ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ನಟಿ ಲಕ್ಷ್ಮಿ ರೈ, ಫೋಟೋ ನೋಡಿ ಬೆಚ್ಚಿ ಬೆರಗಾದ ಕನ್ನಡಿಗರು!! ಇಲ್ಲಿದೆ ನೋಡಿ ಫೋಟೋ ಗಳು!!

ಸಿನಿಮಾ ಜಗತ್ತು ಬಣ್ಣದ ಲೋಕ, ಈ ಲೋಕಕ್ಕೆ ಸುಲಭವಾಗಿ ಎಂಟ್ರಿ ಕೊಟ್ಟರೂ ಕೂಡ, ಸಿನಿಮಾದಲ್ಲಿ ಬದುಕು ಕಟ್ಟಿಕೊಳ್ಳುವುದು ಸ್ವಲ್ಪ ಕಷ್ಟವೇ ಎನ್ನಬಹುದು. ಅವಕಾಶದ ಜೊತೆಗೂ ಅದೃಷ್ಟ ಕೈ ಹಿಡಿದರೆ ನೇಮ್ ಫೇಮ್ ಎರಡು ಕೂಡ ಬರುತ್ತದೆ. ಅದಲ್ಲದೇ ಈಗಾಗಲೇ ಅನೇಕ ನಟ ನಟಿಯರು ಈ ಸಿನಿ ಲೋಕದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿ ಹೊರ ಹೊಮ್ಮಿರುವ ಈ ನಟಿಯರ ಸಾಲಿಗೆ ನಟಿ ಲಕ್ಷ್ಮಿ ರೈ (Lakshmi Rai) ಕೂಡ ಸೇರಿಕೊಳ್ಳುತ್ತಾರೆ.

ನಟಿ ಲಕ್ಷ್ಮಿ ರೈಯವರು ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದು, ಫೋಟೋ ಶೂಟ್ (Photoshoot) ಮೂಲಕ ನೆಟ್ಟಿಗರ ಎದೆಯಲ್ಲಿ ಹಲ್ ಚಲ್ ಎಬ್ಬಿಸುತ್ತಿರುತ್ತಾರೆ. ಆಗಾಗ ಹಾಟ್ ಫೋಟೋ ಶೂಟ್ ಮಾಡಿಸಿಕೊಳ್ಳುವ ನಟಿ ಲಕ್ಷ್ಮಿ ರೈ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ನಟಿ ಲಕ್ಷ್ಮಿ ರೈ ಹಾಟ್ ಫೋಟೋಶೂಟ್ ಮಾಡಿಸಿಕೊಂಡಿದ್ದು, ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಈ ಬೋಲ್ಡ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಫ್ಯಾನ್ಸ್ ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಹಿಂದೆಯಷ್ಟೇ ಪ್ರವಾಸ ಹೋಗಿದ್ದ ನಟಿ ಲಕ್ಷ್ಮಿ ರೈಯವರು ಆ ಫೋಟೋಗಳನ್ನು ಹಂಚಿಕೊಂಡಿದ್ದರು. ತಮ್ಮ ಹಾಟ್ ಫೋಟೋಶೂಟ್‌ನಿಂದ ಸುದ್ದಿಕೂಡ ಆಗಿದ್ದರು. ಪಡ್ಡೆ ಹೈಕಳಿಗೆ ಬೋಲ್ಡ್ ಫೋಟೋಗಳಿಂದ ನಟಿ ಹಾಟ್ ಟ್ರೀಟ್ ನೀಡಿದ್ದರು.

ನೀಲಿ ಬಣ್ಣದ ಡ್ರೆಸ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆ ಹೈಕಳ ನಿದ್ದೆ ಕೂಡ ಕದ್ದಿದ್ದರು. ಕನ್ನಡದ ವಾಲ್ಮೀಕಿ, ಸ್ನೇಹನಾ ಪ್ರೀತಿನಾ, ಮಿಂಚಿನ ಓಟ, ಕಲ್ಪನಾ (Kanchana) ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ. ಗುಜರಾತಿ ಮೂಲದ ಈ ನಟಿ ಜನಿಸಿದ್ದು ಕರ್ನಾಟಕದ ಬೆಳಗಾವಿ (Belagavi) ಜಿಲ್ಲೆಯಲ್ಲಿ. 2005ರಲ್ಲಿ ತಮಿಳು ಚಿತ್ರದಿಂದ ಸಿನಿಪಯಣ ಆರಂಭಿಸಿದಾದರೂ ಬಳಿಕ ಬೇರೆ ಬೇರೆ ಭಾಷೆಯಲ್ಲಿ ಅವಕಾಶವನ್ನು ಪಡೆದುಕೊಂಡರು.

ತೆಲುಗು (Telugu), ತಮಿಳು (Tamil), ಹಿಂದಿ (Hindi) ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದು, ಸಿನಿಮಾದಲ್ಲಿ ಐಟಂ ಡಾನ್ಸ್ ಗೂ ಹೆಜ್ಜೆ ಹಾಕಿದ್ದರು. ಸದ್ಯಕ್ಕೆ ನಟಿ ಲಕ್ಷ್ಮಿ ರೈಯವರ ಕೈಯಲ್ಲಿ ವರ್ಷ ಆನಂದ ಭೈರವಿ Varsha Ananda Bhairavi), ಗ್ಯಾಂಗ್‌ಸ್ಟಾರ್ 21(Gang Star 2) ಸೇರಿದಂತೆ ಹಲವು ಸಿನಿಮಾಗಳಿವೆ. ಸಿನಿಮಾಗಳಲ್ಲಿ ಪಾತ್ರಗಳ ಆಯ್ಕೆಯ ಬಗ್ಗೆ ಹೆಚ್ಚು ಗಮನ ಕೊಡುವ ನಟಿ ಲಕ್ಷ್ಮಿ ರೈಯವರು ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *