ಬದುಕು ಕೊನೆಗೊಳಿಸಿಕೊಂಡ ಖ್ಯಾತ ನಟಿ ಅಪರ್ಣಾ ನಾಯರ್, ತನಿಖೆಯ ವೇಳೆ ಅಸಲಿ ವಿಚಾರ ಬಯಲು

ಬದುಕು ಯಾವಾಗ ಕೊನೆಗೊಳ್ಳುತ್ತದೆ ಎಂದು ಊಹೆ ಮಾಡಲು ಕೂಡ ಅಸಾಧ್ಯ. ಆದರೆ ಕೆಲವೊಮ್ಮೆ ದುಡುಕಿನ ನಿರ್ಧಾರಗಳು ಬದುಕನ್ನೇ ಅಂತ್ಯಗೊಳಿಸುತ್ತದೆ. ಕಳೆದ ಒಂದೆರಡು ದಿನಗಳ ಹಿಂದೆಯಷ್ಟೇ ಮಲಯಾಳಂ (Malayalam) ಖ್ಯಾತ ನಟಿ ಅಪರ್ಣಾ ನಾಯರ್ (Aparna Nair) ಬದುಕಿಗೆ ಅಂತ್ಯ ಹಾಡಿದ್ದರು.

ಅಪರ್ಣಾನವರು ತಿರುವನಂತಪುರಂ ನಿವಾಸದಲ್ಲಿ ಪತಿ, ಇಬ್ಬರು ಮಕ್ಕಳೊಂದಿಗೆ ಅಪರ್ಣಾ ವಾಸಿಸುತ್ತಿದ್ದರು. ಆದರೆ ಕಳೆದ ಆಗಸ್ಟ್ 31ರ ಸಂಜೆಯ ವೇಳೆಗೆ ಅಪರ್ಣಾ ಅವರ ದೇಹ ನೇ-ಣು (Suicide) ಬಿಗಿದ ಸ್ಥಿತಿಯಲ್ಲಿತ್ತು.

ಮಗಳನ್ನು ಈ ಸ್ಥಿತಿಯಲ್ಲಿ ನೋಡಿದ ಅವರ ತಾಯಿ ಮತ್ತು ಸಹೋದರಿ ತಕ್ಷಣವೇ ಅಪರ್ಣಾ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಂತೆ ಅರ್ಧ ದಾರಿಯಲ್ಲಿಯೇ ಆಸ್ಪತ್ರೆ ತಲುಪು ಎಂದು ವೈದ್ಯರು ಮಾಹಿತಿ ನೀಡಿದ್ದರು. ಆದರೆ ನಟಿಯ ಈ ಸಾವಿನ ಸುತ್ತ ಪೊಲೀಸರು ಚುರುಕಿನಿಂದ ತ-ನಿಖೆ ನಡೆಸಿದ್ದರು. ಆದರೆ ಯಾರು ಕೂಡ ಊಹೆ ಮಾಡದ ಸತ್ಯವೊಂದು ಬಯಲಾಗಿದೆ. ಈ ಕುರಿತಾದ ಸತ್ಯವನ್ನು ಅಪರ್ಣಾ ಅವರ ಸಹೋದರಿಯೇ ಪೊಲೀಸರಿಗೆ ತಿಳಿಸಿದ್ದಾರೆ.

ಅದಲ್ಲದೆ ನಟಿ ಅಪರ್ಣಾ ಅವರ ಪತಿಯ ಕು-ಡಿತ ದ ಚಟವೇ ಸಾ-ವಿಗೆ ಕಾರಣವೆಂದು ಎಫ್.ಐ.ಆರ್ (FIR) ನಲ್ಲಿ ದಾಖಲಿಸಿಕೊಳ್ಳಲಾಗಿದೆ. ಗಂಡನ ಕು-ಡಿತದ ಚ-ಟದಿಂದಾಗಿ ಮನನೊಂದು ಈ ರೀತಿಯ ನಿರ್ಧಾರವನ್ನು ಕೈಗೊಂಡಿದ್ದಾರೆ. ಪತಿಯ ಕುಡಿತದ ಚಟದ ಬಗ್ಗೆ ಈ ಹಿಂದೆ ತಮ್ಮ ತಾಯಿಯ ಜೊತೆ ಹೇಳಿಕೊಂಡಿದ್ದರು. ಸಾ-ವಿಗೂ ಎರಡು ಗಂಟೆ ಮುಂಚೆ ತಾಯಿಗೆ ಕರೆ ಮಾಡಿ, ತನ್ನ ನೋವನ್ನು ಹೇಳಿಕೊಂಡಿದ್ದರು ಎಂದು ಅಪರ್ಣಾ ಸಹೋದರಿ ಪೊಲೀಸರಿಗೆ ಮಾಹಿತಿಯಲ್ಲಿ ತಿಳಿಸಿದ್ದಾರೆ.

ಸಣ್ಣ ವಯಸ್ಸಿನಲ್ಲಿಯೇ ಬದುಕಿನ ಯಾತ್ರೆ ಮುಗಿಸಿದ್ದು ಎಲ್ಲರಿಗೂ ಕೂಡ ನೋವು ತಂದಿದೆ. ಸಿನಿಮಾ ಮತ್ತು ಕಿರುತೆರೆಯಲ್ಲಿ ಸಕ್ರಿಯರಾಗಿದ್ದ ಅಪರ್ಣಾ ಸಾಕಷ್ಟು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ನಟಿಯ ಈ ನಿರ್ಧಾರವು ಅಭಿಮಾನಿಗಳಿಗೆ ನೋವು ತಂದಿದ್ದು, ಇಡೀ ಚಿತ್ರರಂಗವು ಕಂಬನಿ ಮಿಡಿದಿದೆ.

Leave a Reply

Your email address will not be published. Required fields are marked *