Actress vinay prasad addiction : ಕರ್ನಾಟಕದ ಉಡುಪಿಯಲ್ಲಿ ಜನಿಸಿ ನಟನೆಯ ಮೂಲಕ ದಕ್ಷಿಣ ಭಾರತದ ಮನೆ ಮಂದಿಗೆಲ್ಲ ಚಿರಪರಿಚಿತರಾಗಿರುವ ವಿನಯ ಪ್ರಸಾದ್(Vinaya Prasad) ಅವರು ಕನ್ನಡ, ತೆಲುಗು, ಮಲಯಾಳಂ, ತಮಿಳು ಭಾಷೆಗಳಲ್ಲಿ ಅಭಿನಯಿಸಿ ಬಹುಭಾಷಾ ನಟಿ ಎನಿಸಿಕೊಂಡಿದ್ದಾರೆ. ಶ್ವೇತ ವರ್ಣ, ನೀಳವಾದ ಕಂಗಳು, ಗುಂಗುರು ಕೂದಲು ಇವರ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ.
ಮೈಸೂರು ಜಾಣ, ಗೌರಿ ಗಣೇಶ, ಅಗ್ನಿಪಂಜರ, ಬಣ್ಣದ ಹೆಜ್ಜೆ, ಆತಂಕಾ, ಮೌನರಾಗ ಸೇರಿದಂತೆ ಹಲವಾರು ಕನ್ನಡ ಚಲನಚಿತ್ರಗಳು; ಮಣಿ ಚಿತ್ರತಾಳು, ಲಾಲನಂ, ಭದ್ರ ಸೇರಿದಂತೆ ಹಲವಾರು ಮಲಯಾಳಂ ಚಿತ್ರಗಳು; ವೃತೀಶ್ವರಂ, ಅಭಿಮನ್ಯು, ಜೈ ಹಿಂದ್ 2 ಸೇರಿದಂತೆ ಹಲವು ತಮಿಳು ಚಿತ್ರಗಳು; ಸುಂದರ, ದೂಕುಡು, ಓ ಮೈ ಫ್ರೆಂಡ್ ಸೇರಿದಂತೆ ಹಲವು ತೆಲುಗು ಚಿತ್ರಗಳಲ್ಲಿ ವಿನಯ ಪ್ರಸಾದ್ ಅವರು ಬಣ್ಣ ಹಚ್ಚಿದ್ದರು.
ಚಿತ್ರರಂಗದಲ್ಲಿ ಮಾತ್ರವಲ್ಲದೆ ಕಿರುತೆರೆಯ ಲೋಕದಲ್ಲಿಯೂ ಜನಪ್ರಿಯರಾದ ವಿನಯ ಪ್ರಸಾದ್ ಅವರು ಬಿಸಿಲು ಕುದುರೆ, ಕವಲು ದಾರಿ, ಸ್ತ್ರೀ, ನಂದಗೋಕುಲ, ಬಾಲಮಣಿ, ಪೊನ್ನಂಬಿಲಿ ಹೀಗೆ ಹಲವಾರು ಧಾರವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರವಾಹಿಯಲ್ಲಿ ಅಖಿಲಾಂಡೇಶ್ವರಿಯಾಗಿ ನಟಿಸುತ್ತಿದ್ದಾರೆ.
ವೈರಲ್ ಆಯ್ತು ನಟಿಯ ನಶೆಯ ವಿಷಯ…ವಿನಯ ಪ್ರಸಾದ್ ಅವರು ದಿನವಿಡೀ ನಶೆಯಲ್ಲಿಯೇ ಇರುತ್ತಾರೆ..!! Actress vinay prasad addiction
ಪಾತ್ರಕ್ಕೆ ತಕ್ಕನಾದ ಗಾಂಭೀರ್ಯ ಮತ್ತು ಗತ್ತನ್ನು ನೀಡಿದ್ದಾರೆ. ಅವರು ನಟಿಸಿರುವ ಯಾವುದೇ ಚಲನಚಿತ್ರ ಅಥವಾ ಧಾರವಾಹಿಗಳನ್ನು ನೋಡಿದರೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡರೂ, ಪ್ರತಿ ಪಾತ್ರದಲ್ಲಿಯೂ ಪರಕಾಯ ಪ್ರವೇಶ ಮಾಡಿ ಅಭಿನಯಿಸುತ್ತಾರೆ ಎಂದರೆ ತಪ್ಪಾಗಲಾರದು.
ನಟನೆಯಲ್ಲಿ ಸದಾಕಾಲ ತಮ್ಮನ್ನು ತಾವು ತೊಡಗಿಸಿಕೊಂಡಿರುವ ವಿನಯ ಪ್ರಸಾದ್ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಅವರ ಸೌಂದರ್ಯದ ಬಗ್ಗೆ ವೈಯಕ್ತಿಕ ವಿಚಾರಗಳ ಬಗ್ಗೆ ಪ್ರಶ್ನಿಸುತ್ತಲೇ ಇರುತ್ತಾರೆ. ಸಾಮಾನ್ಯವಾಗಿ ಜನರು ಕಲಾವಿದರ ಕಾಲೆಳೆಯುವಂತಹ ಪ್ರಶ್ನೆಯನ್ನು ಕೇಳುವುದು ಸಹಜ. ಅದೇ ರೀತಿ ಒಮ್ಮೆ,’ನೀವು ದಿನವಿಡಿ ಆಕ್ಟಿಂಗ್ ಮಾಡಿ ಸುಸ್ತಾಗಿರುತ್ತೀರಾ..
ಈ ವರ್ಷ ಗೂಗಲ್ ನಲ್ಲಿ ಲೈಂ-ಗಿ-ಕ ವಿಷಯದ ಬಗ್ಗೆ ಗೂಗಲ್ ನಲ್ಲಿ ಅತೀ ಹೆಚ್ಚು ಹುಡುಕಿದ ದೇಶ ಯಾವುದು ಗೊತ್ತಾ? ನಮ್ಮವರಿಗೆ ಎಷ್ಟನೇ ಸ್ಥಾನ ನೋಡಿ!!
ರಿಲಾಕ್ಸ್ ಆಗಲು ಏನು ಮಾಡುತ್ತೀರಾ? ಯಾವ ನಶೆಯನ್ನು ತೆಗೆದುಕೊಳ್ಳುತ್ತೀರಾ?’ ಎಂದು ಪ್ರಶ್ನಿಸಿದರಂತೆ. ಈ ಪ್ರಶ್ನೆಗೆ ವಿನಯ ಪ್ರಸಾದ್ ಅವರು ನೀಡಿರುವ ಉತ್ತರ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗುತ್ತಿದೆ.ಕ ಲಾದೇವಿಯ ಆಶೀರ್ವಾದದಿಂದ ಅದ್ಭುತವಾಗಿ ನಟಿಸುವ ವಿನಯ ಪ್ರಸಾದವರು ‘ಕಲೆ ಎಂಬುದೇ ಮಹಾ ನಶೆ; ನಟನೆ, ಸಂಗೀತ, ನೃತ್ಯ ಇವೆಲ್ಲವೂ ಕಲೆಯ ಬೇರೆ ಬೇರೆ ರೂಪಗಳು.

ಒಂದು ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ ಎಂದರೆ ಅದೇ ಪಾತ್ರದಲ್ಲಿ ನಾನು ಮುಳುಗಿ ಹೋಗಿರುತ್ತೇನೆ. ನಟನೆಯೇ ನಶೆಯಾಗಿರುವಾಗ ಬೇರಾವ ನಶೆಯ ಅವಶ್ಯಕತೆಯೂ ಇಲ್ಲ’ ಎಂದು ನಗುತ್ತಲೆ, ಖಡಕ್ ಆಗಿ ಉತ್ತರಿಸಿದ್ದಾರೆ. ಇವರು ನೀಡಿದ ಉತ್ತರ ನಿಮಗೂ ಸಂತಸ ತಂದಿದ್ದರೆ ಶೇರ್ ಮಾಡಿ..ಸ್ನೇಹಿತರೆ.