ತೆಲುಗು ಚಿತ್ರರಂಗದ ಪೋಷಕ ನಟಿ ಒಬ್ಬರು ತನ್ನ ಈ 47ನೇ ವಯಸ್ಸಿನಲ್ಲಿ ನಿರ್ಮಾಪಕನ ಜೊತೆ ಮದುವೆಯಾಗುವುದಾಗಿ ತಿಳಿಸಿದ್ದಾಳೆ ಇವರು ತೆಲುಗು ಚಿತ್ರರಂಗದ ಹಲವು ಪೋಷಕ ನಟಿಯರಲ್ಲಿ ಪ್ರಗತಿ ಕೂಡ ಒಬ್ಬರು. ಹಲವು ಚಿತ್ರಗಳಲ್ಲಿ ಪೋಷಕ ನಟಿಯಾಗಿ ನಟಿಸಿದ ಇವರು ಈಗ ಅಂದರೆ ತನ್ನ 47ನೇ ವಯಸ್ಸಿನಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಪ್ರಗತಿಯವರು ತನ್ನ ಗಂಡನಿಂದ ದೂರಾಗಿ ಮಗಳೊಂದಿಗೆ ಜೀವನವನ್ನು ನಡೆಸುತ್ತಿದ್ದಾರೆ ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇವರ ಎರಡನೇ ಮದುವೆಯ ಬಗ್ಗೆ ಸುತ್ತಿಗಳು ಹರಿದಾಡುತ್ತಿವೆ. ನಿರ್ಮಾಪಕರೇ ಪ್ರಗತಿಗೆ ಪ್ರಪೋಸ್ ಮಾಡಿದ್ದು ಅದಕ್ಕೆ ಪ್ರಗತಿ ಕೂಡ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದರ ಹಿಂದೆ ಕೆಲವು ಕಾರಣಗಳಿವೆ. ಒಬ್ಬಂಟಿಯಾಗಿ ಬದುಕುವುದು ಸುಲಭವಲ್ಲ
ಜೀವನ ಅಂದಮೇಲೆ ಯಾರಾದರೂ ತಮ್ಮವರು ಅಂತ ಇರಲೇಬೇಕು ಪ್ರಗತಿಗೂ ಕೂಡ ಅದೇ ನೋವು ಕಾಣಿಸಿರಬಹುದು ಆದ್ದರಿಂದಲೇ ಈ ನಿರ್ಧಾರವನ್ನು ತೆಗೆದುಕೊಂಡಿರಬಹುದು ಎಂದು ಜನರು ಮಾತನಾಡುತ್ತಿದ್ದಾರೆ. ಈಗ ಇವರಿಬ್ಬರ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ ಜೀವನದಲ್ಲಿ ಒಬ್ಬನೇ ಬದುಕುವುದು ಕಷ್ಟ ಆದ್ದರಿಂದಲೇ ಪ್ರಗತಿ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಎಲ್ಲರೂ ಹೇಳುತ್ತಿದ್ದಾರೆ.
ಇನ್ನು ಇವರು ಸುಮಾರು 90 ನೆಯ ದಶಕದಲ್ಲಿ ಚಿತ್ರರಂಗದಲ್ಲಿ ಮಿಂಚಿದ್ದರು ನಂತರ ಮದುವೆ ಜೀವನದಿಂದ ಹೊರಗುಳಿದ ಇವರು ಹಲವಾರು ಪೋಷಕ ಪಾತ್ರದಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡು ಎಲ್ಲರನ್ನೂ ಮೆಚ್ಚುಗೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇತ್ತೀಚೆಗೆ ಜೀವನದಲ್ಲಿ ಯಾಕೋ ಒಂಟಿತನ ಕಾಡುತ್ತಿದ್ದು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಪತಿಯಿಂದ ದೂರವಾದ ಮೇಲೆ ಚಿತ್ರರಂಗದಲ್ಲಿ ಪೋಷಕ ಪಾತ್ರದಲ್ಲಿ ನಟಿಸುವುದರೊಂದಿಗೆ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಒಂದನ್ನು ಪ್ರಾರಂಭಿಸಿದ್ದಾರೆ ಈ ರೀತಿಯಾಗಿ ಅವರು ತಮ್ಮ ಇಬ್ಬರೂ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಇವರು ತಮ್ಮ 42ನೇ ವಯಸ್ಸಿನಲ್ಲಿ ಮದುವೆ ವಿಚಾರವನ್ನು ತೆಗೆದುಕೊಂಡು ಜನರಲ್ಲಿ ಅಚ್ಚರಿಯನ್ನು ಮೂಡಿಸಿದೆ ಅದೇನೇ ಇರಲಿ ಇವರ ಎರಡನೆಯ ಮದುವೆಯ ಜೀವನ ಸುಖವಾಗಿರಲಿ ಎಂದು ಎಲ್ಲರೂ ಹಾರೈಸೋಣ. ಸ್ನೇಹಿತರೆ ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.