ನನ್ನ ಗಂಡ ಪ್ರತಿದಿನ ಒಂದೊಂದು ಗಂಡಸಿನ ಜೋತೆ ಮಲಗಲು ಕಳುಹಿಸುತ್ತಿದ್ದ. ವೈವಾಹಿಕ ಜೀವನದಲ್ಲಿ ಆದ ನೋವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದ ನಟಿ ಕರೀಷ್ಮ ಹೇಳಿದ್ದೇನು…

ಸಿನಿಮಾರಂಗದಲ್ಲಿ ತೊಡಗಿಸಿಕೊಂಡ ನಟ ನಟಿಯರು ವೈಯುಕ್ತಿಕ ಜೀವನದ ಮೂಲಕವು ಸುದ್ದಿಯಾಗುವುದಿದೆ. ಅದರಲ್ಲಿಯು ಡೇಟಿಂಗ್, ಬ್ರೇ-ಕಪ್, ಹಾಗೂ ವಿ-ಚ್ಛೇಧನ ಹೀಗೆ ಒಂದೆರೆಡಲ್ಲ. ಅದರಲ್ಲಿ ಹೆಚ್ಚಿನ ನಟ ನಟಿಯರು ಸಣ್ಣ ಪುಟ್ಟ ವಿಚಾರಗಳಿಂದ ವೈವಾಹಿಕ ಜೀವನಕ್ಕೆ ಪೂರ್ಣವಿರಾಮ ಹಾಡುವುದೇ ಹೆಚ್ಚು ಎನ್ನಬಹುದು.

ಈ ವಿಚಾರದಲ್ಲಿ 90ರ ದಶಕದಲ್ಲಿ ತನ್ನ ಅಭಿನಯ ಹಾಗೂ ನಟನೆಯಿಂದಲೇ ಎಲ್ಲರ ಮನಸ್ಸನ್ನು ಗೆದ್ದ ನಟಿ ಕರಿಷ್ಮಾ (Karishma) ಕಪೂರ್ ಕೂಡ ಹೊರತಾಗಿಲ್ಲ. ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಏರುಪೇರುಗಳಾಗಿದ್ದರೂ ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿದ್ದವರು. ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಸಾಲಿಗೆ ಸೇರಿದ್ದ ಇವರು ಸಾಲು ಸಾಲು ಅವಕಾಶಗಳನ್ನು ಗಿಟ್ಟಿಸಿಕೊಂಡು ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದರು.

ಆದರೆ ವೈವಾಹಿಕ ಜೀವನದಲ್ಲಿ ಸಾಕಷ್ಟು ಏ-ಳುಬೀಳುಗಳನ್ನು ಕಂಡರು.2003 ಸೆಪ್ಟೆಂಬರ್ 29 ರಂದು ಕರಿಷ್ಮಾ ಉದ್ಯಮಿ ಸಂಜಯ್ ಕಪೂರ್ (Sanjay Kapoor) ಅವರ ಜೊತೆಗೆ ಹೊಸಬದುಕಿಗೆ ಕಾಲಿಟ್ಟ ಇವರ ವೈವಾಹಿಕ ಬದುಕು ತೀರಾ ಕಷ್ಟ ಎನ್ನುವಂತಾಯಿತು. ಸಮಯ ಕಳೆಯುತ್ತಿದ್ದಂತೆ ವೈವಾಹಿಕ ಜೀವನದಲ್ಲಿ ಬಿ-ರುಕು ಭಿ-ನ್ನಾಭಿಪ್ರಾಯಗಳು ತಲೆದೂರಿತು.

ಕೊನೆಗೆ ತಮ್ಮ 13 ವರ್ಷಗಳ ಸುದೀರ್ಘ ದಾಂಪತ್ಯ ವಿ-ಚ್ಛೇದನ ಜೀವನಕ್ಕೆ ಪೂರ್ಣ ವಿರಾಮ ಹಾಡಿಯೇ ಬಿಟ್ಟರು.ಸಂಜಯ್ ಕರಿಷ್ಮಾಗೆ ಜೀವನಾಂಶವಾಗಿ 14 ಕೋಟಿ ರೂ. ನೀಡಿದ್ದರು. ವಿಚ್ಛೇದನದ ಎಂಟು ವರ್ಷಗಳ ನಂತರವೂ ಇಬ್ಬರೂ ಮಕ್ಕಳ ಪೋಷಣೆಗಾಗಿ ತಿಂಗಳಿಗೆ 10 ಲಕ್ಷ ರೂ. ನೀಡಬೇಕಾಗಿ ಬಂದಿತ್ತು. ವಿ-ಚ್ಛೇಧನದ ವೇಳೆಯಲ್ಲಿ ಕರೀಷ್ಮರವರು ಪತಿಯ ವಿರುದ್ಧ ಆ-ರೋಪಗಳನ್ನು ಮಾಡಿದ್ದರು.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟಿ ಕರೀಷ್ಮರವರು, “ಸಂಜಯ್ ಕಪೂರ್ ಹಲವು ಬಾರಿ ನನ್ನನ್ನು ಥಳಿಸಿದ್ದಾರೆ.ಥ-ಳಿಸಿದ ಗಾ-ಯಗಳನ್ನು ಮರೆಮಾಚಲು ನಾನು ಮೇಕಪ್ ಮಾಡುತ್ತಿದ್ದಳು. ಅಷ್ಟೇ ಅಲ್ಲ ಹನಿಮೂನ್‌’ನಲ್ಲಿ ಸ್ನೇಹಿತನ ಜೊತೆ ಮಲಗುವಂತೆ ಒತ್ತಾಯಿಸಿದ್ದ” ಎಂದಿದ್ದರು. ಕೊನೆಗೆ ಎಲ್ಲವನ್ನು ಸಹಿಸಿಕೊಂಡಿದ್ದ ನಟಿ ಕರೀಷ್ಮರವರು ಎಲ್ಲದರಿಂದಲೂ ದೂರವಾಗಿ ತನ್ನ ಮಕ್ಕಳ ಜೊತೆಗೆ ಜೀವನ ನಡೆಸಲು ಮುಂದಾದರು.

Leave a Reply

Your email address will not be published. Required fields are marked *