ಸೀರೆಯಲ್ಲಿ ಹಾಟ್ ಆಗಿ ಫೋಸ್ ಕೊಟ್ಟ ನಟಿ ಕಮ್ ನಿರೂಪಕಿ ಅನಸೂಯಾ ಭಾರಧ್ವಜ್!!

Anasuya actress birthday celebration  b ನಟಿ ಕಮ್ ನಿರೂಪಕಿ ಅನಸೂಯಾ ಭಾರಧ್ವಜ್ (Anasuya Bharadhwaj) ಹೆಸರು ಎಲ್ಲರಿಗೂ ಚಿರಪರಿಚಿತ. ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಆಗಿರುವ ಅನಸೂಯಾರವರು ರೋಮ್ಯಾಂಟಿಕ್ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಈ ನಟಿ ಕಮ್ ನಿರೂಪಕಿಗೆ ಅನಸೂಯಾರವರ ಆಗಾಗ ಸುದ್ದಿಯಲ್ಲಿರುತ್ತಾರೆ.

ಅನಸೂಯಾರವರು ಮಾಡ್ರನ್ ಉಡುಗೆ (Modern Dress) ಹಾಗೂ ಟ್ರಡಿಷನಲ್ ಉಡುಗೆ (Traditiona Dress) ಯಲ್ಲಿಯೂ ಸುಂದರವಾಗಿಯೇ ಕಾಣಿಸಿಕೊಳ್ಳುತ್ತಾರೆ. ಆದರೆ ಇದೀಗ ನೀಲಿ ಬಣ್ಣದ ಸೀರೆಯುಟ್ಟು ಹಾಟ್ ಕಾಣಿಸಿಕೊಂಡು ಹಾಟ್ ಆಗಿ ಪೋಸ್ ಕೊಟ್ಟ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಬೆನ್ನು ಕಾಣುವಂತಹ ಬ್ಲೌಸ್ ತೊಟ್ಟಿದ್ದು ನೆಟ್ಟಿಗರು ಅನಸೂಯಾರವರ ಅವತಾರಕ್ಕೆ ಫಿದಾ ಆಗಿದ್ದಾರೆ.

ಅದಲ್ಲದೇ, ಫಾರಿನ್ (Foreign) ಬೀದಿಯಲ್ಲಿ ನಟಿ ಶಾರ್ಟ್ಸ್ (Shorts) ಹಾಗೂ ಪಿಂಕ್ ಶರ್ಟ್ (Pink Dress) ಧರಿಸಿ ಸುತ್ತಾಡಿದ್ದಾರೆ. ಈ ಫೋಟೋಗಳನ್ನು ನೋಡಿದರೆ ಅಯ್ಯೋ ಪುಷ್ಪ ಸಿನಿಮಾದಲ್ಲಿ ಕಾಣಿಸಿದ್ದ ವಿಲನ್ ಇವರೇನಾ ಎಂದು ಕಮೆಂಟ್ ಮಾಡಿದ್ದಾರೆ. ಇತ್ತ ಜಿಮ್‌ನಲ್ಲಿ ಕಷ್ಟಪಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದು,ಈ ರಜೆಯಲ್ಲಿ ಪತಿ ತನಗೆ ಬೇಡವೆಂದರೂ ಹೆಚ್ಚು ಊಟ ಉಣಬಡಿಸಿದ್ದಾನೆ, ಆ ಖಾದ್ಯಗಳನ್ನು ತಿನ್ನಬಾರದಿತ್ತು ಎಂದಿದ್ದಾರೆ.

ನಿರೂಪಕಿ ಕಮ್ ನಟಿ ಅನಸೂಯಾರವರ ಅವರ ಜರ್ನಿ ಕಡೆಗೆ ಗಮನ ಹರಿಸಿದರೆ, ಎಂಬಿಎ (MBA) ಯಲ್ಲಿ ಎಚ್‌ಆರ್‌ ಪದವಿ ಪಡೆದುಕೊಂಡಿರುವ ಅನಸೂಯಾರವರು ಪ್ರಾರಂಭದಲ್ಲಿ ಬ್ಯಾಂಕಿನಲ್ಲಿ ಟೆಲಿಕಾಲರ್‌ ಆಗಿ ಕೆಲಸ ಮಾಡುತ್ತಿದ್ದರು. ಹೀಗಿರುವಾಗ ಅನಸೂಯರವರಿಗೆ ಕಾಮಿಡಿ ಶೋವೊಂದನ್ನು ನಿರೂಪಣೆ ಮಾಡುವ ಅವಕಾಶ ಸಿಕ್ಕಿತು. 2013 ರಲ್ಲಿ ಹಾಸ್ಯ ಕಾರ್ಯಕ್ರಮವನ್ನು ನಿರೂಪಣೆ ಮಾಡುವ ಮೂಲಕ ಮೊದಲ ಬಾರಿಗೆ ನಿರೂಪಕಿಯಾಗಿ ಎಲ್ಲರ ಮನಸ್ಸು ಗೆದ್ದರು. 

ಅದಲ್ಲದೇ, 2013 ರಲ್ಲಿ ನಾಗಾ ಚಿತ್ರದಲ್ಲಿ ಎನ್ ಟಿಆರ್ ಜೊತೆಗೆ ತೆರೆ ಹಂಚಿಕೊಂಡು ನಟನೆಗೂ ಸೈ ಎನಿಸಿಕೊಂಡರು. 2016 ರಲ್ಲಿ, ನಾಗಾರ್ಜುನ ಅಭಿನಯದ ಸೊಗ್ಗಾಡೆ ಚಿನ್ನಿ ನಯನ ನಾಗ್ ಕಿ ಮರಡಿಲು ಬಜ್ಜಿ ಪಾತ್ರವನ್ನು ನಿರ್ವಹಿಸಿದರು. ಇತ್ತೀಚೆಗಷ್ಟೇ ಬಿಡುಗಡೆಯಾದ ಅಲ್ಲು ಅರ್ಜುನ್ (Allu Arjun)ರವರ ಪುಷ್ಪ (Pushpa), ರವಿತೇಜ (Raviteja)ರವರ ಖಿಲಾಡಿ (Khiladi) ಮತ್ತು ಪ್ರಕಾಶ್ ರಾಜ್ (Prakash Raj) ರವರ ರಂಗಮಾರ್ತಾಂಡ (Ranga Marthanda) ತನ್ನ ನಟನೆಯಿಂದ ಸಿನಿ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾದರು. 

 

View this post on Instagram

 

A post shared by Anasuya princess (@anasuya__princess)

ಪುಷ್ಪ ಚಿತ್ರವು ಅನಸೂಯಾರವರ ಖ್ಯಾತಿಯನ್ನು ಹೆಚ್ಚಿಸಿತು. ತೆಲುಗು ಸಿನಿಮಾರಂಗದಲ್ಲಿ ಬೇಡಿಕೆಯನ್ನು ಹೊಂದಿರುವ ನಟಿ ಅನಸೂಯಾರವರು ಪುಷ್ಪ 2 (Pushpa 2) ಸಿನಿಮಾದಲ್ಲಿ ಮುಖ್ಯವಾದ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಸದ್ಯಕ್ಕೆ ನಟಿ ಕಮ್ ನಿರೂಪಕಿ ಅನಸೂಯಾರವರಿಗೆ ಎಲ್ಲಿಲ್ಲದ ಬೇಡಿಕೆಯಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *