ಮುಕೇಶ್ ಅಂಬಾನಿ ಮನೆಯ ಗಣಪತಿ ಹಬ್ಬಕ್ಕೆ ಹೋದಾಗ ರಾಣವೀರ್ ಗೆ ಮುತ್ತು ಕೊಟ್ಟು ದೀಪಿಕಾ ಪಡುಕೋಣೆ ಹತ್ತಿರ ಬೈಸಿಕೊಂಡ ರಶ್ಮಿಕಾ ಮಂದಣ್ಣ. ಇಲ್ಲಿದೆ ನೋಡಿ!!

ಕನ್ನಡದ ಕಿರಿಕ್ ಪಾರ್ಟಿ (Kirik Party) ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಬೆಡಗಿ ರಶ್ಮಿಕಾ ಮಂದಣ್ಣಯವರು ಸಿಕ್ಕಾಪಟ್ಟೆ ಫೇಮಸ್. ಸದ್ಯಕ್ಕೆ ರಶ್ಮಿಕಾ ಮಂದಣ್ಣನವರು ಟಾಲಿವುಡ್ (Tollywood) ಹಾಗೂ ಬಾಲಿವುಡ್ (Bollywood) ನಲ್ಲಿ ನಟಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಇನ್ನಿತ್ತರ ವಿಚಾರಗಳಿಂದಲು ನಟಿ ರಶ್ಮಿಕಾ ಮಂದಣ್ಣನವರು ಇದೀಗ ಮತ್ತೆ ಸುದ್ದಿಯಾಗಿದ್ದಾರೆ.

ಉದ್ಯಮಿ ಮುಕೇಶ್ ಅಂಬಾನಿ (Mukhesh Ambani) ಮನೆಯಲ್ಲಿ ನಡೆದ ಗಣೇಶ ಚತುರ್ಥಿ (Ganesh Chaturthi ) ಆಚರಣೆಗೆ ನಟಿ ರಶ್ಮಿಕಾ ಮಂದಣ್ಣನನ್ನು ಆಹ್ವಾನಿಸಿದ್ದರು. ಮುಂಬೈ (Mumbai) ನಲ್ಲಿ ಅಂಬಾನಿ ಕುಟುಂಬ ಆಯೋಜಿಸಿದ್ದ ಗಣಪತಿ ಪೂಜೆಗೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಈ ಕಾರ್ಯಕ್ರಮಕ್ಕೆ ಆಗಮಿಸಿದ ರಶ್ಮಿಕಾ ಮಂದಣ್ಣ, ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಜೊತೆ ಆತ್ಮೀಯವಾಗಿ ಮಾತಾಡಿದ್ದು ಈ ವೇಳೆಯ ವಿಡಿಯೋವೊಂದು ವೈರಲ್ ಆಗಿವೆ.

ಹೌದು, ಕ್ರೀಮ್ ಕಲರ್ ಸೀರೆಯುಟ್ಟು ನಟಿ ರಶ್ಮಿಕಾ ಮಂದಣ್ಣ ಗಣಪತಿ ಪೂಜೆ (Ganapati Pooja) ಗೆ ಆಗಮಿಸಿದ್ದರು. ರಶ್ಮಿಕಾ ಬರುತ್ತಿದ್ದಂತೆ ಪಾಪಾರಾಜಿಗಳು ಫೋಟೋಗೆ ಪೋಸ್​ ಕೇಳಿದ್ದಾರೆ. ಇದೇ ವೇಳೆ ರಣವೀರ್ ಸಿಂಗ್ (Ranaveer Singh) ಹಾಗೂ ದೀಪಿಕಾ ಪಡುಕೋಣೆ (Deepika Padukone) ರಶ್ಮಿಕಾಗೆ ಎದುರಾಗಿದ್ದು ಇಬ್ಬರೂ ಆತ್ಮೀಯತೆಯಿಂದ ಮಾತನಾಡಿದ್ದಾರೆ.

ಹೀಗಿರುವಾಗ ಅಲ್ಲೇ ಇದ್ದ ರಣವೀರ್ ಸಿಂಗ್ ಕಡೆಗೆ ನೋಡಿದ ರಶ್ಮಿಕಾ ಮಂದಣ್ಣ ದೀಪಿಕಾ (Deepika) ಮುಂದೆಯೇ ರಣವೀರ್​ ಕೆನ್ನೆಗೆ ಕೆನ್ನೆ ತಾಗಿಸಿದ್ದಾರೆ. ಕೊನೆಗೆ ರಶ್ಮಿಕಾ ಮಂದಣ್ಣಗೂ ಹಾಯ್-ಬೈ ಹೇಳಿದ್ದು ಮುಂದೆ ಹೋಗಿದ್ದು, ಸದ್ಯಕ್ಕೆ ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ನೆಟ್ಟಿಗರ ಗಮನ ಸೆಳೆಯುತ್ತಿದೆ.

ಸದ್ಯಕ್ಕೆ ನಟಿ ರಶ್ಮಿಕಾ ಮಂದಣ್ಣ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು ರಣಬೀರ್ ಕಪೂರ್ (Ranabir Kapoor) ಜೊತೆಗೆ ಅನಿಮಲ್ (Animal) ಸಿನಿಮಾದಲ್ಲಿ ನಟಿಸಿದ್ದು ಈ ಸಿನಿಮಾದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ನಟಿಯು ತೆಲುಗಿನಲ್ಲಿ ಪುಷ್ಪ 2 (Pushpa 2) ಹಾಗೂ ಗೀತ ಗೋವಿಂದಂ 2 (Geetha Govindam 2) ಸಿನಿಮಾದಲ್ಲಿ ನಟಿಸುತ್ತಿದ್ದು, ಒಂದು ಪ್ರಾಜೆಕ್ಟ್ ಮುಗಿದ ಬಳಿಕ ಮತ್ತೊಂದು ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗುತ್ತಿದ್ದಾರೆ.

Leave a Reply

Your email address will not be published. Required fields are marked *