ತನ್ನ ದೇಹದ ಎರಡು ಆಕರ್ಷಣೀಯ ಭಾಗವನ್ನು ದಾನ ಮಾಡಲು ಮುಂದಾದ ನಟಿ ರಾಖಿ ಸಾವಂತ್! ಯಾವ ಭಾಗ ಅಂತಾ ಗೊತ್ತಾದ್ರೆ ಬಾಯಿ ಬಡ್ಕೊತಿರಾ ನೋಡಿ!!

ಬಾಲಿವುಡ್ ನಟಿ ರಾಖಿ ಸಾವಂತ್ ಸದಾ ಒಂದಲ್ಲ ಒಂದು ವಿಚಾರದ ಮೂಲಕ ಸುದ್ದಿಯಲ್ಲಿರುತ್ತಾರೆ. ಡ್ರಾಮಾ ಕ್ವೀನ್ ಎನ್ನುವ ಹೆಸರಿಗೆ ಪಾತ್ರರಾಗಿರುವ ಇವರು ನೆಟ್ಟಿಗರ ಕೈಯಿಂದ ಟ್ರೋಲ್ ಆದದ್ದೇ ಹೆಚ್ಚು. ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿದ್ದ ರಾಖಿ ಸಾವಂತ್ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು..ಆದಾದ ಬಳಿಕ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿದ್ದರು. ಸದಾ ಒಂದಲ್ಲ ಒಂದು ವಿಚಾರಗಳಿಂದ ಸುದ್ದಿಯಾಗಿದ್ದ ರಾಖಿ ಸಾವಂತ್ ಲಗಾಮುಯಿಲ್ಲದೇ ಮಾತನಾಡುತ್ತಾರೆ.

ಬಾಲಿವುಡ್‌ ನಟಿ ರಾಖಿ ಸಾವಂತ್‌ ಅವರ ಮದುವೆ ಸುದ್ದಿ ಬೆನ್ನಲ್ಲೇ ನಟಿ ಶೆರ್ಲಿನ್‌ ಚೋಪ್ರಾ ಅವರು ದೂರು ನೀಡಿದ ಕಾರಣ ಮಹಾರಾಷ್ಟ್ರದ ಅಂಬೋಲಿ ಪೊಲೀಸರು ರಾಖಿ ಸಾವಂತ್‌ ಅವರನ್ನು ಬಂಧಿಸಿದ್ದರು. ಇದೀಗ ರಾಖಿ ಅವರ ಮಾನವೀಯ ಆಧಾರದ ಮೇಲೆ ಅವರ ಬಂಧನವನ್ನು ತಡೆಹಿಡಿಯಲಾಗಿದ್ದು, ಮನೆಗೆ ಹೋಗಲು ಅನುಮತಿಸಲಾಗಿದೆ ಎನ್ನಲಾಗಿದೆ. ಹೌದು, ಪತಿ ಆದಿಲ್ ದುರಾನಿಯೊಂದಿಗೆ ಪೊಲೀಸ್ ಠಾಣೆಯಿಂದ ಮನೆಗೆ ತೆರಳಿದ್ದಾರೆ.

ಶೆರ್ಲಿನ್ ಚೋಪ್ರಾ ಅವರ ವಕೀಲ ಸುಹೇಲ್ ಷರೀಫ್ ಈ ಕುರಿತು ಮಾತನಾಡಿದ್ದು, ʻʻರಾಖಿ ಸಾವಂತ್ ಅವರು ತಮ್ಮ ತಾಯಿಯ ವೈದ್ಯಕೀಯ ಪ್ರಮಾಣಪತ್ರವನ್ನು ಹಾಜರುಪಡಿಸಿದ್ದಾರೆ. ಅವರು ಗಂಭೀರ ಸ್ಥಿತಿಯಲ್ಲಿದ್ದಾರೆ. ಇದನ್ನು ಆಧರಿಸಿ ಮತ್ತು ಮಾನವೀಯ ಆಧಾರದ ಮೇಲೆ ಶೆರ್ಲಿನ್ ಮತ್ತು ಅವರ ವಕೀಲರು ಸದ್ಯಕ್ಕೆ ಅವರ ಬಂಧನಕ್ಕೆ ಒತ್ತಾಯಿಸುತ್ತಿಲ್ಲ,” ಎಂದಿದ್ದಾರೆ.

ಅಂದಹಾಗೆ, ಅಂಬೋಲಿ ಪೊಲೀಸರು ನಟಿ ರಾಖಿ ಸಾವಂತ್ ಮನೆಗೆ ಹೋಗಲು ಅವಕಾಶ ನೀಡಿದ್ದು, ರಾಖಿ ವಿಚಾರಣೆಗೆ ಸಹಕರಿಸಿದ್ದಾಳೆ ಮತ್ತು ತನಿಖೆಗಾಗಿ ತನ್ನ ಮೊಬೈಲ್ ಫೋನ್ ಅನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾಳೆ, ಆದ್ದರಿಂದ ಅವರನ್ನು ಬಂಧಿಸಲು ಯಾವುದೇ ನಿರ್ದಿಷ್ಟ ಕಾರಣವಿಲ್ಲʼʼ ಎಂದು ತಿಳಿಸಿದ್ದಾರೆ ಪೊಲೀಸರು. ಅದಲ್ಲದೆ, ಶೆರ್ಲಿನ್ ಮಾತನಾಡಿ, “ನಾಳೆಯೂ ಪೊಲೀಸ್ ಠಾಣೆಯಲ್ಲಿ ವರದಿ ಮಾಡಲು ರಾಖಿಯನ್ನು ಕರೆಯಲಾಗಿದೆ.

