ಕೂರ್ಗ್ ನಲ್ಲಿ ಈಜು ಕೊಳದಲ್ಲಿ ಎಂಜಾಯ್ ಮಾಡುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಖ್ಯಾತಿಯ ನಟಿ ಸಂಜನಾ ಬುರ್ಲಿ!! ಫೋಟೋಸ್ ನೋಡಿದರೆ ನೀವು ಶಾಕ್ ಆಗೋದು ಖಂಡಿತ!!

ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರವಾಹಿಯಲ್ಲಿ ಸ್ನೇಹ ಪಾತ್ರದಲ್ಲಿ ಮಿಂಚುತ್ತಿರುವ ನಟ ಸಂಜನಾ ಬುರ್ಲಿ (Sanjana Burli) ಎಲ್ಲರಿಗೂ ಕೂಡ ಚಿರಪರಿಚಿತರು. ಈ ಧಾರಾವಾಹಿಯ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿಕೊಂಡು ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಈ ನಟನೆಯ ಜೊತೆಗೆ ಓದನ್ನು ಕೂಡ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾರೆ. ಅದರ ಜೊತೆಗೆ ಸೋಶಿಯಲ್ ಮೀಡಿಯಾ (Social Media) ದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

ಸಂಜನಾ ಬುರ್ಲಿ (Sanjana Burli) ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಇಲ್ಲಿಯವರೆಗೆ ಸಂಜನಾ 395 ಪೋಸ್ಟ್ ಹಾಕಿದ್ದಾರೆ. ಆಗಾಗ ತಮ್ಮ ಬಗ್ಗೆ ಅಭಿಮಾನಿಗಳಿಗೆ ಅಪ್‍ಡೇಟ್ ಕೊಡ್ತಾ ಇರುವ ಇವರು ಇತ್ತೀಚೆಗಷ್ಟೇ ಸ್ನೇಹಿತರೊಂದಿಗೆ ಕೊಡಗಿ (Coorg) ಗೆ ಪ್ರವಾಸ ಕೈಗೊಂಡಿದ್ದಾರೆ. ಕೂರ್ಗ್ ನಲ್ಲಿಯೇ ತನ್ನ ಹುಟ್ಟು ಹಬ್ಬವನ್ನು ಆಚರಣೆ ಮಾಡಿದ್ದಾರೆ.

ಈಜು ಕೊಳ (Swimming Pool) ದಲ್ಲಿ ಹಾಟ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಅಲ್ಲಿ ಎಳೆಯ ಬೆಂಡೆಕಾಯಿಯನ್ನು ಕೈಯಲ್ಲಿ ಹಿಡಿದು ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಮೆಚ್ಚುಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಅದಲ್ಲದೆ, ಸಂಜನಾಗೆ ಬೆಂಡೆಕಾಯಿ ಮಾರಾಟ ಮಾಡುತ್ತಾ ಇದ್ದೀರಾ ಎಂದು ಕೇಳಿದ್ದಾರೆ. ನಟಿಯ ಈ ಫೋಟೋಗಳಿಗೆ 11 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ.

ಇತ್ತೀಚೆಗಷ್ಟೇ ನಟಿ ಸಂಜನಾ ಬುರ್ಲಿಯವರು ಡಾನ್ಸ್ ವಿಡಿಯೋ (Dance Video) ವನ್ನು ಶೇರ್ ಮಾಡಿಕೊಂಡಿದ್ದರು. ಹಸಿರು ಬಣ್ಣದ ಸೀರೆ ಉಟ್ಟು ಡಾನ್ಸ್ ಮಾಡಿದ್ದ ನಟಿಯ ಈ ವಿಡಿಯೋ ನೋಡಿ ಹಳೆಯ ಡಾನ್ಸ್ ವಿಡಿಯೋಗೆ ಈ ವಿಡಿಯೋವನ್ನು ಹೋಲಿಕೆ ಮಾಡಿದ್ದರು. ಹಳೆಯ ಡ್ಯಾನ್ಸ್ ಗಿಂತ ಈಗಿನ ಡ್ಯಾನ್ಸ್ ನಲ್ಲಿ ಇಂಪ್ರೂಮೆಂಟ್ ಇದೆ ಎಂದಿದ್ದರು. ಅದಲ್ಲದೇ, ಬಂಗಾರಮ್ಮನ ಮನೆಯಲ್ಲಿಯೇ ಆ ವಿಡಿಯೋ ಮಾಡಿರುವುದು ಫ್ಯಾನ್ಸ್ ಗಳಿಗೆ ಖುಷಿ ನೀಡಿತ್ತು.

ಸಂಜನಾ ಬುರ್ಲಿ ಇಂಜಿನಿಯರಿಂಗ್ (Engineering) ಓದುತ್ತಿದ್ದು ನಟನೆಯಲ್ಲಿಯೂ ಬ್ಯುಸಿಯಾಗಿದ್ದಾರೆ. ಎಲ್ಲಾ ಅವಕಾಶಗಳನ್ನು ಒಪ್ಪಿಕೊಂಡು ನಟನೆ ಹಾಗೂ ಓದನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದು, ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್ ( Ramana Searching Ramana Missing), ನಾನ್ ವೆಜ್ (Non Veg) ಸೇರಿದಂತೆ ಅನೇಕ ಸಿನಿಮಾಗಳು ಮುಂಬರುವ ದಿನಗಳಲ್ಲಿ ತೆರೆಗೆ ಬರಲಿದೆ.

Leave a Reply

Your email address will not be published. Required fields are marked *