ನಟ ನಟಿಯರು ಎಂದ ಕೂಡಲೇ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಹಿಂಬಾಲಿಸುವವರು ತುಂಬಾ ಜನ ಇರುತ್ತಾರೆ. ಸೆಲೆಬ್ರಿಟಿಗಳು ಅಂದರೇನೇ ಹಾಗೆ, ಅವರು ಹಾಕುವ ಪೋಸ್ಟ್ ಗಳಿಗೆ ಲೈಕ್ ಕೊಡುತ್ತಾ, ಅವರ ಬದುಕಿನ ವೈಯಕ್ತಿಕ ವಿಚಾರಗಳನ್ನು ತಿಳಿದುಕೊಳ್ಳುವ ಕುತೂಹಲ ಸಹಜವಾಗಿ ಇದ್ದೆ ಇರುತ್ತದೆ. ಫಾಲ್ಲೋರ್ಸ್ ಎನ್ನುವುದು ಇವತ್ತಿನ ಮಟ್ಟಿಗೆ ಘನತೆಗೆ ಸಂಬಂಧಿಸಿದ ವಿಚಾರವಾಗಿ ಬಿಟ್ಟಿದೆ.
ಅದರ ಜೊತೆಗೆ ಸೆಲೆಬ್ರಿಟಿಗಳು ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಂಡು ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿರುತ್ತಾರೆ. ಅದರಲ್ಲಿ ಬೋಲ್ಡ್ ಫೋಟೋಗಳ ಮೂಲಕ ನೆಟ್ಟಿಗರ ನಿದ್ದೆ ಕದಿಯುತ್ತಾರೆ. ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ಫಾಲೋವರ್ಸ್ ಹೊಂದಿರುವ ಅನೇಕ ವಿಕ್ರಮನ್ ಸಾಕಷ್ಟು ಹಾಟ್ ಫೋಟೋಶೂಟ್ ಮಾಡಿಸಿ ಪೋಸ್ಟ್ ಮಾಡುತ್ತಾರೆ. ತನ್ನ ಮೈ ಮಾಟದಿಂದಲೇ ನೆಟ್ಟಿಗರ ಗಮನ ಸೆಳೆಯುತ್ತಾರೆ. ನಟಿ ಅನಿತಾ ವಿಕ್ರಮನ್ ಅವರು ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ಅನಿತಾ ವಿಕ್ರಮನ್ ಅವರ ಮೊದಲ ಹೆಸರು ನಾಯರ್ ರೂಪಶ್ರೀ. 1995 ಜುಲೈ 2 ರಂದು ಬೆಂಗಳೂರಿನಲ್ಲಿ ಜನಿಸಿದರು. ತಮ್ಮ ವಿದ್ಯಾಭ್ಯಾಸವನ್ನು ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಮುಗಿಸಿದ್ದಾರೆ. ಅಂದಹಾಗೆ, ಇಪ್ಪತ್ತಾರು ವರ್ಷದ ಅನಿತಾ ವಿಕ್ರಮನ್ ತಮಿಳು ಸಿನಿಮಾದ ಮೂಲಕ ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟರು. 2019ರಲ್ಲಿ ಇವರ ಮೊದಲ ತಮಿಳು ಸಿನಿಮಾ ಜಾಸ್ಮಿನ್ ತೆರೆ ಕಂಡಿತ್ತು.
ದ್ರಾವಿಡನ್ ಮತ್ತು ಎಲಂಗೋ ಹೊನ್ನಯ್ಯ ಅವರ ಜೊತೆಗೆ ಈ ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದರು. ತದನಂತರ 2021 ರಲ್ಲಿ ಚೈತ್ರಾ ರೆಡ್ಡಿ ಅವರ ಜೊತೆಗೆ ವಿಷಮಕರನ್ ಸಿನಿಮಾದಲ್ಲಿ ನಟಿಸುವ ಮೂಲಕ ತೆಲುಗು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ನಟಿಯಾಗಿ ಮಾತ್ರವಲ್ಲದೇ ಅನಿತಾ ವಿಕ್ರಮನ್ ಒಬ್ಬ ಮಾಡೆಲ್ ಕೂಡ ಹೌದು. ನಟಿ ಕಮ್ ಮಾಡೆಲ್ ಆಗಿರುವ ಅನಿಕಾ ವಿಕ್ರಮನ್ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಅನಿತಾ ಸಾಕಷ್ಟು ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಇದೀಗ ನಟಿ ಅನಿತಾ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೌದು, ನಟಿ ಅನಿತಾ ಸ್ವಿಮ್ಮಿಂಗ್ ಪೂಲ್ ನಲ್ಲಿ ಗೋಲ್ಡನ್ ಬಣ್ಣದ ಬಿ-ಕಿ-ನಿ ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಹಾಟ್ ಫೋಟೋ ಶೂಟ್ ಮೂಲಕ ನೆಟ್ಟಿಗರ ನಿದ್ದೆ ಕದ್ದಿದ್ದಾರೆ. ಈ ಹಾಟ್ ಫೋಟೋಗೆ ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.
ಈ ಫೋಟೋ ನೋಡಿದ ನೆಟ್ಟಿಗರು, ಯಾವ ಸ್ಟಾರ್ ನಟಿಗೂ ಕಡಿಮೆ ಇಲ್ಲ ಎಂದು ಹೇಳಿದ್ದಾರೆ. ಇನ್ನು ಕೆಲವರು, ಯಾಕೆ ಮಾಡ್ತೀರಾ ಕೇವಲ ಪಬ್ಲಿಸಿಟಿಗಾಗಿ ಇಷ್ಟು ಸ್ವಲ್ಪ ಬಟ್ಟೆ ಧರಿಸೋದಾ ಅಂತ ಕಮೆಂಟ್ ಮಾಡಿದ್ದಾರೆ. ಆದರೆ ನೆಟ್ಟಿಗರು ಏನೇ ಕಾಮೆಂಟ್ ಮಾಡಿದರೂ ಕೂಡ ಅಷ್ಟಾಗಿ ತಲೆ ಕೆಡಿಸಿಕೊಳ್ಳದ ನಟಿ ಅನಿತಾ ಬೋಲ್ಡ್ ಫೋಟೋ ಶೂಟ್ ಮೂಲಕವೇ ಸದ್ದು ಮಾಡುತ್ತಿದ್ದಾರೆ. ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಅನಿತಾ ಅವಕಾಶಗಳಿಗಾಗಿ ಕಾಯುತ್ತಿದ್ದು, ಯಾವ ಸಿನಿಮಾ ಮೂಲಕ ಮತ್ತೆ ತೆರೆ ಮೇಲೆ ಕಮಲ್ ಮಾಡುತ್ತಾರೆ ಎಂದು ಕಾದು ನೋಡಬೇಕು.
View this post on Instagram