ಪ್ರೇಯಸಿಯ ಜೊತೆ ಗಂಡ ಹೋಟೆಲ್ ರೂಮ್ನಲ್ಲಿ ಬೆ ತ್ತಲೆಯಾಗಿ ಡಿಂಗ್ ಡಾಂಗ್ ಆಟ ಆಡುತ್ತಿದ್ದ ವೇಳೆ ಪ್ರವೇಶಿಸಿದ ಹೆಂಡತಿ ಗಂಡನನ್ನು ನೋಡಿ ಬೆಚ್ಚಿಬಿದ್ದು ಮಾಡಿದ್ದೇನು ನೋಡಿ!!!

Agra dinesh wife : ದಾಂಪತ್ಯ ಜೀವನ ಹಾಳಾವುದಕ್ಕೆ ಮುಖ್ಯ ಕಾರಣವೇ ಅ-ನೈತಿಕ ಸಂಬಂಧಗಳು. ಈ ಅ-ನೈತಿಕ ಸಂಬಂಧದಿಂದಾಗಿ ಅದೆಷ್ಟೋ ಸಂಬಂಧ ಗಳು ಹಾಳಾಗಿವೆ. ಹಿರಿಯರು ಮದುವೆಯಾದ ಜೋಡಿ ಸುಖವಾಗಿ ಸಂಸಾರ ಮಾಡುತ್ತಿದ್ದರು. ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ದಿನೇಶ ಎನ್ನುವವನು ಪರಸ್ತ್ರೀಯ ಸಹವಾಸವನ್ನು ಮಾಡಿದ್ದಾನೆ. ಹೌದು, ತನ್ನ ಪತ್ನಿ ನೀಲಂ ಬಳಿ, ವ್ಯಾಪಾರಕ್ಕೆಂದು ಹೊರಗೆ ಹೋಗುವುದಾಗಿ ಹೇಳಿ ಗೆಳತಿಯೊಂದಿಗೆ ಪ್ರವಾಸಕ್ಕೆ ತೆರಳಿದ್ದ.

ಪತ್ನಿಗೆ ಗೊತ್ತಿಲ್ಲದೇ ಪ್ರೇಯಸಿಯ ಜೊತೆಗೆ ಚಕ್ಕಂದ ಆಡಿದ್ದಾನೆ. ಆದರೆ ಅನುಮಾನಗೊಂಡ ದಿನೇಶನ ಪತ್ನಿಯೂ ಚಲನವಲನವನ್ನು ಗಮಿನಿಸಿದ್ದಾಳೆ. ಗಂಡನ ಚಲನ ವಲನವನ್ನು ಬೆನ್ನಟ್ಟಿ ಹೊರಟ ಪತ್ನಿಗೆ ಗಂಡನ ಅಸಲಿ ಮುಖದ ಪರಿಚಯವಾಗಿದೆ.. ಹೌದು, ಗೆಳತಿಯೊಂದಿಗೆ ರೊಮ್ಯಾನ್ಸ್ ಮಾಡುತ್ತಿರುವಾಗ ಹೋಟೆಲ್ ಕೊಠಡಿಯಲ್ಲಿ ಪತ್ನಿ ಕದ್ದು ನೋಡಿದ್ದಾಳೆ. ಕೊನೆಗೆ ರೊಚ್ಚಿಗೆದ್ದ ದಿನೇಶ್ ಪತ್ನಿ ನೀಲಂ ಮಾಡಿದ ಕೆಲಸ ಕೇಳಿದರೆ ಅಚ್ಚರಿಯಾಗುತ್ತದೆ.

ಅಂದಹಾಗೆ, ಉದ್ಯಮಿಯಾಗಿರುವ ದಿನೇಶನು ಎಂದಿನಂತೆ ವ್ಯಾಪಾರಕ್ಕೆಂದು ಹೊರಗೆ ಹೋಗುವುದಾಗಿ ಹೇಳಿದ್ದನು. ಆದರೆ ದಿನೇಶ್ ತನ್ನ ಗೆಳತಿಯೊಂದಿಗೆ ದೆಹಲಿಗೆ ಹೋಗಿ ಹೋಟೆಲ್ ನಲ್ಲಿ ರೂಮ್ ಮಾಡಿಕೊಂಡಿದ್ದನು. ದಿನೇಶ್ ತನ್ನ ಗೆಳತಿಯ ಜೊತೆಗೆ ರೂಮಿನಲ್ಲಿ ಚೆಲ್ಲಾಟವಾಡುವುದನ್ನು ಪತ್ನಿ ನೀಲಂ ನೋಡಿದ್ದಾಳೆ. ಇದೇ ವೇಳೆಯಲ್ಲಿ ನೀಲಮ್ಮನನ್ನು ನೋಡಿ ಅವಳ ಪತಿ ದಿನೇಶ ಬೆಚ್ಚಿಬಿದ್ದಿದ್ದಾನೆ.