ಈ ವಿಚಾರಣೆ ಇನ್ನೂ ಮುಗಿದಿಲ್ಲ. ವಿಚಾರಣೆ ಮುಗಿಯುವವರೆಗೂ ಆಕೆಗೆ ಕರೆ ಮಾಡುತ್ತಲೇ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ. ನನಗೆ ನ್ಯಾಯ ಸಿಗುತ್ತದೆ ಎಂದು ಅವರು ಹೇಳಿದ್ದಾರೆʼʼಎಂದಿದ್ದಾರೆ. ಹೌದು, ರಾಖಿ ಸಾವಂತ್ ಮತ್ತು ಆದಿಲ್ ಖಾನ್ ದುರಾನಿ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ತಮ್ಮ ಮದುವೆ ಬಗ್ಗೆ ಬಹಿರಂಗಪಡಿಸಿದ್ದರು. ಮದುವೆಯ ನಂತರ ರಾಖಿ ಸಾವಂತ್ ತನ್ನ ಹೆಸರನ್ನು ಫಾತಿಮಾ ಎಂದು ಬದಲಾಯಿಸಿಕೊಂಡಿದ್ದರು. ಈಗ ತನ್ನನ್ನು ರಾಖಿ ಆದಿಲ್ ಖಾನ್ ಎಂದು ಗುರುತಿಸಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಸಾಕಷ್ಟು ಸುದ್ದಿಯಲ್ಲಿದ್ದ ರಾಖಿ ಸಾವಂತ್ ಬಂಧನದಿಂದ ಮತ್ತೆ ಸುದ್ದಿಯಾಗಿದ್ದಾರೆ.

ಇತ್ತೀಚೆಗಷ್ಟೇ ರಾಖಿ ಸಾವಂತ್ ಅವರು ತಮ್ಮ ಅಂಗಾಂಗ ದಾನದ ಬಗ್ಗೆ ಮಾತನಾಡಿದ್ದಾರೆ. ಹೌದು ಮಾಧ್ಯಮವೊಂದರಲ್ಲಿ ಅಂಗಾಂಗ ದಾನದ ಬಗ್ಗೆ ಮಾತನಾಡಿದ್ದು, ರಾಖಿಯವರ ಹೇಳಿಕೆಯ ವಿಡಿಯೋವೊಂದು ವೈರಲ್ ಆಗಿದೆ. ಅಂಗಾಂಗ ದಾನದ ಬಗ್ಗೆ ಸಂದರ್ಶಕರು ಪ್ರಶ್ನೆಯೊಂದು ಕೇಳಿದ್ದು, ಅದಕ್ಕೆ ಉತ್ತರ ನೀಡಿರುವ ರಾಖಿ ಸಾವಂತ್ ಹಲವರು ತಮ್ಮ ಮೂ’ತ್ರಪಿಂಡಗಳನ್ನು, ಕ’ಣ್ಣುಗಳನ್ನು ಹಾಗೂ ಹೃ’ದಯವನ್ನು ದಾನ ಮಾಡುತ್ತಾರೆ.

ಆದರೆ ನಾನು ವಿಭಿನ್ನವಾಗಿ ಏನನ್ನಾದರೂ ದಾನ ಮಾಡಬೇಕು ಎಂದು ಕೊಂಡಿದ್ದೇನೆ. ಐಶ್ವರ್ಯ ರೈಯವರದ್ದು ಸುಂದರವಾದ ಕಣ್ಣುಗಳು, ಹಾಗಾಗಿ ಅವರು ಕಣ್ಣುಗಳನ್ನು ದಾನ ಮಾಡಬೇಕು ಎಂದುಕೊಂಡಿದ್ದಾರೆ. ಆದರೆ ರೀತಿ ನನ್ನಲ್ಲಿರುವ ಸುಂದರವಾದ ಅಂಗವನ್ನು ದಾನ ಮಾಡಲು ಬಯಸುತ್ತೇನೆ. ನಾನು ನನ್ನ ಸ್ತ-ನವನ್ನು ದಾನ ಮಾಡುತ್ತೇನೆ. ನನ್ನ ಸ್ತ-ನಗಳು ತುಂಬಾ ಚೆನ್ನಾಗಿದೆ. ಹಾಗಾಗಿ ನಾನು ಸ್ತ-ನಗಳನ್ನು ದಾನ ಮಾಡುತ್ತೇನೆ ಎಂದು ಹೇಳಿದ್ದಾರೆ. ನಟಿಯ ಈ ಹೇಳಿಕೆಗೆ ನೆಟ್ಟಿಗರು ಶಾಕ್ ಆಗಿದ್ದಾರೆ.

Leave a Reply

Your email address will not be published. Required fields are marked *