ಯಾವ ಹಾಲಿವುಡ್ ಹೀರೋಯಿನ್ ಗೂ ಕಡಿಮೆ ಇಲ್ಲ ಎಂಬಂತೆ ತಯಾರಾದ ನಟ ಜೈ ಜಗದೀಶ್ ಮಗಳು..ದುಬೈ ಪ್ರವಾಸದಲ್ಲಿ ಬೆಂಕಿ ಪೋಸ್ ಕೊಟ್ಟ ನಟಿ ವೈಭವಿ ಜಗದೀಶ್,

ಕನ್ನಡ ಸಿನಿಮಾರಂಗದಲ್ಲಿ ಕೆಲವು ನಟ ನಟಿಯರು ಇವತ್ತಿಗೂ ಫೇಮಸ್. ಎನ್ನು ತಂದೆ ತಾಯಿಯಂತೆ ಮಕ್ಕಳು ಕೂಡ ಸಿನಿಮಾರಂಗದಲ್ಲಿ ಬದುಕುಕಟ್ಟಿಕೊಂಡಿದ್ದಾರೆ. ಹೌದು, ನಟ ಜೈ ಜಗದೀಶ್ (Jai Jagadeesh) ಈ ಹೆಸರು ಎಲ್ಲರಿಗೂ ಕೂಡ ಚಿರಪರಿಚಿತ. ಜೈ ಜಗದೀಶ್ ಕನ್ನಡದ ಪ್ರಮುಖ ನಟ, ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಸಕ್ರಿಯರಾಗಿರುವವರು. ನಟ ಜೈ ಜಗದೀಶ್ ಅವರ ಜೊತೆಗೆ ಪತ್ನಿ ವಿಜಯಲಕ್ಷ್ಮಿ ಸಿಂಗ್ (Vijayalakshmi Sing) , ಮೂರು ಹೆಣ್ಣು ಮಕ್ಕಳಾದ ವೈನಿಧಿ (Vainidhi), ವೈಭವಿ (Vaibhavi) ಹಾಗೂ ವೈಸಿರಿ (Vaisiri) ಈ ಮೂವರು ಕೂಡ ಕನ್ನಡ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ.

ನಟ ಜೈ ಜಗದೀಶ್ ಅವರ ಮೂವರು ಹೆಣ್ಣು ಮಕ್ಕಳಲ್ಲಿ ಸದಾ ಸುದ್ದಿಯಲ್ಲಿರುವುದು ನಟಿ ವೈಭವಿ ಜಗದೀಶ್. ನಟಿ ವೈಭವಿ ಜಗದೀಶ್ ಸೋಶಿಯಲ್ ಮೀಡಿಯಾದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್. ಸಿನಿಮಾಗಳಿಗಿಂತ ಹೆಚ್ಚಾಗಿ ಸೋಷಿಯಲ್‌ ಮೀಡಿಯಾದಲ್ಲಿ ಹಾಟ್‌ ಅವತಾರದಲ್ಲಿ ನೆಟ್ಟಿಗರ ಗಮನ ಸೆಳೆಯುವುದೇ ಹೆಚ್ಚು ಎನ್ನಬಹುದು. ತುಂಡುಗೆಯಲ್ಲಿ ಕಾಣಿಸಿಕೊಂಡರೂ ಯಾವುದೇ ಮುಜುಗರವನ್ನು ಹೊಂದದೆ ಬಿಂದಾಸ್ ಆಗಿ ಕ್ಯಾಮೆರಾಗೆ ಪೋಸ್ ನೀಡುತ್ತಾರೆ.

ಇದೀಗ ನಟಿ ವೈಭವಿ ಜಗದೀಶ್ ಹಾಟ್ ಅವತಾರದ ಕಾರಣ. ಹೌದು, ನಟಿ ವೈಭವಿಯವರು ದುಬೈ ಪ್ರವಾಸದಲ್ಲಿದ್ದಾರೆ. ಹೌದು, ದುಬೈ (Dubai) ನಲ್ಲಿ ಬರ್ತಡೇ ಆಚರಿಸಿಕೊಂಡಿದ್ದು, ಸಖತ್ ಹಾಟ್ ಅವತಾರದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ನಟಿಯು ಸಮುದ್ರ ತೀರದಲ್ಲಿ ಕುಳಿತು ತುಂಡುಗೆಯಲ್ಲಿ ಮಾದಕ ಲುಕ್ ನಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಂತೆ ಏಳು ಸಾವಿರಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ. ಸದ್ಯಕ್ಕೆ ನಟಿಯ ಹಾಟ್ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಯಾನ(Yaana), ಕಾಮಣ್ಣನ ಮಕ್ಕಳು ಸಿನಿಮಾಗಳಿಂದ ಪರಿಚಿತರಾದ ನಟಿ ವೈಭವಿ ನಟನೆಯಿಂದಲೇ ಗಮನ ಸೆಳೆದವರು. ಆದರೆ ಹೇಳಿಕೊಳ್ಳುವಂತಹ ಯಶಸ್ಸು ಮತ್ತು ಅವಕಾಶ ನಟಿ ವೈಭವಿಗೆ ಸಿಗಲಿಲ್ಲ. ಸದ್ಯಕ್ಕೆ ಹಾಟ್ ಅವತಾರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ನಟಿಗೆ ಸಿನಿಮಾ ಪ್ರಾಜೆಕ್ಟ್ ಗಳು ಸಿಗುತ್ತಾ, ಯಾವ ರೀತಿಯ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾರೆ ಎಂದು ಕಾದುನೋಡಬೇಕು.

Leave a Reply

Your email address will not be published. Required fields are marked *