ಕನ್ನಡಿ ಮುಂದೆ ಕುಣಿದು ಕುಪ್ಪಳಿಸಿ ಸೋಷಿಯಲ್ ಮಿಡಿಯಾ ಶೆಕ್ ಮಾಡಿದ ಅರ್ಜುನ್ ಸರ್ಜಾ ಪುತ್ರಿ.. ವಿಡಿಯೋ ನೋಡಿ ಸುಸ್ತಾಗಿ ಬೆವರಿದ ಪಡ್ಡೆ ಹೈಕ್ಳು!! ವೈರಲ್ ಆದ ವಿಡಿಯೋ ನೋಡಿ!!!

Aishwarya arjun dance : ಸಿನಿಲೋಕವನ್ನು ಆಳಿದ ಅನೇಕ ನಟ ನಟಿಯರನ್ನು ಇವತ್ತಿಗೂ ಸಿನಿ ಪ್ರೇಕ್ಷಕರು ನೆನಪಿಸಿಕೊಳ್ಳುತ್ತಾರೆ. ಕೆಲವು ನಟ ನಟಿಯರು ಕೆಲವೇ ಕೆಲವು ಸಿನಿಮಾಗಳನ್ನು ಮಾಡಿದರೂ ಕೂಡ ತೆರೆ ಮೇಲೆ ಸೈ ಎನಿಸಿ ಸಾಕಷ್ಟು ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುತ್ತಾರೆ. ಈ ಸೆಲೆಬ್ರಿಟಿಗಳು ಏನು ಮಾಡಿದರೂ ಕೂಡ ಸುದ್ದಿಯಲ್ಲಿರುತ್ತಾರೆ.

ನಟ ನಟಿಯರು ತಮ್ಮ ಬದುಕಿನ ಕುರಿತು ಅಪ್ಡೇಟ್ ಕೊಡುವ ಸೆಲೆಬ್ರಿಟಿಗಳು ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟ ನಟಿಯರು ವೈಯಕ್ತಿಕ ಬದುಕಿನ ಬಗ್ಗೆ ಏನು ಅಪ್ಡೇಟ್ ಕೊಡುತ್ತಾರೆ ಎಂದು ಕಾತುರರಾಗುವುದಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟಿಮಣಿಯರ ಸಾಲಿಗೆ ಐಶ್ವರ್ಯ ಅರ್ಜುನ್ ಸರ್ಜಾ ಸೇರಿಕೊಳ್ಳುತ್ತಾರೆ.

ಖ್ಯಾತ ನಟ ಕಮ್ ನಿರ್ದೇಶಕ ಅರ್ಜುನ್ ಸರ್ಜಾರವರ ಮುದ್ದಿನ ಮಗಳೇ ಈ ಐಶ್ವರ್ಯ. ನಟ ಅರ್ಜುನ್ ಸರ್ಜಾರವರು ಕನ್ನಡ, ತೆಲುಗು, ತಮಿಳು, ಹಿಂದಿ, ಹಾಗು ಮಲಯಾಳಂ ಸಿನಿಮಾರಂಗದಲ್ಲಿ ಸಕ್ರಿಯರಾದವರು. ಸರಿಸುಮಾರು 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟ ಅರ್ಜುನ್ ಸರ್ಜಾರವರ ಅಭಿನಯಿಸಿ ಅಭಿಮಾನಿಗಳ ಮನಸ್ಸನ್ನು ಗೆದ್ದುಕೊಂಡವರು. ಅರ್ಜುನ್ ಸರ್ಜಾರವರ ಮಗಳು ಐಶ್ವರ್ಯ ಅವರನ್ನು `ಪ್ರೇಮಬರಹ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಯಿಸಿದರು.

ಈ ಸಿನಿಮಾ ಕನ್ನಡ ಸೇರಿದಂತೆ ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ತೆರೆ ಕಂಡಿತ್ತು. ತದನಂತರದಲ್ಲಿ ಹೆಚ್ಚೇನು ಸಿನಿಮಾಗಳಲ್ಲಿ ಕಾಣಿಸಿಕೊಳ್ಳದ ಐಶ್ವರ್ಯ ಅರ್ಜುನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್. ತೆರೆ ಮೇಲೆ ನಟನೆಯ ಮೂಲಕ ಮೋಡಿ ಮಾಡಿರುವ ಐಶ್ವರ್ಯರವರು ಒಳ್ಳೆಯ ಡ್ಯಾನ್ಸರ್ ಆಗಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಡಾನ್ಸ್ ರೀಲ್ಸ್ ಶೇರ್ ಮಾಡಿಕೊಳ್ಳುವ ಅಭಿಮಾನಿಗಳ ಮನಸ್ಸು ಗೆದ್ದು ಕೊಳ್ಳುತ್ತಿರುತ್ತಾರೆ.

 

View this post on Instagram

 

A post shared by Aishwarya Arjun (@aishwaryaarjun)

ಐಶ್ವರ್ಯರವರ ಡಾನ್ಸ್ ರೀಲ್ಸ್ ಗಳಲ್ಲಿ ಒಂದು ಡಾನ್ಸ್ ವಿಡಿಯೋವು ಹೆಚ್ಚು ಲೈಕ್ಸ್ ಪಡೆದುಕೊಂಡಿದೆ. ಶಾರ್ಟ್ ಸ್ಕರ್ಟ್ ಹಾಗೂ ವೈಟ್ ಶರ್ಟ್ ಧರಿಸಿ ಕನ್ನಡ ಮುಂದೇ ರೆಡಿಯಾಗುತ್ತಾ ಡಾನ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಶೂ ಹಾಗೂ ರೆಡ್ ಶರ್ಟ್ ಹಾಕಿ ಬ್ಯಾಗ್ ಹಿಡಿದುಕೊಂಡು ಸ್ಟೆಪ್ ಹಾಕಿದ್ದು, ಕೊನೆಗೆ ಬಾಯ್ ಎಂದು ಹೊರಗಡೆ ಹೋಗಿದ್ದಾರೆ. ತಾನು ರೆಡಿಯಾಗುವುದನ್ನು ಡಾನ್ಸ್ ಮಾಡಿ ತೋರಿಸಿದ್ದು, ಈ ಕ್ಯೂಟ್ ಡಾನ್ಸ್ ವಿಡಿಯೋಗೆ ಅಭಿಮಾನಿಗಳಿಂದ ಮೆಚ್ಚುಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

Leave a Reply

Your email address will not be published. Required fields are marked *