ಕಮಲ್ ಹಾಸನ್ ನನ್ನು ಹುಚ್ಚಿಯಂತೆ ಪ್ರೀತಿಸಿದ ನಟಿ. ಧರ್ಮವನ್ನು ಬದಲಾಯಿಸಿಕೊಂಡ ನಟಿ ಶ್ರಿವಿದ್ಯಾ. ಕೊನೆಗೆ ನಡೆದಿದ್ದು ನಿಜಕ್ಕೂ ದುರಂತ!!

ಸಿನಿಮಾರಂಗ ಎಂದ ಮೇಲೆ ನೇಮ್ ಫೇಮ್ ಜೊತೆಗೆ, ಪ್ರೀತಿ, ಪ್ರೇಮ, ಡೇಟಿಂಗ್, ಬ್ರೇ-ಕಪ್ ಹೀಗೆ ಒಂದೆರಡಲ್ಲ. ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ಎಲ್ಲರ ಜೀವನದಲ್ಲಿಯು ಕಹಿ ಘಟನೆಯೊಂದು ನಡೆದಿರುತ್ತವೆ. ತಮಿಳು ಚಿತ್ರರಂಗದ ಖ್ಯಾತ ನಟ ಕಮಲ್ ಹಾಸನ್ ಅವರ ಮೇಲು ಒಬ್ಬ ನಟಿಗೆ ಪ್ರೀತಿಯಾಗಿತ್ತು. ಆದರೆ ಕೊನೆಗೆ ಆ ಪ್ರೀತಿಯು ಅರ್ಧಕ್ಕೆ ನಿಂತು ಹೋಗಿ ಆಕೆಯ ಜೀವನವು ಬೇರೆಯದ್ದೆ ದಿಕ್ಕಿನಲ್ಲಿ ಸಾಗುವಂತಾಗಿದ್ದು ಸುಳ್ಳಲ್ಲ.

ಇವತ್ತಿಗೂ ಕೂಡ ತಮಿಳು ಖ್ಯಾತ ನಟ ಕಮಲ್ ಹಾಸನ್ (Kamal Hasan) ಅವರ ಚೆಲುವಿಗೆ ಯಾವುದಾದರೂ ಹೆಣ್ಣು ತಿರುಗಿ ನೋಡದೆ ಇರಲುಸಾಧ್ಯವೇ. ಹೀಗಿರುವಾಗ ದಶಕಗಳ ಹಿಂದೆ ಹಲವು ನಟಿಯರು ಕಮಲ್ ಹಾಸನ್‌ಗೆ ಪ್ರಪೋಸ್ ಮಾಡಿದ್ದರು. ಆದರೆ ಕಮಲ್ ಹಾಸನ್ ಯಾರೇ ಪ್ರಪೋಸ್ ಮಾಡಿದ್ದರೂ ಕೂಡ ಅದನ್ನು ಅಷ್ಟಾಗಿ ಗಂ-ಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ಹೀಗಿರುವಾಗ 24ನೇಯ ವಯಸ್ಸಿನಲ್ಲಿ, ವಯಸ್ಸಿನಲ್ಲಿ ದೊಡ್ಡವಳಾದ ನೃತ್ಯಗಾತಿ ವಾಣಿ ಗಣಪತಿ (Vani Ganapati)ಯವರವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಆದರೆ ಈ ಸಂಬಂಧವು ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. ಕೆಲವು ಕಾರಣಗಳಿಂದ ಈ ಸಂಬಂಧ ಮು-ರಿದು ಬೀಳುತ್ತಿದ್ದಂತೆ ಆ ಬಳಿಕ ಎರಡು ಮದುವೆಯಾದರು. ಆದರೆ ನಟಿ ಶ್ರೀವಿದ್ಯಾ ಅವರು ಕಮಲ್ ಹಾಸನ್ ಹಲವು ಸಿನಿಮಾಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಹೀಗಾಗಿ ಇಬ್ಬರ ನಡುವೆಯು ಆತ್ಮೀಯತೆಯೂ ಬೆಳೆದಿತ್ತು. ಹೀಗಾಗಿ ಶ್ರೀವಿದ್ಯಾ ಅವರು ಕಮಲ್ ಹಾಸನ್ ಅವರನ್ನು ಪ್ರೀತಿಸುತ್ತಿದ್ದರು.

