ಕೈಯಲ್ಲಿ ಬಾಚಣಿಕೆ ಹಿಡಿದು ಹಾಟ್ ಫೋಟೋ ಹಂಚಿಕೊಂಡ ನಟಿ ಸಾರಾ ಅಣ್ಣಯ್ಯ, ಇಲ್ಲಿದೆ ನೋಡಿ ಹಾಟ್ ಫೋಟೋ

ಕನ್ನಡತಿ (Kanndati) ಧಾರಾವಾಹಿಯಲ್ಲಿ ವರೂಧಿನಿ (Varudhini) ಪಾತ್ರದಲ್ಲಿ ಮಿಂಚಿದ ನಟಿ ಸಾರಾ ಅಣ್ಣಯ್ಯ (Sara Annayya) ನವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ಕನ್ನಡತಿಯಲ್ಲಿ ವಿಲನ್ ಆಗಿ ನಟಿಸುತ್ತಿದ್ದ ವರೂಧಿನಿ ಅಲಿಯಾಸ್ ಸಾರಾ ಅಣ್ಣಯ್ಯ ಅವರು ಮಾಡಲಿಂಗ್ (Modeling) ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರು. ತೆರೆ ಮೇಲೆ ಮಾತ್ರವಲ್ಲದೇ ರಿಯಲ್ ಲೈಫ್ ನಲ್ಲಿಯೂ ಹಾಟ್ ಆಗಿದ್ದಾರೆ.

ನಟಿ ಸಾರಾ ಅಣ್ಣಯ್ಯನವರು ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ನಟಿ ಸಾರಾ ಅಣ್ಣಯ್ಯ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದು, ಇವರಿಗೆ 238 ಕೆ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಇದೀಗ ನಟಿಯ ಹಾಟ್ ಫೋಟೋವೊಂದು ವೈರಲ್ ಆಗಿವೆ.

ಈ ಫೋಟೋದಲ್ಲಿ ನಟಿ ಸಾರಾ ಅಣ್ಣಯ್ಯನವರು ಪ್ಯಾಂಟ್ ಹಾಕಿಕೊಳ್ಳದೆ ಶರ್ಟ್ (Shirt) ಹಾಕಿಕೊಂಡಿದ್ದು, ಕೈಯಲ್ಲಿ ಬಾಚಣಿಕೆಯನ್ನು ಕೈಯಲ್ಲಿ ಹಿಡಿದುಕೊಂಡಿದ್ದಾರೆ. ಈ ಫೋಟೋ ಶೇರ್ ಮಾಡಿಕೊಂಡು ಇದಕ್ಕೆ, ತಲೆ ಬಾಚ್ಕೊಳ್ಳಿ ಪೌಡರ್ ಹಾಕೊಳ್ಳಿ ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗೆ ಹನ್ನೊಂದು ಸಾವಿರಕ್ಕೂ ಹೆಚ್ಚು ಕಾಮೆಂಟ್ ಬಂದಿದೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಬಾರಿ ಬೋಲ್ಡ್ ಫೋಟೋಗಳ ಹಂಚಿಕೊಂಡಿದ್ದಾರೆ. ಸಾರಾ ಶಾರ್ಟ್ ಡ್ರೆಸ್ ಧರಿಸಿದ್ದು, ಈ ಫೋಟೋ ನೋಡಿದ ನೆಟ್ಟಿಗರು, ಪ್ಯಾಂಟ್ ಹಾಕೋದೆ ಮರೆತು ಹೋಗ್ತೀರಿ ನೀವು ಎಂದಿದ್ದಾರೆ.ಆದರೆ ನಟಿ ಸಾರಾ ಅಣ್ಣಯ್ಯ ಈ ಯಾವುದೇ ಕಾಮೆಂಟ್ ಗಳಿಗೆ ತಲೆ ಕೆಡಿಸಿಕೊಂಡಿಲ್ಲ. ಈ ಫೋಟೋದಲ್ಲಿ ಬ್ಲ್ಯಾಕ್ ಡ್ರೆಸ್ ಹಾಕಿಕೊಂಡು ಕಾಫಿ ಕುಡಿಯುತ್ತಾ ಕೂತಿದ್ದಾರೆ. ಚೆಂದದ ನಗುವಿನ ಜೊತೆಗೆ ಫೋಟೋಗೆ ಪೋಸ್ ನೀಡಿದ್ದು ನೆಟ್ಟಿಗರು ಫಿದಾ ಆಗಿದ್ದಾರೆ. ಸಾರಾ ಅಣ್ಣಯ್ಯ ಕನ್ನಡತಿ (Kannadati) ಧಾರಾವಾಹಿಯಲ್ಲಿ ವರೂಧಿನಿ ಪಾತ್ರ ಮಾಡಿ ಫೇಮಸ್ ಆಗಿದ್ದರು.

ತದನಂತರದಲ್ಲಿ ನಮ್ಮ ಲಚ್ಚಿ (Namma Lacchi) ಧಾರಾವಾಹಿಯಲ್ಲಿ ಸ್ವಲ್ಪ ದಿನ ದೀಪಿಕಾ ಪಾತ್ರದಲ್ಲಿ ಮಿಂಚಿದರು. ಆದರೆ ಇದೀಗ ಜೀ ಕನ್ನಡ (Zee Kannada) ದಲ್ಲಿ ಪ್ರಸಾರವಾಗ್ತಿರುವ ಅಮೃತಧಾರೆ (Amrutha Dhare) ಧಾರಾವಾಹಿಗೆ ನಟಿ ಸಾರಾ ಅಣ್ಣಯ್ಯ ಅವರು ಎಂಟ್ರಿ ಕೊಟ್ಟಿದ್ದಾರೆ. ಸಾರಾ ಅವರು ಮಹಿಮಾದಲ್ಲಿ ಮಿಂಚುತ್ತಿದ್ದಾರೆ. ನಟಿ ಸಾರಾ ಅಣ್ಣಯ್ಯನವರಿಗೆ ಸಿನಿಮಾದಲ್ಲಿ ನಟಿಸುವ ಆಸೆಯಿದೆ ಎನ್ನಲಾಗಿದೆ. ಸಿನಿಮಾಕ್ಕಾಗಿ ನಟಿ ಸಾರಾ ಅಣ್ಣಯ್ಯನವರು ಫೋಟೋ ಶೂಟ್ ಮಾಡಿಸುತ್ತಿದ್ದಾರೆ. ಹೀಗಾಗಿ ನಟಿ ಸಾರಾ ಅಣ್ಣಯ್ಯನವರಿಗೆ ಯಾವಾಗ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ ಎಂದು ಕಾದು ನೋಡಬೇಕು.

Leave a Reply

Your email address will not be published. Required fields are marked *