ತಣ್ಣನೆಯ ನೀರಿನಲ್ಲಿ ಚಡ್ಡಿಯಲ್ಲಿ ಕುಳಿತ ಹೆಬ್ಬುಲಿ ನಟಿ ಅಮಲಾ ಪೌಲ್! ಫೋಟೋ ಝೂಮ್ ಮಾಡಿ ನೋಡಿದ ಅಭಿಮಾನಿಗಳು!!

ಕನ್ನಡ ಮಲಯಾಳಂ ತಮಿಳು ಹಾಗೂ ತೆಲುಗು ಸಿನಿಮಾ ರಂಗದಲ್ಲಿ ಅವಕಾಶವನ್ನು ಪಡೆದುಕೊಂಡು ಚತುರ್ಭಾಷ ತಾರೆಯಾಗಿರುವ ನಟಿ ಅಮಲಾ ಪೌಲ್(Amala Paul) ಯಶಸ್ವಿ ಸಿನಿಮಾಗಳನ್ನು ನೀಡುತ್ತಾ ತಮ್ಮದೇ ಆದ ವಿಶೇಷ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹೀಗೆ ಸಿನಿಮಾ ಕೆಲಸಗಳ ಒತ್ತಡದ ನಡುವೆಯೂ ರಜೆ ದಿನವನ್ನು ಎಂಜಾಯ್ ಮಾಡುವ ಸಲುವಾಗಿ ಗೋವಾಗೆ ಹಾರಿರುವ ಅಮಲಾ ಅದರ ಕೆಲ ಫೋಟೋಗಳನ್ನು ಶೇರ್ ಮಾಡಿ ನೆಟ್ಟಿಗರ ನಿದ್ದೆಗೆಡಿಸಿದ್ದಾರೆ.

ಗುಲಾಬಿ ಬಣ್ಣದ ಬಿಕನಿ ತೊಟ್ಟು ನೀರಿನಲ್ಲಿ ಕುಳಿತು ಫೋಟೋಗೆ ಫೋಸ್ ನೀಡಿದ್ದಾರೆ. ಇವರ ಫೋಟೋದ ಪ್ರತಿ ಪೋಸ್ನಲ್ಲಿಯೂ ಒರಿಜಿನಲ್ ಫೀಲ್(original feel) ಇದೆ ಇನ್ನುವಷ್ಟರ ಮಟ್ಟಕ್ಕೆ ಫೋಟೋ ಕ್ಲಿಕ್ಕಿಸಿಕೊಂಡ ಅದನ್ನು ತಮ್ಮ instagram ಹಾಗೂ facebook ಖಾತೆಯಲ್ಲಿ ಅಮಲ ಪೌಲ್ ಪೋಸ್ಟ್ ಮಾಡಿದ್ದಾರೆ.

ಯಥೇಚ್ಛವಾಗಿ ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಅಮಲಾ ಹಲವಾರು ವರ್ಷಗಳಿಂದ ಸಿನಿಮಾ ರಂಗದಲ್ಲಿ ಆಕ್ಟಿವ್ ಇದ್ದು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಅವರ ಹೆಬ್ಬುಲಿ ಚಿತ್ರದ ಮೂಲಕ ಕನ್ನಡಕ್ಕೂ ಪಾದಾರ್ಪಣೆ ಮಾಡಿ ಕನ್ನಡಿಗರ ಹೃದಯವನ್ನು ಗೆದ್ದಿದ್ದರು. ಆದರೀಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬೋಲ್ಡ್ ಫೋಟೋಗಳ ಮೂಲಕ ಕ್ರೇಜ್ ಹುಟ್ಟಿಸಿಕೊಳ್ಳುತ್ತಿರುವ ಅಮಲಾ ಪೌಲ್(Amala Paul) ಬಿಡುವು ಸಿಕ್ಕಾಗಲಿಲ್ಲ ಸುಂದರವಾದ ಜಾಗಗಳಿಗೆ ಹೋಗಿ.

ಅಲ್ಲಿನ ಸೌಂದರ್ಯತೆಯನ್ನು ಆನಂದಿಸುವುದರ ಜೊತೆಗೆ ಅದಕ್ಕೆ ಅನುಗುಣವಾಗಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಅದರಂತೆ ನೆನ್ನೆ ಅಷ್ಟೇ ಗೋವಾ ಟ್ರಿಪ್ (Goa trip)ಗೆ ಹಾರಿರುವ ಅಮಲಾ ಪೌಲ್(Amala Paul) ವಾಟರ್ ಫಾಲ್ಸ್ ಇರುವಂತಹ ರಮಣೀಯ ಜಾಗಕ್ಕೆ ತೆರಳಿ ನೀರಿನಲ್ಲಿ ಸಮಯ ಕಳೆದಿದ್ದಾರೆ. ಅಲ್ಲದೆ ಆ ಸಂದರ್ಭದಲ್ಲಿ ಫೋಟೋ ಕ್ಲಿಕ್ಕಿಸಿ ಕೊಂಡು ಅದನ್ನೆಲ್ಲ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದರ ಜೊತೆಗೆ ಮುಂಗಾರು ಮಳೆಯನ್ನು ಕೊಂಡಾಡಿದ್ದಾರೆ.

ಹೌದು ಗೆಳೆಯರೇ ಮಳೆ ಹನಿಗಳು ಮತ್ತು ಜಲಪಾತಗಳು ಡಿಕ್ಕಿ ಹೊಡೆಯುವ ಪ್ರಕೃತಿಯ ಸರ್ವ ಮೇಳಣದಲ್ಲಿ ನೃತ್ಯ ಎಂದು ಅಮಲ ಕ್ಯಾಪ್ಶನ್ ಬರೆದುಕೊಂಡಿದ್ದು ಇವರ ಫೋಟೋಗೆ ನೆಟ್ಟಿಗರು ಮನಸೋತು ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆಯನ್ನೆ ಹರಿಸುತ್ತಿದ್ದಾರೆ.

Leave a Reply

Your email address will not be published. Required fields are marked *