ಆದರೆ ಇತ್ತ ನಟ ಕಮಲ್ ಹಾಸನ್ ಅವರಿಗೆ ಶ್ರೀವಿದ್ಯಾರವರ ಮೇಲೆ ಪ್ರೀತಿಯಿತ್ತಾದಾದರೂ, ಕಮಲ್ ಹಾಸನ್‌ ವಾಣಿ ಗಣಪತಿಯೊಂದಿಗೆ ಡೇಟಿಂಗ್ ಮಾಡಲು ಶುರುವಿಟ್ಟರು.ಈ ಕಾರಣದಿಂದಾಗಿ ಇವರಿಬ್ಬರ ಸಂಬಂಧವು ಮುರಿದು ಬಿದ್ದಿತ್ತು. ಈ ಬಗ್ಗೆ ನಟಿ ಶ್ರೀವಿದ್ಯಾ ಸಂಬಂಧ ಮುರಿದು ಬಿದ್ದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೊಂದನ್ನು ಶೇರ್ ಮಾಡಿಕೊಂಡಿದ್ದರು. ಈ ಬಗ್ಗೆ ಬರೆದುಕೊಂಡಿದ್ದ ನಟಿ ಶ್ರೀವಿದ್ಯಾ, ‘ಈಗ ಶ್ರೀ ಹಾಸನ್ ಮತ್ತು ನಾನು ಒಟ್ಟಿಗೆ ಇಲ್ಲ ಎಂದು ಹೇಳಲು ನನಗೆ ಬೇಸರವಾಗಿದೆ.

ಸುಮಾರು 13 ವರ್ಷಗಳ ಕಾಲ ಒಟ್ಟಿಗೆ ಇದ್ದ ನಂತರ, ಇದು ನನ್ನ ಜೀವನದಲ್ಲಿ ನಾನು ಮಾಡಿದ ಅತ್ಯಂತ ನೋವಿನ ಮತ್ತು ಕಷ್ಟಕರ ನಿರ್ಧಾರಗಳಲ್ಲಿ ಒಂದಾಗಿದೆ ಎನ್ನುವುದು ತಿಳಿದಿದೆ. ಬದ್ಧತೆಯ ಸಂಬಂಧದಲ್ಲಿರುವವರು ತಮ್ಮ ಹಾದಿಗಳು ವಿಭಿನ್ನವೆಂದು ಅರ್ಥಮಾಡಿಕೊಳ್ಳುವುದು ಸುಲಭವಲ್ಲ ಮತ್ತು ತಮ್ಮ ಕನಸುಗಳೊಂದಿಗೆ ರಾಜಿ ಮಾಡಿಕೊಳ್ಳುವುದು ಅಥವಾ ಅವರ ಒಂಟಿತನದ ವಾಸ್ತವವನ್ನು ಒಪ್ಪಿಕೊಂಡು ಮುನ್ನಡೆಯುವುದು ಅವರ ಮುಂದಿರುವ ಏಕೈಕ ಆಯ್ಕೆಯಾಗಿದೆ’ ಎಂದಿದ್ದರು.

ಆದರೆ ನಟಿ ಶ್ರೀವಿದ್ಯಾರವರು ಕಮಲ್ ಹಾಸನ್ ಅವರನ್ನು ಮರೆತು ಬಿಡುವುದು ಅನಿವಾರ್ಯವಾಗಿತ್ತು. ಹೀಗಾಗಿ ಮತ್ತೆ ವೃತ್ತಿ ಜೀವನದಲ್ಲಿ ಬ್ಯುಸಿಯಾದ ಸಂದರ್ಭದಲ್ಲಿ ಸಿಕ್ಕವರೇ ನಿರ್ದೇಶಕ ಭರತನ್ (Bharatan). ಇವರ ಮೇಲೆ ಶ್ರೀವಿದ್ಯಾರವರಿಗೆ ಪ್ರೀತಿಯಾಯಿತು. ಆದರೆ ಭರತನ್ ಕೂಡ ಅಂತಿಮವಾಗಿ ಕೆಪಿಎಸಿ ಲಲಿತಾ (KPAC Lalitha) ಅವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನಟಿ ಶ್ರೀವಿದ್ಯಾ ಇಬ್ಬರ ಮೇಲೆ ಪ್ರೀತಿ ಹೊಂದಿದ್ದರೂ ಕೂಡ ಇಬ್ಬರೂ ಕೂಡ ದಕ್ಕೆಲೇ ಇಲ್ಲ.

