ಬೆಳ್ಳಗೆ ಹಾಲಿನಂತೆ ಹೊಳೆಯುವ ಮಾ ದಕ ಅವತಾರದಲ್ಲಿ ಕಾಣಿಸಿಕೊಂಡ ನಟಿ ಸಂಜೀದಾ ಶೇಖ್​, ಫೋಟೋ ನೋಡಿ ನೆಟ್ಟಿಗರು ಶಾಕ್!! ಇಲ್ಲಿದೆ ನೋಡಿ

ನಟ ನಟಿಯರು ಎಂದ ಮೇಲೆ ಕೇಳಬೇಕೇ, ಸದಾ ಒಂದಲ್ಲ ಒಂದು ವಿಚಾರಗಳಿಂದ ಸುದ್ದಿಯಲ್ಲಿರುತ್ತಾರೆ. ಈ ವಿಚಾರದಲ್ಲಿ ನಟಿ ಸಂಜೀದಾ ಶೇಖ್ಹಿಂದೆ ಉಳಿದಿಲ್ಲ. ಹಿಂದಿ ಕಿರುತೆರೆ (Hindi small Screen) ಯಲ್ಲಿ ಸಿಕ್ಕಾಪಟ್ಟೆ ಫೇಮ್ ಕ್ರಿಯೇಟ್ ಮಾಡಿಕೊಂಡಿರುವ ನಟಿ ಹೆಚ್ಚಾಗಿ ಬೋ-ಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೀಗ ಸಂಜೀದಾ ಶೇಖ್ (Sanjeeda Sheikh) ಬೋ-ಲ್ಡ್​ ಅವತಾರದ ಮೂಲಕ ಪೋಸ್ ಕೊಟ್ಟಿದ್ದಾರೆ.

ಆದರೆ ಇದೀಗ ನಟಿ ಹಾ-ಟ್ ಪೊಟೋದೊಂದಿಗೆ ಕಾಣಿಸಿಕೊಂಡಿದ್ದಾರೆ. ಸಂಜೀದಾ ಬಿಳಿಯ‌ ಕಟ್ಔಟ್ ಡ್ರೆಸ್ ನಲ್ಲಿ ಸೆ-ಕ್ಸಿಯಾಗಿ ಪೋಸ್ ಕೊಟ್ಟು ಅದರ ಜೊತೆ ಬಿಳಿ ಹರ್ಟ್ ಸಿಂಬಲ್ ನೊಂದಿಗೆ ಇಂಟರ್ನೆಟ್ ನಲ್ಲಿ ಪೋಟೊ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ನಾನಾ ರೀತಿಯ ಕಾಮೆಂಟ್ ಮಾಡಿದ್ದು ಸೋ ಗಾಜಿರ್ಯಸ್, ವೆರಿ ಹಾಟ್ , ಇತ್ಯಾದಿ ಕಾಮೆಂಟ್ ಮಾಡಿದ್ದಾರೆ.

ನಟಿಯ ಈ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಸಂಜೀದಾ ಶೇಖ್ ಇತ್ತೀಚೆಗೆ ಬಾಲಿವುಡ್ ನಟ ಹರ್ಷವರ್ಧನ್ ರಾಣೆ (Harshavardhan Rane) ಅವರೊಂದಿಗೆ ಡೇಟಿಂಗ್ ವಿಚಾರವಾಗಿ ವ- ದಂತಿ ಹಬ್ಬಿತ್ತು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ನಟಿ ಸಂಜೀದಾ, ನಾವಿಬ್ಬರು ಒಟ್ಟಿಗೆ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದೇವೆ.

ಜನರು ಏನೇ ಮಾತನಾಡಲಿ ಹಾಗಂತ ಎಂದಿಗೂ ನನ್ನ ಸಿನಿಮಾ ಕೆಲಸಗಳು ನಿಲ್ಲುವುದಿಲ್ಲ, ಅದು ಮುಂದುವರಿಯುತ್ತದೆ ಜನ ನನ್ನ ನಟನೆಯನ್ನು ಇಷ್ಟಪಟ್ಟರೆ ಸಾಕು. ಅದು ನನ್ನ ಕೆಲಸದ ಮೇಲೆ ಪರಿಣಾಮ ಬೀರಬಾರದು ಎಂದು ವಂದತಿಗೆ ಸ್ಪಷ್ಟನೆ ನೀಡಿದ್ದಾರೆ. ಹೌದು, ಹರ್ಷವರ್ಧನ್ ಮತ್ತು ಸಂಜೀದಾ, ನಿರ್ಮಾಪಕ ಬಿಜಾಯ್ ನಂಬಿಯಾರ್ ಅವರು ತೈಶ್ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.

ಕಿರುತೆರೆ ಹಾಗೂ ಸಿನಿಮಾರಂಗದಲ್ಲಿ ಬ್ಯುಸಿಯಾಗಿರುವ ನಟಿ ಸಂಜೀದಾರವರು, ಕ್ಯಾ ಹೋಗಾ ನಿಮ್ಮೋ ಕಾ ಮತ್ತು ಏಕ್ ಹಸೀನಾ ಥಿ ನಂತಹ ಜನಪ್ರೀಯ‌ ದೂರದರ್ಶನ ಕಾರ್ಯಕ್ರಮಗಳ ಮೂಲಕ ಖ್ಯಾತಿ ಗಳಿಸಿಕೊಂಡಿದ್ದರು. ಇವರ ಬಾಗ್ಬಾನ್(Bagban) ಮತ್ತು ಪಂಖ್ (Pankh) ಸಿನಿಮಾಗಳು ಇವರಿಗೆ ಮತ್ತಷ್ಟು ಖ್ಯಾತಿ ತಂದುಕೊಟ್ಟಿತು. ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿಯವರ ವೆಬ್ ಸಿರೀಸ್ ಹರ್ಷವರ್ಧನ್ ಮತ್ತು ಸಂಜೀದಾರವರು ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ.

Leave a Reply

Your email address will not be published. Required fields are marked *