ಮನುಷ್ಯ ಜೀವನದ ಸಾಗರದಲ್ಲಿ ಬಿದ್ದ ಮೇಲೆ ಹಲವಾರು ರೀತಿಯಲ್ಲಿ ಕಷ್ಟಗಳನ್ನು ಅನುಭವಿಸುತ್ತಾನೆ. ಅದರಲ್ಲೂ ಗಂಡಸರು ತುಂಬಾ ಸಂಸಾರದ ನೌಕೆಯನ್ನು ಮುಂದೂಡಿಸಿಕೊಂಡು ಹೋಗಲು ಪ್ರತಿ ದಿನ ಹೋರಾಟ ಮಾಡುತ್ತಲೇ ಇರುತ್ತಾರೆ. ತನ್ನ ಕುಟುಂಬಗೋಸ್ಕರ ತನ್ನ ಜೀವನವನ್ನೇ ಮುಡುಪಾಗಿರುವ ಗಂಡಸಿಗೆ ತನ್ನ ಮನೆಯವರು ಮೋಸ ಮಾಡಿದಾಗ ತುಂಬಾ ನೋವಾಗುತ್ತೆ ಆ ನೋವು ತಡೆಯಲಾಗದೆ ಆ ಗಂಡಸು ಏನು ಬೇಕಾದರೂ ಮಾಡಲು ರೆಡಿ ಇರುತ್ತಾನೆ.
ಇದೀಗ ಆಂಧ್ರಪ್ರದೇಶದಲ್ಲಿ ಹೆಂಡತಿ ಮೋಸ ಮಾಡಿದಳು ಎಂಬ ಕಾರಣಕ್ಕೆ ವ್ಯಕ್ತಿ ಒಬ್ಬ ಒಬ್ಬ ಖಿ’ನ್ನತೆಗೆ ಒಳಗಾಗಿ ಆತ್ಮಹ ತ್ಯೆ ಮಾಡಿಕೊಂಡಿದ್ದಾನೆ.. ಈ ಘಟನೆ ವಿಜಯವಾಡದ ಕೃಷ್ಣಲಂಕಾದಲ್ಲಿ ಜರುಗಿದೆ. ಅಷ್ಟಕ್ಕೂ ಈ ವ್ಯಕ್ತಿ ಹೆಸರು ಅನಿಲ್, ವಿಜಯವಾಡದ ಕೃಷ್ಣ ಲಂಕಾದಲ್ಲಿ ಬಿಲ್ಡರ್ ಆಗಿ ರಿಯಲ್ ಎಸ್ಟೇಟ್ ವ್ಯಾಪಾರ ಮಾಡಿಕೊಂಡು ಸುಖ ಸಂಸಾರವನ್ನು ನಡೆಸುತ್ತಿದ್ದ. ಈತನಿಗೆ ಇಬ್ಬರು ಮಕ್ಕಳು ಹಾಗೂ ಪತ್ನಿ ಇದ್ದರು.. ಮಗ ಮತ್ತು ಮಗಳು ಇಬ್ಬರು ವಿದೇಶದಲ್ಲಿ ನೆಲೆಸಿದ್ದರು..
ಎಲ್ಲವೂ ಚೆನ್ನಾಗಿತ್ತು. ಅಂದುಕೊಂಡಂತೆ ಜೀವನ ಸಾಗುತ್ತಿತ್ತು ಆದರೆ ಒಂದು ದಿನ ಇದ್ದಕ್ಕಿದ್ದಂತೆ ಬಿಲ್ಡರ್ ಅನಿಲ್ ಸು-ಸೈಡ್ ನೋಟ್ ಬರೆದಿಟ್ಟು ಆತ್ಮಹ-ತ್ಯೆ ಮಾಡಿಕೊಂಡಿದ್ದಾನೆ. ಕೆಲ ದಿನಗಳ ಹಿಂದೆ ಗಂಡ ಹೆಂಡರ ನಡುವೆ ಮನಸ್ತಾಪ ಉಂಟಾಗಿತ್ತು. ಈ ಕಾರಣದಿಂದ ಕೃಷ್ಣಲಂಕಾರ ಮಠದ ಬಳಿ ಇರುವ ಮಗಳ ಮನೆಯ ನಾಲ್ಕನೇ ಮಹಡಿಯಲ್ಲಿ ಅನಿಲ್ ಒಬ್ಬನೇ ವಾಪಸವಾಗಿದ್ದ. ಅವನ ಹೆಂಡತಿ ಬೇರೆ ಮನೆಯಲ್ಲಿ ವಾಸ ಮಾಡುತ್ತಿದ್ದಳು. ಈ ಬಿಲ್ಡರ್ ಪತ್ನಿಯ ಹೆಸರು ರಾಧಾಲಕ್ಷ್ಮಿ. ಅಷ್ಟಕ್ಕೂ ಅನಿಲ್ ಪತ್ನಿ ರಾಧಾಲಕ್ಷ್ಮಿ ಅನಿಲ್ ಗೆ ಮಾಡಿದ ಮೋಸ ಏನು ಗೊತ್ತಾ ಇದು ಯಾವ ಗಂಡಸಿಗೂ ಆಗಬಾರದಂತಹ ಘಟನೆ..
