ಹಸಿರು ಟವಲ್ ನಲ್ಲಿ ಬೋಲ್ಡ್ ಆಗಿ ಫೋಟೋ ಶೂಟ್ ಮಾಡಿಸಿದ ಗಾಳಿಪಟ ಖ್ಯಾತಿಯ ಭಾವನಾ ರಾವ್, ಫೋಟೋ ಶೂಟ್ ಗೆ ಫಿದಾ ಆದ ಫ್ಯಾನ್ಸ್!!

ಸಿನಿ ಲೋಕದಲ್ಲಿ ಗುರುತಿಸಿಕೊಂಡಿರುವ ನಟಿ ಭಾವನಾ ರಾವ್ (Bhavana Rao) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?.ಭಾವನಾ ರಾವ್ ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಗಾಳಿಪಟ (Galipata) ಸಿನಿಮಾದಿಂದ ಜನಪ್ರಿಯತೆ ಗಳಿಸಿಕೊಂಡಿರುವ ನಟಿ ಭಾವನಾ ರಾವ್ ಅವರಿಗೆ ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲಿ ಅಭಿಮಾನಿಗಳಿದ್ದಾರೆ.

ಭಾವನಾ ಅವರು ಸೋಶಿಯಲ್ ಮೀಡಿಯಾ (Social Media) ದಲ್ಲಿ ಆ್ಯಕ್ಟೀವ್ ಆಗಿದ್ದು, ನಟಿಗೆ ಲಕ್ಷಾಂತರ ಫ್ಯಾನ್ಸ್ ಫಾಲ್ಲೋರ್ಸ್ ಇದ್ದಾರೆ. ಆಗಾಗ ಬೋಲ್ಡ್ ಫೋಟೋ ಶೇರ್ ಮಾಡಿಕೊಳ್ಳುತ್ತಾ ಇರುತ್ತಾ ಪಡ್ಡೆ ಹೈಕಳ ನಿದ್ದೆ ಕದಿಯುವ ಬೆಡಗಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು, ನಟಿ ಭಾವನಾ ಹಂಚಿಕೊಂಡ ಹೊಸ ಫೋಟೋಗಳು ವೈರಲ್ ಆಗಿವೆ. ಇದಕ್ಕೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ.

ಗಾಳಿಪಟ ಸಿನಿಮಾ ಖ್ಯಾತಿಯ ನಟಿ ಭಾವನಾ ರಾವ್ ಸಾಮಾಜಿಕ ಜಾಲತಾಣದಲ್ಲಿ ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಗ್ರೀನ್ ಡ್ರೆಸ್‍ನಲ್ಲಿ ಮಿಂಚಿದ್ದು, ನಿಭಾರಣ ಸುದ್ದಿಯಾಗಿ ಕಂಗೊಳಿಸಿದ್ದಾರೆ. ಕಿವಿಗೆ ಸಿಂಪಲ್ ಆದ ಕಿವಿಯೋಲೆ ಧರಿಸಿದ್ದು ಮತ್ತೆ ಯಾವುದೇ ಆಭರಣವನ್ನು ಹಾಕದೇ ಕೂದಲು ಹಾಗೆಯೇ ಬಿಟ್ಟು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ನಟಿ ಭಾವನಾ ರಾವ್ ಶೇರ್ ಮಾಡಿರುವ ಫೋಟೋಗಳಿಗೆ ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, ಫೋಟೋ ನೋಡಿದ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ನೈಸ್, ಸೂಪರ್, ಹಾಟ್ ಸಿಂಬಲ್ ಹೀಗೆ ನಾನಾ ರೀತಿಯಲ್ಲಿ ಕಾಮೆಂಟ್ ಹಾಕಿದ್ದಾರೆ.

ನಟಿ ಭಾವನಾ ರಾವ್ ಅವರ ಹಿನ್ನಲೆಯನ್ನು ಗಮನಿಸುವುದಾದರೆ ನಟಿ ಭಾವನಾ ರಾವ್, ಶಿವಮೊಗ್ಗ (Shivamogga) ದಲ್ಲಿ 1989 ಜೂನ್ 6 ರಂದು ಜನಿಸಿದರು. ವಿದ್ಯಾಭ್ಯಾಸವೆಲ್ಲ ಮುಗಿಸಿದ್ದೆಲ್ಲಾ ಶಿವಮೊಗ್ಗದಲ್ಲಿ ಮುಗಿಸಿರುವ ಇವರು ಭರತನಾಟ್ಯ ಪ್ರವೀಣೆಯಾಗಿದ್ದು ಅದ್ಭುತವಾಗಿ ಡಾನ್ಸ್ ಮಾಡುತ್ತಾರೆ. ಕನ್ನಡ (Kannada) ಮಾತ್ರವಲ್ಲದೇ ಕೆಲವು ತಮಿಳು (Tamil) ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗಾಗಲೇ ಹಲವು ಕಿರುತೆರೆ ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ. ನಟಿ ಭಾವನಾ ರಾವ್ ಅವರು ‘ಗಾಳಿಪಟ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಈ ಸಿನಿಮಾವು ನಟಿ ಭಾವನಾ ರಾವ್ ಪಾಲಿಗೆ ಹೆಸರು ತಂದುಕೊಟ್ಟಿತು.

ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟರು ನಟಿ ಭಾವನಾ ರಾವ್, ಗಾಳಿಪಟ, ಸತ್ಯ ಹರಿಶ್ಚಂದ್ರ (Satya Harishchandra), ದಯವಿಟ್ಟು ಗಮನಿಸಿ (Dayavittu Gamanisi), ಟೈಗರ್ ಗಲ್ಲಿ (Tiger Galli), ಹನಿ ಮನಿ ಶನಿ (Hani Mani Shani) ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಅದಲ್ಲದೇ ‘ರ್ಯಾಂಬೋ 2’ (Rambo 2) ಮೊದಲಾದ ಸಿನಿಮಾಗಳಲ್ಲಿ ಡಾನ್ಸ್ ಮಾಡಿದ್ದರು. ‘ಹೊಂದಿಸಿ ಬರೆಯಿರಿ’ (Hondisi Bareyiri) ಬಳಿಕ ಇವರ ಯಾವ ಸಿನಿಮಾಗಳು ಕೂಡ ತೆರೆಗೆ ಬಂದಿಲ್ಲ. ಆದರೆ ನಟಿ ಸದಾ ಸುದ್ದಿಯಲ್ಲಿರುವ ಮೂಲಕ ಅಭಿಮಾನಿಗಳ ಮನಸ್ಸು ಗೆಲ್ಲುತ್ತಿರುತ್ತಾರೆ.

Leave a Reply

Your email address will not be published. Required fields are marked *