ಬೈಕ್ಮ ಮೇಲೆ ಹೊರಟಿದ್ದ ಆಂಟಿ ಹಾಗೂ ಯುವಕನ ಜೋಡಿ ಕೊ-ಲೆ, ಪ್ರಕರಣದ ಜಾಡು ಹಿಡಿದು ಹೊರಟಿದ್ದ ಪೊಲೀಸರಿಗೆ ಕಾದಿತ್ತು ಶಾ-ಕ್, ಇಲ್ಲಿದೆ ನೋಡಿ!!

ಇತ್ತೀಚೆಗಿನ ದಿನಗಳಲ್ಲಿ ಕೆಲವು ಘಟನೆಗಳು ನಡೆದಾಗ ಇದೇನಪ್ಪಾ ಹೀಗೆ, ಮನುಷ್ಯ ಯಾಕೆ ಹೀಗಾಗಿ ಬಿಟ್ಟಿದ್ದಾನೆ ಎನ್ನುವ ಪ್ರಶ್ನೆಯೊಂದು ಮೂಡಿ ಬಿಡುತ್ತದೆ. ಆದರೆ ತಮ್ಮ ಸ್ವಾರ್ಥಕಕ್ಕಾಗಿ ಮತ್ತೊಬ್ಬರ ಬದುಕನ್ನೇ ಹಾಳು ಮಾಡುವುದು ನಿಜಕ್ಕೂ ವಿಪರ್ಯಾಸ ಎನಿಸುತ್ತದೆ. ಅದಿಲಾಬಾದ್‌ (Adilabad) ನಲ್ಲಿ ಭಾನುವಾರ ಯುವಕ ಮತ್ತು ವಿವಾಹಿತ ಮಹಿಳೆ ಅ-ನುಮಾನಾಸ್ಪದವಾಗಿ ಶ-ವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಈ ಘಟನೆ ಎಲ್ಲಿ ಯಾಕಾಗಿ ನಡೆಯಿತು ಎನ್ನುವುದರ ಕಂಪ್ಲೀಟ್ ಡೀಟೇಲ್ಸ್ ಅನ್ನು ನೀವಿಲ್ಲಿ ತಿಳಿದರೆ ಅಚ್ಚರಿಯಾಗುವುದು ಪಕ್ಕಾ. ಹೌದು, ದಂಪತಿಯನ್ನು ಅಪರಿಚಿತ ವ್ಯಕ್ತಿಗಳು ಬರ್ಬರವಾಗಿ ಹ-ತ್ಯೆ ಮಾಡಿದ್ದಾರೆ. ಆದಿಲಾಬಾದ್ ಜಿಲ್ಲೆ (Adilabad District)ಯ ಗುಡಿಹತ್ನೂರು ಮಂಡಲದ ಸೀತಗೊಂಡಿ ಗ್ರಾಮ (Gudihatnuru Mandala, Seethagondi Gram) ದಲ್ಲಿ ಜೋಡಿ ಕೊ-ಲೆ ನಡೆದಿದ್ದು ಅಲ್ಲಿನ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.

ಈ ಕೊ-ಲೆಯಾದ ದಂಪತಿಯನ್ನು ಮೊಹಮ್ಮದ್ ರಫೀಕ್ (Mohamad Rafic) ಮತ್ತು ಅಶ್ವಿನಿ (Ashwini) ಎಂದು ಗುರುತಿಸಲಾಗಿದೆ. ಆದರೆ ಇವರಿಬ್ಬರೂ ದಂಪತಿಗಳು ಅಲ್ಲ ಎನ್ನುವುದು ತನಿಖೆಯ ಬಳಿಕ ತಿಳಿದಿದೆ. ಇವರಿಬ್ಬರೂ ಕೂಡ ಆದಿಲಾಬಾದ್ ನಿವಾಸಿಗಳಾಗಿದ್ದು, ಒಂದೆರಡು ದಿನಗಳ ಹಿಂದೆಯೇ ಜೋಡಿ ಕೊ-ಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಅಷ್ಟೇ ಅಲ್ಲದೇ ಈ ಇಬ್ಬರೂ ಕೂಡ ಶುಕ್ರವಾರದಿಂದ ನಾ-ಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ ನಾ-ಪತ್ತೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಸರಿಗೆ ಯಾವುದೇ ದೂರು ಬಂದಿಲ್ಲ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಸರು ಆ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿ (CCTV Footage) ಗಳನ್ನು ಪರಿಶೀಲನೆ ನಡೆಸಿದ್ದಾರೆ. ಆದರೆ ಮೃತದೇಹದ ಬಳಿ ಬೈಕ್ ಪತ್ತೆಯಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಆ-ರೋಪಿಗಳು ಅ-ಪರಾಧ ಮಾಡುವ ಮೊದಲು ಇವರಿಬ್ಬರನ್ನು ಕಾರಿನಲ್ಲಿ ಹಿಂಬಾಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ ಕೊನೆಗೆ ತನಿಖೆಯಿಂದ ಅಸಲಿ ವಿಚಾರಗಳು ಹೊರ ಬಂದಿದ್ದು, ನಡುವೆ ಮೃತ ಅಶ್ವಿನಿಯ ಪತಿಯೇ ಈ ಇಬ್ಬರನ್ನು ಜೀವ ತೆಗೆದಿದ್ದು ಎನ್ನುವುದು ಬಯಲಾಗಿದೆ. ಪತಿ ಪೊಲೀಸರಿಗೆ ಶರಣಾಗಿದ್ದು, ತನ್ನ ಪತ್ನಿಯ ವಿ-ವಾಹೇತರ ಸಂ-ಬಂಧವನ್ನು ಹೊಂದಿದ್ದಳು. ಆ ಸಂಬಂಧಕ್ಕೆ ತಾನು ಒಪ್ಪಲಿಲ್ಲ, ಹಾಗಾಗಿ ಡಬಲ್ ಮ-ರ್ಡರ್ ಮಾಡಿದ್ದೇನೆ ಎಂದು ಮಾಹಿತಿ ನೀಡಿದ್ದಾನೆ.

ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇತ್ತ ಮಗನನ್ನು ಕಳೆದುಕೊಂಡ ದುಃಖದಲ್ಲಿರುವ ರಫೀಕ್ ಕುಟುಂಬಸ್ಥರು ಈ ಕೊ-ಲೆ ಮಾಡಿದ ವ್ಯಕ್ತಿಗೆ ಶಿ-ಕ್ಷೆ ವಿಧಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಅ-ನೈತಿಕ ಸಂಬಂಧವು ಮೂವರು ವ್ಯಕ್ತಿಗಳ ಬದುಕನ್ನೇ ಹಾಳು ಮಾಡಿದ್ದು ನಿಜಕ್ಕೂ ವಿಪರ್ಯಾಸ.

Leave a Reply

Your email address will not be published. Required fields are marked *