ಒಂದೇ ಫ್ಯಾಕ್ಟರಿಯಲ್ಲಿ ಗಂಡ ಹೆಂಡತಿ ಒಟ್ಟಿಗೆ ಕೆಲಸ ಮಾಡುತ್ತಿದ್ದರೂ ಸಹ ಫ್ಯಾಕ್ಟರಿಯಲ್ಲಿ ಇನ್ನೊಬ್ಬನ ಜೊತೆ ಅ ನೈತಿಕ ಸಂಬಂಧ ಹೊಂದಿದ್ದ ಹೆಂಡತಿ. ಈ ವಿಷಯ ಗಂಡನಿಗೆ ತಿಳಿದು ಮಾಡಿದ್ದೇನು ಗೊತ್ತಾ! ಕಂಗಾಲಾದ ಪೊಲೀಸರು!!!

ಅದಲ್ಲದೇ, ದಿನೇಶನ ಸ್ನೇಹಿತರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದ ನೀಲಂ, ಪತಿ ಕೆಲಸ ನೋಡಿ ಸಿಟ್ಟಾಗಿದ್ದಾಳೆ. ಕೊನೆಗೆ, ನೀಲಂ ಚಪ್ಪಲಿಯನ್ನು ಕೈಗೆ ತೆಗೆದುಕೊಂಡು ಪತಿ ದಿನೇಶನನ್ನು ಮನಬಂದಂತೆ ತು ಳಿದಿದ್ದಾಳೆ. ಆದರೆ ದಿನೇಶನ ಸ್ನೇಹಿತರು ನೀಲಂ ನನ್ನ ಬಿಡಿಸಲು ಯತ್ನಿಸಿದರೂ ಆಕೆಯು ಯಾರ ಮಾತನ್ನೂ ಕೇಳುವಂತಿರಲಿಲ್ಲ. ಆದರೆ ದಿನೇಶ್ ಪತ್ನಿ ನೀಲಂ ಚಪ್ಪಲಿ ಏ ಟು ಡಿಟಿಎಸ್ ರೇಂಜ್ ನಲ್ಲಿ ಸದ್ದು ಕೇಳಿಸಿದೆ.

ಕೊನೆಗೆ ನೀಲಂ ಪತಿ ದಿನೇಶನ ಪ್ರೇಯಸಿಯನ್ನು ಕಾಲಿನಿಂದ ತುಳಿದಿದ್ದಾಳೆ. ತನ್ನ ಪತಿಯ ಜೊತೆಗೆ ಚೆಲ್ಲಾಟವಾಡುತ್ತಿದ್ದ ಆಕೆಯ ಪತಿಗೂ ವಿಷಯ ತಿಳಿಸಿದ್ದು, ಹೋಟೆಲಿಗೆ ಕರೆದಿದ್ದಾಳೆ. ಕೊನೆಗೆ ಹೋಟೆಲ್ ನಲ್ಲಿ ದೊಡ್ಡ ರಂಪಾಟವೇ ನಡೆದಿದ್ದು, ದಿನೇಶ್ ಪತ್ನಿ ನೀಲಂ ಹಾಗೂ ದಿನೇಶ್ ಪ್ರೇಯಸಿಯ ನಡುವೆ ಜಗಳ ನಡೆದಿದೆ. ತಕ್ಷಣವೇ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪರಿಸ್ಥಿತಿಯೂ ತಾರಕಕ್ಕೆ ಇರುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಎಲ್ಲರನ್ನು ಠಾಣೆಗೆ ಕರೆಸಿದ್ದು, ವಿಚಾರಣೆ ನಡೆಸಿದ್ದಾರೆ. ಕೊನೆಗೆ ಎರಡು ಕುಟುಂಬಗಳ ನಡುವೆ ರಾಜಿ ಪಂಚಾಯತಿ ಮಾಡಿದ್ದಾರೆ. ಆದರೆ ನೀಲಂ ತನ್ನ ಪತಿ ದಿನೇಶ್‌ಗೆ ಚಪ್ಪಲಿಯಿಂದ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Leave a Reply

Your email address will not be published. Required fields are marked *