ಮುಂಬೈ ವಿಮಾನ ನಿಲ್ದಾಣದಲ್ಲಿ ಯುವಕನ ಮೈ ಮೈ ಮುಟ್ಟಿ ಮುಜುಗರ ತರುವಂತೆ ವರ್ತಿಸಿದ ನಟಿ ಶೆರ್ಲಿನ್​ ಚೋಪ್ರಾ, ವಿಡಿಯೋ ವೈರಲ್!!

ನಟಿ ಶೆರ್ಲಿನ್​ ಚೋಪ್ರಾ (Sherlyn Chopra) ವಿ-ವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. 39 ವರ್ಷದ ಶೆರ್ಲಿನ್​ ಚೋಪ್ರಾ ಈಗಾಗಲೇ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಸಿನಿಮಾಗಳಿಗಿಂತಲೂ ಅವರು ವಿ-ವಾದದ ಮೂಲಕವೇ ಹೆಚ್ಚು ಸುದ್ದಿ ಆಗುವ ನಟಿ ಶೆರ್ಲಿನ್ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಇತ್ತೀಚೆಗಷ್ಟೇ ಅವರು ಮುಂಬೈ ವಿಮಾನ ನಿಲ್ದಾಣ (Mumbai Airport) ದಲ್ಲಿ ಪಾಪರಾಜಿಗಳ ಗಳ ಎದುರು ಪ್ರತ್ಯಕ್ಷರಾಗಿದ್ದು, ನಟಿಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಸಾಮಾನ್ಯವಾಗಿ ಶೆರ್ಲಿನ್ ಚೋಪ್ರಾ (Sherlyn Chopra) ಪಾಪರಾಜಿಗಳಿಗೆ ಸಂತೋಷದಿಂದ ಪೋಸ್ ನೀಡಿದ್ದರ ಜೊತೆಗೆ ಮಾತ್ರವಲ್ಲದೆ ಅವರೊಂದಿಗೆ ಸಂವಹನ ನಡೆಸುತ್ತಿರುತ್ತಾರೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲೂ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನೊಂದಿಗೆ ಪಾಪ್‌ಗಳ ಮುಂದೆ ಅ-ಸಭ್ಯವಾಗಿ ವರ್ತಿಸಿದ್ದಾರೆ. ಹೌದು, ಶೆರ್ಲಿನ್ ಒಬ್ಬ ಯುವಕನನ್ನು ಎಳೆದುಕೊಂಡು ತನ್ನ ಸಂವೇದನಾಶೀಲ ನಡೆಗಳಿಂದ ಆತನ ಜೊತೆಯಲ್ಲಿ ಕೀಟಲೆ ಮಾಡಿದ್ದಾರೆ.

ಆ ಯುವಕನು ನಾಚಿಕೆ ಪಟ್ಟಿದ್ದು, ಆಕೆಯ ವರ್ತನೆಯನ್ನು ವಿ-ರೋಧಿಸಿದ್ದಾನೆ. ಈ ವೇಳೆಯಲ್ಲಿ ಶೆರ್ಲಿನ್ ಅವನನ್ನು ತನ್ನ ಹತ್ತಿರಕ್ಕೆ ಎಳೆದಿದ್ದಾರೆ. ಈ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ನಟಿಯ ಈ ವರ್ತನೆಗೆ ಟೀಕೆ ವ್ಯಕ್ತವಾಗಿವೆ. ಸೋಶಿಯಲ್ ಮೀಡಿಯಾದಲ್ಲಿ ಶೆರ್ಲಿನ್​ ವಿರುದ್ಧ ಲೈಂ-ಗಿಕ ದೌ-ರ್ಜನ್ಯದ ಕೇಸ್​ ಹಾಕಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ಈ ಮಹಿಳೆ ಎಲ್ಲಿರ್ತಾಳೋ ಅಲ್ಲಿ ಅ-ಸಭ್ಯ ವರ್ತನೆ ಇರುತ್ತದೆ. ಇದು ಪುರುಷರ ಮೇಲೆ ನಡೆದ ಲೈಂ-ಗಿಕ ದೌ-ರ್ಜನ್ಯವಲ್ಲದೇ ಇನ್ನೇನು ಎಂದು ಪ್ರಶ್ನೆ ಮಾಡಿದ್ದಾರೆ.

ಇತ್ತೀಚೆಗಷ್ಟೇ ನಟಿ ಶೆರ್ಲಿನ್ ಅವರು ಸದಾ ವಿ-ವಾದಗಳಿಂದ ಸುದ್ದಿಯಾಗುವ ಬಗ್ಗೆ ಉತ್ತರಿಸಿದ್ದರು. ಶೆರ್ಲಿನ್​ ಚೋಪ್ರಾಗೂ ವಿ-ವಾದಕ್ಕೂ ಯಾಕೆ ಇಷ್ಟು ನಂಟು? ಎನ್ನುವ ಪ್ರಶ್ನೆಗೆ ಉತ್ತರ ನೀಡಿದ್ದು, ‘ಸತ್ಯ ಯಾವಾಗಲೂ ವಿವಾದಾತ್ಮಕ ಆಗಿರುತ್ತದೆ. ನಾನು ಸತ್ಯ ಮಾತನಾಡಿದಾಗೆಲ್ಲ ನನ್ನನ್ನು ವಿವಾದಿತ ನಟಿ ಎಂದು ಲೇಬಲ್​ ಮಾಡಲಾಗುತ್ತದೆ. ಬಣ್ಣದ ಲೋಕದಲ್ಲಿನ ನನ್ನ ಏಳು-ಬೀಳಿನ ಪಯಣದ ಬಗ್ಗೆ ಸಾಕಷ್ಟು ಮಾಹಿತಿ ಈ ಹಾಡಿನಲ್ಲಿ ಇರಲಿದೆ’ ಎಂದಿದ್ದರು.

“ನನ್ನ ಬೇರೆ ಎಲ್ಲ ಪ್ರಾಜೆಕ್ಟ್​ಗಳಿಗಿಂತಲೂ ಈ ಸಾಂಗ್​ ನನಗೆ ಹೆಚ್ಚು ಆಪ್ತವಾಗಿರಲಿದೆ. ಮುಂಬೈನ ಹೊರವಲಯದಲ್ಲಿ ಇದರ ಶೂಟಿಂಗ್​ ಮಾಡಲಾಗಿದೆ. ಈ ಹಾಡಿನಲ್ಲಿ ತುಂಬ ಜೋಶ್​ ಇರಲಿದೆ. ಯುವಕರಿಗೆ ಈ ಹಾಡು ತುಂಬ ಇಷ್ಟ ಆಗಲಿದೆ ಎಂಬ ನಂಬಿಕೆ ನನಗೆ ಇದೆ. ಈ ಗೀತೆಯಲ್ಲಿ ತುಂಬ ಚೆನ್ನಾಗಿ ಕಾಣಿಸಿಕೊಳ್ಳಬೇಕು ಎಂಬ ಕಾರಣಕ್ಕೆ ನಾನು ಕಠಿಣವಾದ ಡಯೆಟ್​ ಪಾಲಿಸಿದ್ದೇನೆ’ ಎಂದು ಹೇಳಿದ್ದರು.

Leave a Reply

Your email address will not be published. Required fields are marked *