ಸಿನಿಮಾಲೋಕ, ಈ ಲೋಕಕ್ಕೆ ಸುಲಭವಾಗಿ ಎಂಟ್ರಿ ಕೊಟ್ಟರೂ ಕೂಡ, ಸಿನಿಮಾದಲ್ಲಿ ಬದುಕು ಕಟ್ಟಿಕೊಳ್ಳುವುದು ಕಷ್ಟದ ಮಾತು. ಅವಕಾಶದ ಜೊತೆಗೂ ಅದೃಷ್ಟ ಕೈ ಹಿಡಿದರೆ ನೇಮ್ ಫೇಮ್ ಹುಡುಕಿಕೊಂಡು ಬರುತ್ತವೆ. ಆದರೆ ಎಲ್ಲವನ್ನು ಜಯಿಸಿ, ಸ್ಟಾರ್ ಪಟ್ಟ ಗಿಟ್ಟಿಸಿಕೊಂಡು ಅಭಿಮಾನಿಗಳ ಮನಸ್ಸಿನಲ್ಲಿ ಜಾಗ ಪಡೆದುಕೊಂಡು ಬಿಡುತ್ತಾರೆ.
ಅದರಲ್ಲಿಯು ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವುದನ್ನು ಕಾಣುತ್ತೇವೆ. ಹೌದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಅಂತಹ ನಟಿಯರ ಪೈಕಿ ಶ್ರದ್ಧಾ ದಾಸ್ (Shraddha Das). ಮಾದಕ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ನಟಿಯ ಫೋಟೋಗಳು ನೆಟ್ಟಿಗರ ಗಮನ ಸೆಳೆಯುತ್ತಿರುತ್ತದೆ.
ಸೀರೆಯುಟ್ಟು ಪಡ್ಡೆ ಹೈಕಳ ನಿದ್ದೆ ಕದ್ದಿರುವ ಬೆಡಗಿಯೂ ಇದೀಗ ಹಾಟ್ ಅವತಾರದಲ್ಲಿ ನೆಟ್ಟಿಗರ ಮುಂದೆ ಪ್ರತ್ಯಕ್ಷವಾಗಿದ್ದಾರೆ. ಹಾಟ್ ಅವತಾರ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಸೀರೆಯುಟ್ಟಿದ್ದರೂ ಕೂಡ ಮೈ ಮಾಟವನ್ನು ಪ್ರದರ್ಶನಕ್ಕೆ ಇಟ್ಟಂತೆ ಇದೆ. ಅದಲ್ಲದೇ ಮಾದಕ ನೋಟದಿಂದಲೇ ಕ್ಯಾಮೆರಾಗೆ ಪೋಸ್ ನೀಡಿದ್ದು ಎದೆ ಸೀಳು ಕಾಣುತ್ತಿದೆ.
ನಟಿಯ ಈ ಹಾಟ್ ಫೋಟೋ ಕಂಡು ನೆಟ್ಟಿಗರು ಬಾಯಿಯ ಮೇಲೆ ಬೆರಳು ಇಟ್ಟುಕೊಂಡಿದ್ದಾರೆ. ನಟಿ ಶ್ರದ್ಧಾ ದಾಸ್ ಅವರ ಹಿನ್ನಲೆಯನ್ನು ಗಮನಿಸುವುದಾದರೆ,ಪಶ್ಚಿಮ ಬಂಗಾಳ (West Bengal)ದವರು. ಈ ಬೆಂಗಾಳಿ ಹುಡುಗಿ ಹಿಂದಿ, ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ಹೆಚ್ಚಾಗಿ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್ ನಟನೆ ಕೋಟಿಗೊಬ್ಬ 2 (Kotigobba 2) ಸಿನಿಮಾದ ಮೂಲಕ ನಟಿ ಶ್ರದ್ಧಾ ಕನ್ನಡಿಗರಿಗೆ ಹತ್ತಿರವಾಗಿದ್ದಾರೆ.
ಮುಂಬೈ (Mumbai) ನಲ್ಲಿ ನೆಲೆಸಿರುವ ಇವರು ಹೊಸ ಪ್ರೇಮ ಪುರಾಣ (Hosa Prema Purana), ಊಜಾ (Uja), ಕೋಟಿಗೊಬ್ಬ 3 (Kotigobba 3) ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ತೆಲುಗು ಕಿರುತೆಗೆ ರಿಯಾಲಿಟಿ ಶೋ (Telugu Reality Show) ಗಳಲ್ಲಿ ಜಡ್ಜ್ ಆಗಿ ಶ್ರದ್ಧಾ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗೆ ಸಿನಿಮಾರಂಗದಲ್ಲಿ ಅವಕಾಶಗಳಿಂದ ಬ್ಯುಸಿಯಾಗಿದ್ದರೂ ಕೂಡ ತಮ್ಮ ಮಾದಕ ಫೋಟೋಗಳಿಂದಲೇ ಸುದ್ದಿಯಾಗುವುದೇ ಹೆಚ್ಚು ಎನ್ನಬಹುದು.