ಏನು ಬೇಕಾದರೂ ತೋರಿಸುತ್ತೇನೆ ಆದರೆ ಅವಕಾಶಕ್ಕಾಗಿ ದೇಹದ ಆ ಒಂದು ಭಾಗವನ್ನು ತೋರಿಸಲು ನಾನು ರೆಡಿ ಇಲ್ಲ ಎಂದು ಖಡಕ್ ಆಗಿ ಹೇಳಿಕೆ ಕೊಟ್ಟ ಹಿರಿಯ ನಟಿ ರಾಶಿ..ಏನದು ಗೊತ್ತಾ? ನೋಡಿ!!

Actress Raashi Jodha : ಸಿನಿಮಾ ನಾಯಕಿ (Film Actress) ಆಗಬೇಕು ಅಂದ್ರೆ ಅಷ್ಟು ಸುಲಭದ ಮಾತಲ್ಲ. ಸಾಕಷ್ಟು ಚಾಲೆಂಜಿಂಗ್ ಆಗಿರುತ್ತದೆ ಸಿನಿಮಾ ಲೈಫ್ (Film Life) ಹಲವಾರು ಸವಾಲುಗಳನ್ನು ನಾಯಕಿಯರು ಅನುಭವಿಸಬೇಕಾಗುತ್ತದೆ. ಒಬ್ಬ ಕಲಾವಿದೆ ಗುರುತಿಸಿಕೊಳ್ಳಬೇಕು ಅಂದ್ರೆ ಹಲವಾರು ಸೋಲು ಗೆಲುವನ್ನು ಅ-ವ-ಮಾ-ನಗಳನ್ನು ಎದುರಿಸಬೇಕಾಗುತ್ತದೆ..

ಆದರೆ ಕೆಲವು ಹುಡುಗಿಯರು ತಮ್ಮ ದಿಟ್ಟ ಹಾಗೂ ನೇರ ಮಾತುಗಳಿಂದ ತಮ್ಮ ಮೇಲೆ ಆಗುವಂತಹ ದೌ-ರ್ಜ-ನ್ಯವನ್ನು ಆಗಲಿ ಅಥವಾ ಅ-ವ-ಮಾ-ನವನ್ನಾಗಿ ಅಪೋಸ್ ಮಾಡುತ್ತಾರೆ.ಅಂತವರಲ್ಲಿ ದಕ್ಷಿಣ ಭಾರತ ಚಿತ್ರರಂಗದ (South Indian Film Industry) ಖ್ಯಾತ ನಟಿಯರಲ್ಲಿ ರಾಶಿ ಜೋಡ ಕೂಡ ಒಬ್ಬರು. ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ರಾಶಿ ಜೋಡ ತೆಲುಗು, ತಮಿಳು, ಮಲಯಾಳಂ ಹೀಗೆ ಎಲ್ಲ ಭಾಷೆಗಳಲ್ಲಿಯೂ ಅಭಿನಯಿಸಿ ಬಹು ಭಾಷೆ ನಟಿ ಎನಿಸಿದ್ದಾರೆ.

ಸಾಂಪ್ರದಾಯಿಕ ಕುಟುಂಬದ ಹುಡುಗಿ ಎಂದು ಮದುವೆ ಆದೆ. ಆಮೇಲೆ ಗೊತ್ತಾಯಿತು ಈಕೆ ವಿಷಕಾರುವ ಹಾವು ಅಂತ.. ಹೆಂಡತಿಯ ಅ’ನೈತಿಕ ಸಂಬಂಧಕ್ಕೆ ಬೇಸತ್ತು ಗಂಡ ಮಾಡಿಕೊಂಡಿದ್ದೇನು ನೋಡಿ!! ಕಣ್ಣೀರು ಸುರಿಸುತ್ತಿರಿ..!!!

ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ರಾಶಿ ಜೋಡ ಕನ್ನಡ ಸಿನೆಮಾ ಗಳಲ್ಲಿ ಕೂಡ ನಟಿಸಿ ಸೈ ಎನ್ನಿಸಿಕೊಂಡರು.ನಟಿ ರಾಶಿ ಈಗಲೂ ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ಸಕ್ರಿಯರಾಗಿದ್ದಾರೆ. ಚೈಲ್ಡ್ ಆರ್ಟಿಸ್ಟ್ (Child artist) ಆಗಿ ನಟನ ಲೈಫ್ ಶುರು ಮಾಡಿದ ರಾಶಿ 40 ವರ್ಷಗಳಿಂದ ಚಿತ್ರರಂಗದಲ್ಲಿ ಕಲಾ ಸೇವೆಯನ್ನು ಮಾಡುತ್ತಿದ್ದಾರೆ.

ನಟಿ ರಾಶಿ ಜೋಡ ಅತ್ಯಂತ ಸ್ಪುರದ್ರೂಪ ನಟಿ. ಬಾಲ ನಟಿಯಾಗಿ ನಂತರ ಹೀರೋಯಿನ್ (Heroine) ಆಗಿ ಮಿಂಚಿದ ರಾಶಿ ಅವರು, ಹಲವಾರು ಬಗೆಯ ಕ್ಯಾರೆಕ್ಟರ್ ಗಳನ್ನು ಪ್ಲೇ ಮಾಡಿದ್ದಾರೆ. ನಟಿ ರಾಶಿ ಖ್ಯಾತ ನಟರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ರವಿಚಂದ್ರನ್ (Ravichandran) ಇರಬಹುದು..

ವಿಷ್ಣುವರ್ಧನ್ (Vishnuvardhan)ಶಿವರಾಜ್ ಕುಮಾರ್ ಇರಬಹುದು ಅಥವಾ ತೆಲುಗಿನ ನಟ ಪವನ್ ಕಲ್ಯಾಣ್ ಹೀಗೆ ಎಲ್ಲಾ ಸೂಪರ್ ಹಿಟ್ ನಟರ ಜೊತೆಗೆ ಸಿನಿಮಾ ಮಾಡಿದ ಖ್ಯಾತಿ ಇವರದು. ಇನ್ನು ರಾಶಿಯ ಸೌಂದರ್ಯಕ್ಕೆ ಫಿದಾ ಆಗದೇ ಇರುವವರೇ ಇಲ್ಲ.Actress raashi

ಸಾಕಷ್ಟು ವಿಭಿನ್ನ ಪಾತ್ರಗಳನ್ನು ಮಾಡಿರುವ ರಾಶಿ ತೆಲುಗಿನಲ್ಲಿ ನಟಿಸಿದ ನಜಾಜ್ ಚಿತ್ರದ ಬಳಿಕ ಇವರು ನಟಿಸಿದ ಆ ಒಂದು ಪಾತ್ರದಿಂದ ಅವರ ವೃತ್ತಿ ಜೀವನಕ್ಕೆ ತೊಂದರೆಯಾಯಿತು ಎನ್ನಬಹುದು ಈ ಸಿನಿಮಾದ ನಂತರ ರಾಶಿ ಹಲವು ವರ್ಷಗಳವರೆಗೆ ಚಿತ್ರರಂಗದಿಂದ ದೂರವೇ ಉಳಿಯಬೇಕಾಯಿತು.

ಇನ್ನು ರಾಶಿ ಬೋಲ್ಟ್ ಆಗಿರುವ ಪಾತ್ರಗಳನ್ನು ಮಾಡುವುದಕ್ಕೆ ಹಿಂಜರಿಯುವವರಲ್ಲ. ಹೊಟ್ಟೆ ಹೊ-ಕ್ಕ-ಳು, ಸ್ತ-ನ ಇಂತಹ ಯಾವುದೇ ಭಾಗವನ್ನು ತೋರಿಸಲು ಒಪ್ಪಿಕೊಂಡರು ಕೂಡ ನಟಿ ಯಾವುದೇ ಕಾರಣಕ್ಕೂ ತೊ-ಡೆಯ ಭಾಗವನ್ನು ಮಾತ್ರ ಸಿನಿಮಾದಲ್ಲಿ ಪ್ರದರ್ಶನ ಮಾಡುವುದಕ್ಕೆ ಒಪ್ಪಿಕೊಂಡಿರಲಿಲ್ಲ. ಹಾಗಾಗಿ ಅವರು ಸಾಕಷ್ಟು ಅವಕಾಶಗಳನ್ನ ಕೂಡ ಕಳೆದುಕೊಂಡಿದ್ದಾರೆ ಎನ್ನಬಹುದು. ರಂಗಸ್ಥಲಂ ಎನ್ನುವ ಸಿನಿಮಾ ಟಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು.

ಸುಕುಮಾರ್ ಈ ಚಿತ್ರವನ್ನು ನಿರ್ದೇಶನ ಮಾಡಿದರೆ ರಾಮಚರಣ್ ಹೀರೋ ಆಗಿ ಅಭಿನಯಿಸಿದರು ಸಮಂತ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ರಾಶಿ ಜೋಡ ಅವರಿಗೆ ನಟಿಸುವ ಅವಕಾಶ ಸಿಕ್ಕಿತ್ತು ಆದರೆ ಒಂದು ಸೀನ್ ನಲ್ಲಿ ತೊ-ಡೆಯ ಭಾಗವನ್ನು ತೋರಿಸಬೇಕಾಗಿತ್ತು. ಹಾಗಾಗಿ ಈ ಸಿನಿಮಾಕ್ಕೆ ನಟಿಸುವುದೇ ಇಲ್ಲ ಎಂದು ಖಡಾ ಖಂಡಿತವಾಗಿ ರಾಶಿ ಜೋಡ ಹೇಳಿದ್ದರಂತೆ.

Leave a Reply

Your email address will not be published. Required fields are marked *