ಲಾರಿ ಡ್ರೈವರ್ ಜೋತೆ ಲವ್ ನಲ್ಲಿ ಬಿದ್ದ ಖ್ಯಾತ ನಟಿ ಕೊನೆಗೆ ಏನಾಯ್ತು ? ಇಲ್ಲಿದೆ ನೋಡಿ ರಹಸ್ಯಮಯವಾದ ಮಾಹಿತಿ.

Actress sanchita fell in love with truck driver: ಸಿನಿಮಾ ನಟನಟಿಯರಿಗೆ ಎಲ್ಲೆಲ್ಲದ ಅಭಿಮಾನಿಗಳು, ಎರಡು ಸಿನಿಮಾ ಮಾಡಿದರೆ ಸಾಕು ಅಭಿಮಾನಿಗಳ ದಂಡೆ ಹುಟ್ಟಿಕೊಳ್ಳುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಅವರ ಗುಂಪೇ ನಿರ್ಮಾಣವಾಗಿಬಿಡುತ್ತದೆ. ಜನರು ತಮ್ಮ ತಮ್ಮ ಸಂಸಾರವನ್ನು ಎಷ್ಟು ಪ್ರೀತಿಸುತ್ತಾರೋ ಬಿಡುತ್ತಾರೋ ಗೊತ್ತಿಲ್ಲ ಸಿನಿಮಾ ನಟ ನಟಿಯರಿಗಂತೂ ಏನನ್ನು ಮಾಡಲು ಹಿಂಜರಿಯುವುದಿಲ್ಲ, ಅಂತಹ ಅಭಿಮಾನ ಅವರನ್ನು ಕಂಡರೆ.

ಆದರೆ ಇಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಆಕೆ ಬೇರೆ ಯಾರು ಅಲ್ಲ ಹಲವರು ಈ ಹೆಸರನ್ನ ಕೇಳಿರುತ್ತೀರಿ ಸಂಚಿತಾ ಬಸು ಎಂಬಾಕೆಯನ್ನು ಒಬ್ಬ ಲಾರಿ ಡ್ರೈವರ್ ಪ್ರೀತಿಸುತ್ತಿದ್ದಾನೆ. ಆಕೆಗಾಗಿ ತಾನೇ ಮಾಡಲು ಸಿದ್ಧ ಆಕೆಯಿಲ್ಲದೆ ತಾನು ಬದುಕುವುದಿಲ್ಲ ಎಂದು ಹೇಳಿ ಒಂದು ವಿಡಿಯೋವನ್ನು ಮಾಡಿ ಸೋಶಿಯಲ್ ಮೀಡಿಯಾ ಗಳಲ್ಲಿ ಪ್ರಸಾರ ಮಾಡುತ್ತಿದ್ದಾನೆ.

ಸಂಚಿತಾ ಬಸು ಎಂಬುವವರು ತುಂಬಾ ದಿನಗಳಿಂದ ತಮ್ಮ ರೇಸ್ ಮೂಲಕ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದರು. ಲಾರಿ ಡ್ರೈವರ್ ಕೂಡ ಅವರ ಅಭಿಮಾನಿಯಾಗಿದ್ದ ಸಂಚಿತ ಬಸು ಅವರ ವಿಡಿಯೋವನ್ನು ದಿನಾಲು ನೋಡುತ್ತಿದ್ದ. ಸಾಮಾಜಿಕ ಜಾಲತಾಣಗಳಲ್ಲಿ 10ನೇ ಹೇಳಿಕೆಯನ್ನು ನೀಡುತ್ತಿದ್ದಾನೆ ತಾನು ಸಂಚಿತ ಬಸು ಗಾಗಿ ಏನನ್ನು ಮಾಡಲು ಸಿದ್ದನಿದ್ದೇನೆ ತನ್ನ ಎರಡು ಕಿಡ್ನಿಗಳನ್ನ ದಾನ ಮಾಡಲು ಸಿದ್ಧನಿದ್ದೇನೆ ಸಂಚಿತ ಬಸ್ಸು ಇಲ್ಲದೆ ನಾನು ಬದುಕಲು ಸಾಧ್ಯವಿಲ್ಲ ಅವಳೇ ನನಗೆಲ್ಲ ಎಂದು ವಿಡಿಯೋ ಮಾಡಿ ವೈರಲ್ ಮಾಡಿಸಿದ್ದಾನೆ.

ಸಂಚಿತ ಬಸು ಎಂಬುವರು ಸುಮಾರು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ರೀಸ್ ಮೂಲಕ ಪ್ರಸಿದ್ಧಿಯಾಗಿದ್ದಾರೆ ಅಷ್ಟೇ ಅಲ್ಲದೆ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಇವರು ಕೆಲಸ ಮಾಡುತ್ತಿದ್ದಾರೆ. ಇವರು ಲಕ್ಷಾಂತರ ಅಭಿಮಾನಿಗಳನ್ನ ಹೊಂದಿದ್ದಾರೆ. ಆದರೆ ಲಾರಿ ಚಾಲಕ ಇವರ ಮೇಲೆ ಇಟ್ಟಿರುವ ಪ್ರೀತಿಗೆ ಎಲ್ಲರೂ ಕೂಡ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಮುಂದೆ ಏನಾಗುತ್ತೋ ಕಾದುನೋಡಬೇಕಿದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *