ಅಪ್ಸರೆಯಂತಿದ್ದ ಈ ಖ್ಯಾತ ನಟಿ ಏ-ಡ್ಸ್ ಬಂದು ಸಾಯಲು ಕಾರಣವೇನು ಗೊತ್ತಾ? ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ನಟಿಸಿದ್ದ ಈಕೆಗೆ ಕೊನೆಗೆ ಆಗಿದ್ದೇನು ನೋಡಿ!!

nisha noor relationships :ಸಿನಿಮಾ ಲೋಕವು ಬಹುದೊಡ್ಡ ಮಟ್ಟಿಗಿನ ಉದ್ಯಮವಾಗಿದೆ. ಸಿನಿಮಾರಂಗದಲ್ಲಿ ಸಾಕಷ್ಟು ನಟ ನಟಿಯರು ಬದುಕು ಕಟ್ಟಿಕೊಂಡಿದ್ದಾರೆ. ಅದರಲ್ಲಿ ಸಾಕಷ್ಟು ಕಲಾವಿದರು ಕಲ್ಲು ಮುಳ್ಳಿನ ಹಾದಿಯಲ್ಲಿ ನಡೆದು ಇಂದು ಸ್ಟಾರ್ ಪಟ್ಟವನ್ನು ಗಳಿಸಿಕೊಂಡಿದ್ದಾರೆ. ಅದರಲ್ಲಿಯೂ ಸಿನಿಮಾರಂಗದಲ್ಲಿಯೂ ಸಾಕಷ್ಟು ಪ್ರತಿಭಾವಂತ ನಟ ನಟಿಯರು ಇದ್ದಾರೆ. ಅವರ ಬದುಕಿನ ಪ್ರಾರಂಭದ ದಿನಗಳತ್ತ ಕಣ್ಣು ಹಾಯಿಸಿದರೆ ನಿಜಕ್ಕೂ ಇವರೇನಾ ಇಷ್ಟೆಲ್ಲಾ ಕಷ್ಟಗಳನ್ನು ಪಟ್ಟಿದ್ದು ಎಂದೆನಿಸುತ್ತದೆ.

ಅದರ ಜೊತೆಗೆ ಚಿತ್ರರಂಗ ಅನ್ನುವುದು ಕೆಲವರ ಪಾಲಿಗೆ ಚಿನ್ನದ ಹಾಸಿಗೆಯಾದರೆ ಇನ್ನೂ ಕೆಲವರ ಪಾಲಿಗೆ ಮುಳ್ಳಿನ ಹಾಸಿಗೆ ಆಗುತ್ತದೆ. ಹೌದು ಚಿತ್ರರಂಗದಲ್ಲಿ ನಟ ನಟಿಯರು ತೆರೆ ಮೇಲೆ ನಟಿಸಿ, ನಿಜ ಜೀವನದಲ್ಲಿ ಬೀದಿಗೆ ಕೂಡ ಬಂದಿದ್ದಾರೆ. ಇನ್ನು ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚಿದ ಖ್ಯಾತ ನಟಿಯೊಬ್ಬರು ಹೇಗೆ ದುರಂತ ಅಂತ್ಯವನ್ನು ಕಂಡಿದ್ದಾರೆ ಎಂದು ತಿಳಿದರೆ ಅಚ್ಚರಿಯಾಗುತ್ತದೆ.

ಆ ನಟಿ ಬೇರೆ ಯಾರು ಅಲ್ಲ ನಿಶಾ ನೂರ್, ಖ್ಯಾತ ನಟರಾದ ರಜನೀಕಾಂತ್, ಕಮಲ್ ಹಾಸನ್ ಹೀಗೆ ಹಲವು ನಾಯಕ ನಟರ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದರು. ಅನೇಕ ಸಿನಿಮಾಗಳಲ್ಲಿ ನಟನೆಯನ್ನು ಮಾಡಿ ಸೈ ಎನಿಸಿಕೊಂಡವರು ಈ ನಿಶಾ ನೂರ್. ಸುಮಾರು 80ರ ದಶಕದಲ್ಲಿ ಸಾಕಷ್ಟು ಹೆಸರು ಗಳಿಸಿದ್ದ ನಿಶಾ ನೂರ್ ದುರಂತ ಸಾ-ವನ್ನಪ್ಪಿಸಿದ್ದು ನಿಜಕ್ಕೂ ವಿಪರ್ಯಾಸ.

ನಿಶಾ ನೂರ್ ಜನಪ್ರಿಯ ದಕ್ಷಿಣ ಭಾರತೀಯ ನಟಿಯರಲ್ಲಿ ಒಬ್ಬರು. ತಮಿಳು ಮತ್ತು ಮಲಯಾಳಂ ಸಕ್ರಿಯರಾಗಿದ್ದರು. ಕೆಲವು ತೆಲುಗು ಹಾಗೂ ಕನ್ನಡ ಭಾಷೆಗಳಲ್ಲೂ ಅಭಿನಯಿಸಿದ್ದಾರೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಟಾಪ್ ನಟಿ ಎನಿಸಿಕೊಂಡಿದ್ದ ನಿಶಾ ನೂರ್ ತನ್ನ ನಟನೆಯ ಮೂಲಕ ಅದೆಷ್ಟೋ ಪಡ್ಡೆ ಹುಡುಗರ ಗಮನವನ್ನ ಸೆಳೆದಿದ್ದರು.

ಕಲ್ಯಾಣ ಅಗತಿಗಲ್ ಮತ್ತು ಐಯರ್ ದಿ ಗ್ರೇಟ್ ಚಿತ್ರಗಳಲ್ಲಿ ನಿಶಾ ನೂರ್ ತನ್ನ ಪಾತ್ರಗಳಿಗೆ ಮೆಚ್ಚುಗೆ ಪಡೆದುಕೊಂಡಿದ್ದರು.1980 ರಿಂದ 1986 ರವರೆಗೆ ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದರು. ಕೆ ಬಾಲಚಂದರ್ , ವಿಸು ಮತ್ತು ಚಂದ್ರಶೇಖರ್ ರವರೊಂದಿಗೆ ಇವರು ವೃತಿ ಜೀವನದ ಕೆಲಸ ಮಾಡಿದ್ದರು. ಸಿನಿಮಾ ಬದುಕಿನಲ್ಲಿ ಉತ್ತುಂಗದಲ್ಲಿದ್ದಾಗಲೇ ವೈಯುಕ್ತಿಕ ಬದುಕಿನಲ್ಲಿ ನಡೆದದ್ದೇ ಬೇರೆ.

ಹೌದು ನಟಿ ನಿಶಾ ನೂರ್ ಅವರು ನಿರ್ಮಾಪಕರೊಬ್ಬರ ಮೋಸಕ್ಕೆ ಬಲಿಯಾಗಿ ಜೀವನವನ್ನು ಹಾಳುಮಾಡಿಕೊಂಡರು. ಹೌದು ನಟಿ ನಿಶಾ ನೂರ್ ಅವರು ಮಾಡಿದ ಕೆಲವು ತಪ್ಪಿನಿಂದ ಏ-ಡ್ಸ್ ಖಾ’ಯಿಲೆಗೆ ತುತ್ತಾದರು. ಆದರೆ ಖ್ಯಾತ ನಟಿ ಕೊನೆಯಲ್ಲಿ ಅನಾಥಳಾಗಿ ಯಾರು ಇಲ್ಲದೇ ಕೊನೆಯುಸಿರೆಳೆದರು. ಅಂದಹಾಗೆ, ಏ-ಡ್ಸ್ ಖಾ’ಯಿಲೆಗೆ ತುತ್ತಾದ ಈ ನಟಿ ಅದೆಷ್ಟೋ ದಿನಗಳ ಕಾಲ ನರಳಿ ನರಳಿ ಬದುಕಿಗೆ ವಿದಾಯ ಹೇಳಿದರು.

ವಿಪರ್ಯಾಸ ಏನೆಂದರೆ ಏ-ಡ್ಸ್ ಖಾ’ಯಿಲೆಗೆ ತುತ್ತಾದ ಈ ನಟಿ ಒಂದು ದಿನ ರಸ್ತೆ ಬದಿಯ ಬೀದಿಯಲ್ಲಿ ಬಿದ್ದಿದರಂತೆ. ಕೊನೆಗೆ ಯಾರೋ ಒಬ್ಬರು ಈಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರಂತೆ. ಆದರೆ 2007 ರಲ್ಲಿ ನಿಶಾ ನೂರ್ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟು ಕೊನೆಗೆ ಇ’ಹಲೋಕ ತ್ಯಜಿಸಿದರು.

Leave a Reply

Your email address will not be published. Required fields are marked *