರವನ್ನು ಅಭಿನಯಿಸಿದ್ದಾರೆ.

ಮತ್ತು ರಣಭೀರ್ ಕಪೂರ್ ಅವರ ಹೆಂಡತಿಯಾಗಿ ಈಕೆ ಪಾತ್ರವನ್ನು ನಿರ್ವಹಿಸಿದ್ದಾರೆ.
ರಶ್ಮಿಕ ಮಂದಣ್ಣ ಅವರಿಗಿಂತ ಹೆಚ್ಚು ಬೋಲ್ಡ್ ದೃಶ್ಯಗಳಲ್ಲಿ ತೃಪ್ತಿ(ಝೊಯಾ) ಅಭಿನಯಿಸಿದ್ದಾಳೆ. ಈ ನಟಿಯ ಒಂದು ಪಾತ್ರ ಜನರನ್ನು ಸಿಕ್ಕಾಪಟ್ಟೆ ಕಾಡುತ್ತಿದೆ. ಒಂದು ದೃಶ್ಯದಲ್ಲಿ ಸಂಪೂರ್ಣ ಬೆ-ತ್ತಲಾಗಿ ರಣಭೀರ್ರ ಕಪೂರ್ ಜೊತೆ ಮಲಗಿರುವ ದೃಶ್ಯವಿದೆ ಇಂತಹ ಒಂದು ಬೋಲ್ಡ್ ದೃಶ್ಯ ನೋಡಿ ವೀಕ್ಷಕರು ಬೋಲ್ಡ್ ಆಗಿದ್ದಾರೆ.

ಕೆಲವು ದಿನಗಳ ಹಿಂದೆ ಈ ನಟಿ ಇದ್ದಾರೆ ಎಂದು ಯಾರಿಗೂ ಕೂಡ ತಿಳಿದಿರಲಿಲ್ಲ ಆದರೆ ಇದೀಗ ಈ ನಟಿಗೆ ಲಕ್ಷಾಂತರ ಮಂದಿ ಫ್ಯಾನ್ ಆಗಿದ್ದಾರೆ. ಸ್ವತಹ ನಾನೇ ಬೋಲ್ಡ್ ದೃಶ್ಯಗಳಲ್ಲಿ ಅಭಿನಯ ಮಾಡಲು ಒಪ್ಪಿಕೊಂಡಿದ್ದೇನೆ.. ಹಾಗೆ ಈ ದೃಶ್ಯಗಳಲ್ಲಿ ಅಭಿನಯ ಮಾಡುವಾಗ… “ನನಗೆ ಮುಜುಗರ ಆಗಿಲ್ಲ.. ಯಾಕೆಂದರೆ ಹೀರೋ ರಣ್ಭೀರ್ ಕಪೂರ್ ಅವರು ನನಗೆ ಇಂತಹ ಬೆ-ಡ್ರೂಮ್ ದೃಶ್ಯದಲ್ಲಿ ನಟನೆ ಮಾಡುವಾಗ ತುಂಬಾ ಸಹಕರಿಸಿದ್ದಾರೆ. ಬೆಡ್ರೂ ಮ್ ಸೀನ್ ನಲ್ಲಿ ಶೂಟಿಂಗ್ ಮಾಡುವಾಗ ರಣಭೀರ್ ಕಪೂರ್ ಅವರು ನಟಿಗೆ ಪ್ರತಿ ನಿಮಿಷಕ್ಕೆ “ಆರ್ ಯು ಓಕೆ” ಎಂದು ಪ್ರಶ್ನೆ ಮಾಡಿ ವಿಚಾರಿಸುತ್ತಿದ್ದರಂತೆ..

ನಾನು ಸಂಪೂರ್ಣವಾಗಿ ಬೆ_ತ್ತಲಾಗಿ ನಟನೆ ಮಾಡಲು ಕೂಡ ಒಪ್ಪಿಗೆ ಸೂಚಿಸಿದ್ದೆ. . “ಎಂದು ನಟಿ ಹೇಳಿದ್ದಾರೆ. ತೃಪ್ತಿ ಅಭಿನಯದ ಈ ಒಂದು ಪಾತ್ರಕ್ಕೆ ಹಲವಾರು ಬಾಲಿವುಡ್ ಹೀರೋಯಿನ್ ಗಳು ರಿಜೆಕ್ಟ್ ಆಗಿದ್ದಾರಂತೆ. ಅನಿಮಲ್ ಚಿತ್ರದ zoya ಪಾತ್ರವನ್ನು ನಿರ್ವಹಿಸಿದ್ದ ನಟಿಗೆ ಈಗ ದೊಡ್ಡ ದೊಡ್ಡ ಸಿನಿಮಾಗಳಿಂದ ಹೆಚ್ಚೆಚ್ಚು ಆಫರ್ ಗಳು ಬರುತ್ತಿವೆ. ಇಂತಹ ದೃಶ್ಯಗಳಲ್ಲಿ ಅಭಿನಯಿಸಿದ ಮೇಲೆ ಸಾಮಾನ್ಯವಾಗಿ ನಟಿಯರಿಗೆ ಅವಕಾಶಗಳು ಹೆಚ್ಚೆಚ್ಚು ಬರುತ್ತವೆ.

Leave a Reply

Your email address will not be published. Required fields are marked *