ಅತ್ತೆ ಮತ್ತು ಗಂಡನ ಜೋತೆ ದುಬೈ ಟ್ರಿಪ್ ಮಾಡಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಕವಿತಾ ಗೌಡ!! ಕ್ಯೂಟ್ ಫ್ಯಾಮಿಲಿ, ಟ್ರಿಪ್ ಫೋಟೋ ವೈರಲ್!!

ಕಿರುತೆರೆ ಲೋಕದಲ್ಲಿ ಸಕ್ರಿಯರಾಗಿರುವ ನಟ ನಟಿಯರು ಪ್ರೀತಿಸಿ ಮದುವೆಯಾಗಿದ್ದಾರೆ ಅಂತಹ ನಟಿಯರಲ್ಲಿ ಲಕ್ಷ್ಮಿ ಬಾರಮ್ಮ (Lakshmi Baramma) ಧಾರಾವಾಹಿ ಖ್ಯಾತಿಯ ಕವಿತಾ ಗೌಡ (Kavitha Gowda) ಹಾಗೂ ಚಂದನ ಕೂಡ ಸೇರಿಕೊಳ್ಳುತ್ತಾರೆ. ಇವರನ್ನು ಕಿರುತೆರೆಯ ಲೋಕದ ಮುದ್ದಾದ ಜೋಡಿ ಎನ್ನುವುದು ಮಾತ್ರ ರಿಯಲ್ ಲೈಫ್ ನ ರಿಯಲ್ ಜೋಡಿ ಎಂದರೆ ತಪ್ಪಾಗಲಾರದು.

ಕಿರುತೆರೆಯ ನಟಿ ಕವಿತಾ ಗೌಡ ಹಾಗೂ ಇಬ್ಬರೂ ಕೂಡ ವೃತ್ತಿ ಜೀವನ ಹಾಗೂ ವೈಯುಕ್ತಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಇತ್ತ ಕವಿತಾ ಎಷ್ಟೆ ಬ್ಯುಸಿಯಿದ್ದರೂ ಸೋಶಿಯಲ್ ಮೀಡಿಯಾ (Social Media)ದ ಮೂಲಕ ಅಭಿಮಾನಿಗಳಿಗೆ ಒಂದಲ್ಲ ಒಂದು ವಿಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಅಪ್ಡೇಟ್ ನೀಡುತ್ತಿರುತ್ತಾರೆ. ಆದರೆ ನಟಿ ಕವಿತಾ ಗೌಡ ಇತ್ತೀಚೆಗಷ್ಟೇ ಹುಟ್ಟುಹಬ್ಬ (Kavitha Gowda Birthday) ಆಚರಿಸಿಕೊಂಡಿದ್ದಾರೆ.

ಈ ಬಾರಿ ಕವಿತಾ ಗೌಡ ಹುಟ್ಟುಹಬ್ಬಕ್ಕೆ ಇಬ್ಬರು ತಾಯಂದಿರ ಜೊತೆಗೆ ತಮ್ಮ ಹೆಂಡತಿಯನ್ನು ಚಂದನ್ ದುಬೈಗೆ ತೆರಳಿದ್ದಾರೆ. ಕವಿತಾ ಗೌಡ ಅವರ ತಾಯಿ ಹಾಗೂ ಚಂದನ್ ಕುಮಾರ್ ಅವರ ತಾಯಿ ದುಬೈಗೆ ಹೋಗಿದ್ದು, ಅಲ್ಲಿ ಬರ್ತ್ಡೇ ಸೆಲೆಬ್ರೇಶನ್ ಮಾಡಿದ್ದಾರೆ. ಹೌದು ನಟ ಚಂದನ್ ತಮ್ಮ ಅತ್ತೆ, ತಾಯಿ ಮತ್ತು ಪತ್ನಿ ಜೊತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ನಟಿ ಕವಿತಾ ಗೌಡ ಹಾಗೂ ಚಂದನ್ ಇಬ್ಬರೂ ಪ್ರೀತಿಸಿ ಮದುವೆಯಾದವರು. ಹೌದು, ಲಕ್ಷ್ಮಿ ಬಾರಮ್ಮ ಧಾರಾವಾಹಿ ಪ್ರಸಾರವಾಗುತ್ತಿರುವಾಗಲೇ ಚಂದನ್ ಗೌಡ (Chandan Gowda) ಹಾಗೂ ಕವಿತಾ ಗೌಡ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ ತಮ್ಮಿಬ್ಬರ ಪ್ರೀತಿಯ ವಿಚಾರವನ್ನು ಬಹಳ ಗುಟ್ಟಾಗಿಯೇ ಇಟ್ಟಿದ್ದರು. ಕೊನೆಗೆ ಲಾಕ್ ಡೌನ್ ಸಮಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಬಣ್ಣದ ಲೋಕದಲ್ಲಿ ಅವಕಾಶಗಳು ಬರುತ್ತಿದ್ದರೂ ಕಿರುತೆರೆಯ ಈ ಜೋಡಿ ಬೆಂಗಳೂರಿನಿಂದ ಮೈಸೂರಿಗೆ ಹೋಗುವ ರಸ್ತೆ ಮಾರ್ಗದಲ್ಲಿ ಮಂಡಿಪೇಟ್ ಪಲಾವ್, ವಿಜಯ ನಗರದ ಮಂಡಿಪೇಟ್ ಪಲಾವ್ ಹೋಟೆಲ್ ಹಾಗೂಚಿಕ್ಕಮಗಳೂರಿನಲ್ಲಿ ರೆಸಾರ್ಟ್, ಪ್ರೊಟೀನ್ ಬಾರ್ ಸೇರಿದಂತೆ ಉದ್ಯಮವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಚಂದನ್ ದಂಪತಿಗಳು ಉದ್ಯಮದ ಜೊತೆಗೆ ವೈಯಕ್ತಿಕ ಬದುಕು ಹಾಗೂ ನಟನಾ ಬದುಕು ಎಲ್ಲವನ್ನು ಬ್ಯಾಲೆನ್ಸ್ ಮಾಡಿಕೊಂಡು ಒಬ್ಬರಿಗೊಬ್ಬರು ಸಾಥ್ ಕೊಟ್ಟು ಮುಂದೆ ಸಾಗುತ್ತಿದ್ದಾರೆ.

Leave a Reply

Your email address will not be published. Required fields are marked *