ಕೊನೆಗೂ ಹೊರ ಬಂತು ಅನುಷ್ಕಾ ಹೊಟ್ಟೆ. ಎರಡನೇ ಮಗುವಿಗೆ ತಂದೆ ಆಗಲಿದ್ದಾರೆ ವಿರಾಟ್ ಕೊಹ್ಲಿ!! ಮಗು ಗಂಡಾ ಹೆಣ್ಣಾ? ಇಲ್ಲಿದೆ ನೋಡಿ!!!

ಸೆಲೆಬ್ರಿಟಿಗಳು ಎಂದ ಮೇಲೆ ನೆಟ್ಟಿಗರು ಮಾತ್ರ ಅವರ ಮೇಲೆ ಒಂದು ಕಣ್ಣು ಇಟ್ಟಿರುತ್ತಾರೆ. ಅದರಲ್ಲಿ ಅವರ ವೈಯುಕ್ತಿಕ ಬದುಕಿನ ಬಗ್ಗೆ ನೆಟ್ಟಿಗರಿಗೆ ಹೆಚ್ಚು ಕುತೂಹಲವಿರುತ್ತದೆ. ಅದರಲ್ಲಿಯೂ ಕ್ರಿಕೆಟಿಗ ವಿರಾಟ್​ ಕೊಹ್ಲಿ (Virat Kohli) ಹಾಗೂ ನಟಿ ಅನುಷ್ಕಾ ಶರ್ಮಾ (Anushka Sharma) ಅವರ ಮೇಲೆ ಹೆಚ್ಚು ಕಣ್ಣೀರು ಇಟ್ಟಿರುತ್ತಾರೆ.

ಹೀಗಿರುವಾಗ ಕಳೆದ ಕೆಲವು ದಿನಗಳಿಂದ ನಟಿ ಅನುಷ್ಕಾ ಶರ್ಮಾರವರು ಗರ್ಭಿಣಿ ಹಾಗೂ ಈ ಜೋಡಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಹೌದು, ಜೀರೋ’ (Zero) ಸಿನಿಮಾ ಬಿಡುಗಡೆಗೊಂಡ ಬಳಿಕ ಹೊಸ ಸಿನಿಮಾಗಳನ್ನು ಕೈಗೆತ್ತಿಕೊಳ್ಳುತ್ತಿಲ್ಲ. ಸದ್ಯಕ್ಕೆ ‘ಚಕ್ದಾ ಎಕ್ಸ್​ಪ್ರೆಸ್​’ (Chakda Express) ಸಿನಿಮಾದ ಬಿಡುಗಡೆಯೂ ಮುಂದಕ್ಕೆ ಹೋಗುತ್ತಿದ್ದು, ಹೀಗಾಗಿ ಎರಡನೇ ಮಗುವಿನ ನಿರೀಕ್ಷೆಯ ಕಾರಣ ಎನ್ನಲಾಗಿದೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಸ್ಟೇಡಿಯಂಗೆ ಬಿಳಿಯ ಮಿನಿ ಡ್ರೆಸ್​ನಲ್ಲಿ ನಟಿ ಕಾಣಿಸಿಕೊಂಡಿದ್ದರು. ಈ ವೇಳೆಯಲ್ಲೂ ವಿರಾಟ್​ ಕೊಹ್ಲಿ ರಶ್ ಇದ್ದ ಕಾರಣ ಪತ್ನಿಯನ್ನು ಜಾಗರೂಕರಾಗಿ ಕರೆದುಕೊಂಡು ಹೋಗುತ್ತಿದ್ದರು. ಇದನ್ನು ನೋಡಿ ಫ್ಯಾನ್ಸ್ ಈ ನಟಿ ಅನುಷ್ಕಾ ಶರ್ಮಾರವರ ಬೇಬಿ ಬಂಪ್​ (Baby Bump) ಎನ್ನಲಾಗಿತ್ತು. ಎರಡನೇ ಮಗು ಕೂಡ ಹೆಣ್ಣು ಮಗು ಆಗುವ ಸಾಧ್ಯತೆ ಇದೆ ಎಂದು doctor ತಿಳಿಸಿದ್ದಾರೆ.

ಆದರೆ ಇದೀಗ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿಯವರ ಬೇಬಿ ಬಂಪ್ ಫೋಟೋವೊಂದು ವೈರಲ್ (Baby Bump Photo viral) ಆಗಿದೆ. ಈ ಫೋಟೋದಲ್ಲಿ ಈ ನೋಡಿ ಖುಷಿ ಖುಷಿಯಾಗಿ ಪೋಸ್​ ನೀಡಿದ್ದು, ಅನುಷ್ಕಾ ಶರ್ಮಾರವರು ಹೊಟ್ಟೆಯ ಮೇಲೆ ಕೈಯಿಟ್ಟಿದ್ದಾರೆ. ಈ ಫೋಟೋ ನೋಡಿದ ಬಳಿಕ ನಟಿ ಗರ್ಭಿಣಿ ಸುದ್ದಿ ನಿಜ ಎಂದು ಹೇಳಲಾಗುತ್ತಿದೆ.

ಆದರೆ ಈ ಫೋಟೋವನ್ನು 2018ರ ದೀಪಾವಳಿ ಹಬ್ಬ (Diwali Festival) ದ ಸಂದರ್ಭದಲ್ಲಿ ತೆಗೆಯಲಾಗಿತ್ತು ಎನ್ನಲಾಗಿದೆ. ಈ ಫೋಟೋ ತೆಗೆದ ವೇಳೆಯಲ್ಲಿ ನಟಿ ಅನುಷ್ಕಾ ಶರ್ಮಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ಇದೀಗ ಆವಾಗಿನ ಫೋಟೋವನ್ನು ಮತ್ತೆ ಎಡಿಟ್ ಮಾಡಿ ವೈರಲ್ ಮಾಡಲಾಗಿದ್ದು ನಟಿ ಅನುಷ್ಕಾ ಶರ್ಮಾರವರು ಗರ್ಭಿಣಿಯಲ್ಲ ಎಂದು ಕೂಡ ಹೇಳಲಾಗುತ್ತಿದೆ.. ಸತ್ಯ ಸತ್ಯತೆ ಅಲ್ಲಿ ಇನ್ನೂ ಕೂಡ ಸ್ಪಷ್ಟನೆ ಇಲ್ಲ.

Leave a Reply

Your email address will not be published. Required fields are marked *