ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಯಾರಿಗೆ ಗೊತ್ತಿಲ್ಲ ಹೇಳಿ? ಕಿರಿಕ್ ಪಾರ್ಟಿ ಸಿನಿಮಾದಿಂದ ಸಿನಿ ಕೆರಿಯರ್ ಆರಂಭಿಸಿದರೂ ಇಂದು ಬಾಲಿವುಡ್ ನಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಟಾಲಿವುಡ್ (Tollywood) ಹಾಗೂ ಬಾಲಿವುಡ್ (Bollywood) ನಲ್ಲಿ ಮಿಂಚುತ್ತಿದ್ದರೂ ಸಿಕ್ಕಾಪಟ್ಟೆ ಫೇಮಸ್ ಸಿನಿಮಾ ಹೊರತು ಪಡಿಸಿ ಇನ್ನಿತ್ತರ ವಿಚಾರಗಳಿಂದ ಸುದ್ದಿಯಾಗುವುದಿದೆ.
ಕೆಲವೊಮ್ಮೆ ನ್ಯಾಷನಲ್ ಕ್ರಶ್ ಅವರು ಟ್ರೋಲ್ ಆಗುವುದಿದೆ. ಆದರೆ ಯಾವುದೇ ಟ್ರೋಲ್ ಗಳಿಗೂ ಕ್ಯಾರೇ ಎನ್ನದೇ ತಮ್ಮ ಪಾಡಿಗೆ ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇದೀಗ ಮತ್ತೆ ವಿಡಿಯೋದ ವಿಚಾರವಾಗಿ ಸುದ್ದಿಯಾಗಿದ್ದಾರೆ. ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಹೆಸರಿನಲ್ಲಿ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಯುವತಿಯೊಬ್ಬಳು ರಶ್ಮಿಕಾ ಮುಖ ಮಾರ್ಫ್ (Marf) ಮಾಡಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದು, ಆದರೆ ಈ ವಿಡಿಯೋವನ್ನು ಇವರು ರಶ್ಮಿಕಾ ಮಂದಣ್ಣನ್ನೇ ಎಂದೆನಿಸುತ್ತದೆ. ಯುವತಿ ಝರಾ ಪಟೇಲ್ (Jhara Patel) ತಮ್ಮ ಹಾಟ್ ವಿಡಿಯೋಗೆ ನಟಿ ರಶ್ಮಿಕಾ ಮಂದಣ್ಣ ಮುಖ ಅಂಟಿಸಿದ್ದಾರೆ. ಹೌದು ಈ ಝರಾ ಪಟೇಲ್ ತುಂ-ಡು ಬಟ್ಟೆಯಲ್ಲಿ ಲಿಫ್ಟ್ ಒಳಗೆ ಪ್ರವೇಶಿಸಿದ್ದು, ಡೀಪ್ ನೆಕ್ ಬ್ಲಾಕ್ ಕಲರ್ ಡ್ರೆಸ್ (Deep Neck Black Colour Dress) ನನ್ನು ಧರಿಸಿದ್ದಾರೆ.
ಈ ವಿಡಿಯೋದ ಪ್ರಾರಂಭದಲ್ಲಿ ತಮ್ಮ ಮುಖಕ್ಕೆ ರಶ್ಮಿಕಾ ಮಂದಣ್ಣನವರ ಮುಖವನ್ನು ಅಂಟಿಸಿರುವುದು ಗೊತ್ತಾಗುತ್ತದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಈ ವಿಡಿಯೋಗೆ ನಾನಾ ರೀತಿಯ ಕಾಮೆಂಟ್ ಗಳು ಬಂದಿವೆ, ಕೆಲವರು ಫೇಕ್ ಎಂದಿದ್ದಾರೆ.
ಇನ್ನು ಕೆಲವರು ರಶ್ಮಿಕಾರವರ ವ್ಯಕ್ತಿತ್ವವನ್ನು ಹಾ-ಳು ಮಾಡಲು ಈ ರೀತಿ ಮಾಡಿದ್ದಾರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇತ್ತ ಬಾಲಿವುಡ್ ನಟ ಅಮಿತಾಭ್ (Amithabh) ಅವರು ಕೂಡ ಟ್ವೀಟ್ ಮಾಡಿದ್ದು, ʻಕಾನೂನಾತ್ಮಕವಾಗಿ ಬಲವಾದ ಪ್ರಕರಣವಾಗಿದೆʼ ಎಂದು ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ನಟಿ ರಶ್ಮಿಕಾ ಮಂದಣ್ಣನವರ ಈ ವಿಡಿಯೋ ಚರ್ಚೆಗೆ ಕಾರಣವಾಗಿರುವುದು ಮಾತ್ರ ನಿಜ.