ಬಿ ಕಿನಿ ತೊಟ್ಟು -15 ಡಿಗ್ರಿ ಇರುವ ತಣ್ಣನೆಯ ನೀರಿನಲ್ಲಿ ಚೆಲ್ಲಾಟ ಆಡುತ್ತಿರುವ ಬಾಲಿವುಡ್ ಬೆಡಗಿ ಪೂಜಾ ಭಾತ್ರ, ಇಲ್ಲಿದೆ ನೋಡಿ ವಿಡಿಯೋ!

ಸೆಲೆಬ್ರಿಟಿಗಳು ವೃತ್ತಿ ಜೀವನದಲ್ಲಿ ಬ್ಯುಸಿಯಾಗುವುದರ ಇನ್ನಿತ್ತರ ವಿಚಾರಗಳಿಂದ ಸುದ್ದಿಯಾಗುವುದೇ ಹೆಚ್ಚು ಎನ್ನಬಹುದು. ಸಿನಿಮಾಗಳ ಜೊತೆಗೆ ತಮ್ಮ ಮಾ-ದಕ ನೋಟಗಳಿಂದ ನೆಟ್ಟಿಗರ ನಿದ್ದೆ ಕದಿಯುವ ಬೆಡಗಿಯರೇ ಹೆಚ್ಚು ಎನ್ನಬಹುದು. ಅದರಲ್ಲಿಯೂ ಈ ಬಾಲಿವುಡ್ ತಾರೆಯರು ಅಂ-ಗಾಂಗ ಪ್ರದರ್ಶನಕ್ಕೆ ಇಳಿದು ಬಿಡುವುದೇ ಹೆಚ್ಚು.

ಅದಲ್ಲದೇ ಸೋಶಿಯಲ್ ಮೀಡಿಯಾ (Social Media) ದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಬೆಡಗಿಯರು ತಮ್ಮ ಮಾದಕ ಫೋಟೋಗಳ ಮೂಲಕ ಫ್ಯಾನ್ಸ್ ಗಳ ಕಣ್ಮನ ಸೆಳೆಯುತ್ತಿರುತ್ತಾರೆ. ಈ ವಿಚಾರದಲ್ಲಿ ಬಾಲಿವುಡ್ ನಟಿ ಪೂಜಾ ಭಾತ್ರ ಕೂಡ ಹೊರತಾಗಿಲ್ಲ. ಅದರಲ್ಲಿ ಈ ಪೂಜಾ ಭಾತ್ರ (Pooja Batra) ಹಾ-ಟ್ ಆಗಿ ಕಾಣಿಸಿಕೊಳ್ಳುವುದೇ ಹೆಚ್ಚು.

ಈ ನಟಿಯು ಉಳಿದ ನಟಿಯರಿಗೆ ಪೈಪೋಟಿ ನೀಡುತ್ತಾ ಮಾ-ದಕ ಫೋಟೋಶೂಟ್​, ವಿಡಿಯೋಶೂಟ್​ ಮಾಡಿಸಿಕೊಳ್ಳುತ್ತಿದ್ದಾರೆ. ಮೈ ಮೇಲಿನ ತುಂ-ಡುಗೆಯಿಂದಲೇ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ. ಹೀಗಾಗಿ ಬಾಲಿವುಡ್​ನ ನಟಿ ಪೂಜಾ ಭಾತ್ರಾ (Pooja Batra) ಉಳಿದ ನಟಿಯರಿಗಿಂತ ತೀರಾ ಮಾ-ದಕತೆಯನ್ನು ಪ್ರದರ್ಶನಕ್ಕೆ ಇಡುತ್ತಾರೆ ಎನ್ನುವುದಕ್ಕೆ ಅವರು ಶೇರ್ ಮಾಡಿಕೊಳ್ಳುವ ಫೋಟೋಗಳೇ ಸಾಕ್ಷಿಯಾಗಿವೆ.

ಭಾರತೀಯ ಅಮೆರಿಕನ್​ ನಟಿ ಹಾಗೂ ಮಾಡೆಲ್ ಆಗಿರುವ ಪೂಜಾ ಹಿಂದಿ ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಟನೆಯಿಂದ ದೂರವಿದ್ದರೂ ಕೂಡ ಮಾಡೆಲಿಂಗ್​ನಲ್ಲಿ ಈ ಬೆಡಗಿ ಸಖತ್ ಮಿಂಚಿಂಗ್ ಎಂದರೆ ತಪ್ಪಿಲ್ಲ. ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ರನ್ನರ್ ಅಪ್ ಆದ ಮೇಲೆ ಸಾಕಷ್ಟು ಅವಕಾಶಗಳನ್ನು ಗಿಟ್ಟಿಸಿಕೊಂಡರು. ವಯಸ್ಸು 45 ವರ್ಷ ದಾಟಿದರೂ ಕೂಡ ಸೌಂದರ್ಯದ ವಿಚಾರದಲ್ಲಿ ಯುವ ನಟಿಯರಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿದ್ದಾರೆ.

ಆಗಾಗ ಫೋಟೋ ಶೂಟ್ ಹಾಗೂ ವಿಡಿಯೋ ಗಳನ್ನು ಶೇರ್ ಮಾಡಿಕೊಳ್ಳುವ ಈ ಪೂಜಾ ಭಾತ್ರ ಇದೀಗ ಇದೇ ವಿಚಾರವಾಗಿ ಸುದ್ದಿಯಾಗಿದ್ದಾರೆ. ಹೌದು, ಪಿನ್ ಲ್ಯಾಂಡ್ (Pin Land) ಪ್ರವಾಸವನ್ನು ಎಂಜಾಯ್ ಮಾಡುತ್ತಿರುವ ನಟಿ ಪೂಜಾ ಭಾತ್ರರವರು ಸ್ವಿಮ್ಮಿಂಗ್ ಫೂಲ್ ನಲ್ಲಿ ಎಂಜಾಯ್ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಈಜುಡುಗೆಯಲ್ಲಿ ಮಾ-ದಕವಾಗಿ ಕಾಣಿಸಿಕೊಂಡಿರುವ ನಟಿಯು ಲ್ಯಾಪ್ ಲ್ಯಾಂಡ್ ಆರ್ಕ್ಟಿಕ್ ರೆಸಾರ್ಟ್‌ (Kakslauttanen Arctic Resort in Lapland) ನಲ್ಲಿ ಫಿನ್ನಿಶ್ ಸೌನಾ ಅನುಭವವನ್ನು ಪಡೆದುಕೊಂಡಿದ್ದಾರೆ. ಈ ವೇಳೆಯಲ್ಲಿ ತಣ್ಣಗೆಯ ನೀರಿನಲ್ಲಿ ಮುಳುಗಿ ಎದ್ದಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನಟಿಯ ಈ ವಿಡಿಯೋಗೆ ನೆಟ್ಟಿಗರಿಂದ ಲೈಕ್ಸ್ ಹಾಗೂ ಮೆಚ್ಚುಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

Leave a Reply

Your email address will not be published. Required fields are marked *