ಹೀಗಾಗಿ ನಟಿ ಶ್ರೀವಿದ್ಯಾರವರು ಸಹಾಯಕ ನಿರ್ದೇಶಕ ಜಾರ್ಜ್ ಥಾಮಸ್ ಅವರನ್ನು ಪ್ರೀತಿಸಲು ಶುರುವಿಟ್ಟರು. ಇವರಿಬ್ಬರ ಪ್ರೀತಿಗೆ ನಟಿಯ ಮನೆಯಲ್ಲಿ ವಿರೋಧವಿತ್ತು.ಆದರೆ ಎಲ್ಲಾ ವಿ-ರೋಧದ ನಡುವೆಯೇ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅಷ್ಟೇ ಅಲ್ಲದೇ ಧರ್ಮವನ್ನು ಬದಲಾಯಿಸಿಕೊಂಡರು. ಅಷ್ಟೇ ಅಲ್ಲದೇ, ಜಾರ್ಜ್ ಥಾಮಸ್ (George Thomas) ಅವರನ್ನು ಮದುವೆಯಾಗುವ ಮೊದಲು ದೀಕ್ಷಾಸ್ನಾನ ಪಡೆದುಕೊಂಡರು.

ಆದರೆ ಜಾರ್ಜ್ ಥಾಮಸ್ ಅವರನ್ನು ಮದುವೆಯಾಗುವ ಮೂಲಕ ತಾನು ತಪ್ಪು ನಿರ್ಧಾರ ತೆಗೆದುಕೊಂಡಿದ್ದೇನೆ ಎನ್ನುವುದು ಶ್ರೀವಿದ್ಯಾರವರಿಗೆ ಆದಾಗಲೇ ಅರಿವಿಗೆ ಬಂದು ಬಿಟ್ಟಿತ್ತು.ಮದುವೆಯಾದ ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನವು ಒಡೆದು ಹೋಯಿತು. ಹೀಗಾಗಿ ವಿಚ್ಛೇಧನ ಪಡೆದು ಇಬ್ಬರು ದೂರವಾಗಲು ನಿರ್ಧಾರ ಮಾಡಿದ್ದರು. ಆದರೆ ಬದುಕಿನಲ್ಲಿ ಸಾಕಷ್ಟು ಹೊಡೆತಗಳನ್ನು ಉಂಡ ಇವರು, ಮೆಟಾಸ್ಟಾಟಿಕ್ ಸ್ತ-ನ ಕ್ಯಾ-ನ್ಸರ್ ರೋ-ಗದಿಂದ ಮೂರು ವರ್ಷಗಳ ಕಾಲ ಚಿಕಿತ್ಸೆ ಪಡೆದರು. ಆದರೆ ಶ್ರೀವಿದ್ಯಾ ಅಕ್ಟೋಬರ್ 2006ರಲ್ಲಿ ಕೊ-ನೆಯುಸಿರೆಳೆದೇ ಬಿಟ್ಟರು. ತಾನು ಇಷ್ಟ ಪಟ್ಟ ಮೂರು ವ್ಯಕ್ತಿಗಳಿಂದ ತೀರಾ ನೊಂ-ದು ಬಿಟ್ಟ ನಟಿ ಶ್ರೀವಿದ್ಯಾರವರು ವೈಯುಕ್ತಿಕ ಬದುಕಿನಲ್ಲಿ ತಿಂದ ನೋ-ವು ಅಷ್ಟಿಷ್ಟಲ್ಲ.

Leave a Reply

Your email address will not be published. Required fields are marked *