ತನ್ನ ಹೆಂಡತಿ ಮಾಡಿದ ಕೆಲಸದ ಬಗ್ಗೆ ಡೆತ್ ನೋ-ಟ್ ನಲ್ಲಿ ಅನಿಲ್ ಈ ರೀತಿಯಾಗಿ ಬರೆದಿದ್ದ… “ಕೆಲ ದಿನಗಳಿಂದ ನಾನು ಪತ್ನಿಯಿಂದ ದೂರವಾಗಿ ಒಂಟಿಯಾಗಿ ಜೀವನ ಮಾಡುತ್ತಿದ್ದೇನೆ. ನನ್ನ ಹೆಂಡತಿ ನನ್ನ ಬಳಿ ಕೆಲಸ ಮಾಡುತ್ತಿದ್ದ ಚಾಲಕನ ಜೊತೆಗೆ ಅ-ನೈತಿಕ ಸಂಬಂಧ ಹೊಂದಿದ್ದಳು.. ಅಷ್ಟೇ ಅಲ್ಲ ನನಗೆ ಮಾನಸಿಕ ಹಿಂ-ಸೆ ನೀಡಿ ನನ್ನ ಆಸ್ತಿಯನ್ನು ಅವಳ ಹೆಸರಿಗೆ ಬದಲಾಯಿಸಿಕೊಳ್ಳಲು ಒತ್ತಾಯ ಮಾಡುತ್ತಿದ್ದಳು. ನನ್ನ ಹೆಂಡತಿ ರಾಧಾ ಮತ್ತು ಅವಳ ಸಹಚರರಾದ ಭುವನಗಿರಿ ರಾಮು ಮತ್ತು ಅರುಣ ಅವರ ಜೊತೆಗೂಡಿ ನನಗೆ ತುಂಬಾ ಕಾಟ ಕೊಡುತ್ತಿದ್ದಾರೆ. ಇದನ್ನು ತಡೆಯಲಾಗದೆ ನಾನು ಆತ್ಮಹ-ತ್ಯೆ ಮಾಡಿಕೊಂಡಿದ್ದೇನೆ ಎಂದು ಡೆತ್ ನೋಟ್ನಲ್ಲಿ ಅನಿಲ್ ಬರೆದಿಟ್ಟಿದ್ದ..
ಅನಿಲ್ ಗೆ ಆಸ್ತಿ ಅಂತಸ್ತು ಮನೆ ಎಲ್ಲವೂ ಕೂಡ ಇತ್ತು. ಇಷ್ಟೆಲ್ಲಾ ಆಸ್ತಿಯ ಅಂತಸ್ತು ಇದ್ದರೂ ಕೂಡ ಅನಿಲ್ ಹೆಂಡತಿ ರಾಧಾ ಕಾರ್ ಡ್ರೈವರ್ ಹಿಂದೆ ಓಡಿಹೋಗಿ ಸಂಬಂಧ ಬೆಳೆಸಿದ್ದು ಎಷ್ಟು ಸರಿ?.. ಈ ಒಂದು ವಿಚಾರವನ್ನು ಅರಗಿಸಿಕೊಳ್ಳೋಕೆ ಆಗದೆ ಒಂಟಿತನ ಕಾಡಿ-ಕಾಡಿ ಅನಿಲ್ ಆತ್ಮಹ-ತ್ಯೆ ಮಾಡಿಕೊಂಡಿರುವ ವಿಷಯ ಪೊಲೀಸ್ ಠಾಣಿಕೆಯಲ್ಲಿ ದಾಖಲಾಗಿದೆ. ಸೋಮವಾರ ಅಕ್ಟೋಬರ್ 9 ಬೆಳಿಗ್ಗೆ ಏಳು ಗಂಟೆಗೆ ಅನಿಲ್ ಅವರ ಫೋನ್ ಗೆ ಮಗಳು ಕರೆ ಮಾಡಿದ್ದಾಳೆ. ಎಷ್ಟು ಕರೆ ಮಾಡಿದರು ತಂದೆ ಫೋನ್ ಅನ್ನು ರಿಸೀವ್ ಮಾಡಲಿಲ್ಲ ಅನುಮಾನವನ್ನು ಮಗಳು ವಾಚ್ ಮ್ಯಾನ್ ಗೆ ಕರೆ ಮಾಡಿ ತಂದೆಯ ಬಳಿಗೆ ಹೋಗುವಂತೆ ತಿಳಿಸಿದ್ದಾಳೆ ತಕ್ಷಣ ವಾಚ್ ಮ್ಯಾನ್ ಮನೆ ಒಳಗಡೆ ಹೋಗಿ ನೋಡಿದಾಗ ಬಿಲ್ಡರ್ ಅನಿಲ್ ಫ್ಯಾನ್ ಗೆ ನೇ-ಣು ಬಿಗಿದುಕೊಂಡು ಪ್ರಾಣವನ್ನು ಬಿ.ಟ್ಟಿದ್ದ.