ತಮಿಳು ನಟಿ ದಿವ್ಯಾ ದುರೈಸಾಮಿಯವರ ಮನಸ್ಸು ಗೆದ್ದ ಹುಡುಗ ಯಾರು ಗೊತ್ತಾ? ಇಲ್ಲಿದೆ ನೋಡಿ ಅಸಲಿ ವಿಚಾರ

ಬಣ್ಣದ ಲೋಕ ಅನೇಕ ನಟ ನಟಿಯರ ಬದುಕಿಗೆ ಆಸರೆಯಾಗಿದೆ. ಆದರೆ ಕೆಲವು ಈ ಲೋಕದಿಂದ ವೈಯುಕ್ತಿಕ ಕಾರಣದಿಂದ ದೂರ ಉಳಿದಿದ್ದಾರೆ. ಅಂತಹವರ ಸಾಲಿಗೆ ನಟಿ ಅಮೂಲ್ಯ (Actress Amulya) ಕೂಡ ಸೇರಿಕೊಳ್ಳುತ್ತಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರದಲ್ಲಿ ಸಿನಿಮಾರಂಗದಿಂದ ದೂರ ಉಳಿದವರು ಇದ್ದಾರೆ. ಇನ್ನು ಕೆಲವರು ಸಿನಿಲೋಕ ಹಾಗೂ ಸೋಶಿಯಲ್ ಮೀಡಿಯಾ ಎರಡು ಮ್ಯಾನೇಜ್ ಮಾಡಿಕೊಂಡು ಆಗಾಗ ಅಪ್ಡೇಟ್ ನೀಡುತ್ತಿರುತ್ತಾರೆ. ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿರುವ ನಟಿಯರಲ್ಲಿ ದಿವ್ಯಾ ದುರೈಸಾಮಿ (Divya Duraisami) ಕೂಡ ಒಬ್ಬರು.

ನಟಿ ದಿವ್ಯಾ ದುರೈಸಾಮಿ ತಮಿಳು ಚಿತ್ರರಂಗದಲ್ಲಿ ಖ್ಯಾತಿ ಗಳಿಸಿಕೊಂಡಿದ್ದಾರೆ. ಡೀ ಗ್ಲಾಮ್ ಫೋಟೋಗಳನ್ನು ಹೆಚ್ಚಾಗಿ ಹಾಕುವ ನಟಿಯ ಫೋಟೋಗಳು ವೈರಲ್ ಆಗುತ್ತಿರುತ್ತದೆ. ನೋಡಲು ಸುಂದರವಾಗಿರುವ ನಟಿಯ ವೈಯುಕ್ತಿಕ ಜೀವನದ ಬಗ್ಗೆ ಅಷ್ಟಾಗಿ ಯಾರಿಗೂ ತಿಳಿದಿಲ್ಲ. ಹೌದು, ನಟಿ ದಿವ್ಯಾ ದುರೈ ಸಾಮಿಯವರ ಮನಸ್ಸನ್ನು ಗೆದ್ದಿರುವ ಹುಡುಗ ಯಾರದರೂ ಇದ್ದಾರಾ ಎನ್ನುವ ಕೂತುಹಲವಿರಬಹುದು.

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವರಲ್ಲಿ ದಿವ್ಯಾ ದುರೈಸಾಮಿ ಕೂಡ ಒಬ್ಬರಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫಾನ್ಸ್ ಫಾಲ್ಲೋರ್ಸ್ ಅನ್ನು ಹೊಂದಿದ್ದಾರೆ. ಹೀಗಾಗಿ ತಮ್ಮ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ಶೂ ಮಾಡಿಕೊಳ್ಳುತ್ತಿರುತ್ತಾರೆ. ಹೆಚ್ಚಾಗಿ ಫೋಟೋ ಶೂಟ್ ನಿಂದಲೇ ಗಮನ ಸೆಳೆಯುವ ಈ ಬೆಡಗಿಯು ವೈಯುಕ್ತಿಕ ವಿಚಾರದ ಬಗ್ಗೆ ಅಷ್ಟಾಗಿ ಮಾಹಿತಿಯಿಲ್ಲ. ಅದಲ್ಲದೇ 30 ವರ್ಷ ವಯಸ್ಸಿನ ದಿವ್ಯಾರವರಿಗೆ ಮದುವೆಯಾಗಿದೆಯೇ ಎನ್ನುವ ಮಾಹಿತಿಯು ಲಭ್ಯವಿಲ್ಲ.

ದಿವ್ಯಾ ದುರೈ ಸಾಮಿ (Divya Duraisaami) ಯವರು ಪ್ರಾರಂಭದಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು. ಹಲವಾರು ತಮಿಳು ಸುದ್ದಿ ಚಾನೆಲ್‌ಗಳಲ್ಲಿ ಕೆಲಸ ಮಾಡಿದ್ದ ಯೂಟ್ಯೂಬ್‌ನಲ್ಲಿ ಫಿಲ್ಮ್ ರಿವ್ಯೂ ಮಾಡುತ್ತಿದ್ದರು. ಮಾಡೆಲಿಂಗ್ ನಲ್ಲಿ ಆಸಕ್ತಿ ಹೊಂದಿದ್ದ ದಿವ್ಯಾ ದುರೈಸಾಮಿಯವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಹೀಗಿರುವಾಗ ಇಸ್ಪದೆ ರಾಜ (Inspade Raja) ಚಿತ್ರದಲ್ಲಿ ಕಾಣಿಸಿಕೊಂಡರು.

ಆದರೆ ಕಳೆದ ಕೊರೋನಾ ಲಾಕ್‌ಡೌನ್ (Lockdown) ಸಮಯದಲ್ಲಿ ವಿವಿಧ ಫೋಟೋಶೂಟ್‌ಗಳನ್ನು ಮಾಡಿಸಿಕೊಂಡಿದ್ದ ನಟಿಯು ಆ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಆ ಬಳಿಕ ನಟಿಗೆ ಅವಕಾಶಗಳು ಬಂದಂತೆ ಸಿನಿಮಾದಲ್ಲಿ ಬ್ಯುಸಿಯಾದರು. ಎತರ್ಕಂ ತುಣಿಂಥವನ್ ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು.

ಅದೃಷ್ಟ ಎನ್ನುವಂತೆ ದಿವ್ಯಾ ದುರೈಸಾಮಿ ಕುಟ್ರಂ ಕುಟ್ರಮೆ (Kutram Kutram) ಚಿತ್ರದ ಮೂಲಕ ನಾಯಕಿಯಾಗಿ ಹೊರಹೊಮ್ಮಿದರು. ಹೀಗೆ ಸಾಲು ಸಾಲು ಅವಕಾಶಗಳನ್ನು ಗಿಟ್ಟಿಸಿಕೊಂಡಿರುವ ನಟಿಗೆ ಎಲ್ಲಿಲ್ಲದ ಬೇಡಿಕೆಯನ್ನು ಹೊಂದಿದ್ದಾರೆ. ಸದ್ಯಕ್ಕೆ ತಮಿಳು ನಟಿ ದಿವ್ಯ ದುರೈಸಾಮಿಯವರು ಸಿನಿ ಕೆರಿಯರ್ ನಲ್ಲಿ ಸಕ್ರಿಯರಾಗಿದ್ದು ಸಿನಿಮಾ ಶೂಟಿಂಗ್ ಎಂದು ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *