Actress anaswara photoshoot : ಮಲಯಾಳಂ ಸಿನೆಮಾ ಗಳನ್ನು ನೋಡುವವರಿಗೆ ಅನಸ್ವರ ರಾಜನ್ ಅವರ ಮುಖ ಪರಿಚಯ ಇರುತ್ತೆ . ಕೇವಲ 20ನೇ ವರ್ಷದ ವಯಸ್ಸಿಗೆ ಅನಸ್ವರ ಎಂಬ ಈ ನಟಿ ಹತ್ತಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ. 17ನೇ ವಯಸ್ಸಿನಲ್ಲಿ ಮಲಯಾಳಂ ಚಿತ್ರ ರಂಗಕ್ಕೆ ಕಾಲಿಟ್ಟ ನಟಿ.. ಮೂರೆ ಮೂರು ವರ್ಷಗಳಲ್ಲಿ ಮಲಯಾಳಂ ಚಿತ್ರದ ಸ್ಟಾರ್ ನಟಿಯಾಗಿ ಬೆಳೆದಿದ್ದಾಳೆ. ಪ್ರೀತಿಯಸಾಧನೆಗೆ ಮಲಯಾಳಂ ಚಿತ್ರ ರಂಗವೇ ದಿಗ್ಭ್ರಮೆಗೊಂಡಿದೆ.
ಕಿರು ಚಿತ್ರಗಳ ಮೂಲಕ ವೃತ್ತಿ ಜೀವನವನ್ನು ಶುರು ಮಾಡಿದ ಈಕೆ ಇಂದು ಮಲಯಾಳಂ ಚಿತ್ರರಂಗದ ಟಾಪ್ ನಟಿ. ಇದೇ ವರ್ಷ ಈಕೆ ಅಭಿನಯಿಸಿದ ಸೂಪರ್ ಶರಣ್ಯ, ಮೈಕ್, ಅವಿಯಲ್ ಚಿತ್ರಗಳು ಬಿಡುಗಡೆಗೊಂಡು ಸೂಪರ್ ಹಿಟ್ ಆಗಿವೆ. ಒಂದು ಕಾಲದಲ್ಲಿ 5000 ರೂಪಾಯಿ ಗಳಿಗೆ ಶಾರ್ಟ್ ಮೂವಿಯಲ್ಲಿ ಅಭಿನಯಿಸುತ್ತಿದ್ದ ಅನಸ್ವರ .. ಇಂದು ಒಂದು ಸಿನಿಮಾಗೆ 20 ಲಕ್ಷ ರೂಪಾಯಿಗಳ ಸಂಬಳ ತೆಗೆದುಕೊಳ್ಳುತ್ತಿದ್ದಾಳೆ. ಕೇವಲ ಮೂರೇ ಮೂರು ವರ್ಷಗಳಲ್ಲಿ ಈಕೆ ಸುಮಾರು 50 ಲಕ್ಷಕ್ಕೂ ಹೆಚ್ಚು ಆಸ್ತಿಯನ್ನು ಸಂಪಾದನೆ ಮಾಡಿದ್ದಾಳೆ.
Actress anaswara photoshoot video :
View this post on Instagram
ಅನಸ್ವರ ರಾಜನ್, ಈಕೆಯ ಸೌಂದರ್ಯ ಮತ್ತು ಅಭಿನಯದ ಕೌಶಲ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮಲಯಾಳಂ ನಟಿಯರು ನೋಡೋಕೆ ತುಂಬಾ ನೈಸರ್ಗಿಕ ಸೌಂದರ್ಯವನ್ನು ಹೊಂದಿರುತ್ತಾರೆ. ಹಾಗೂ ಅವರ ಅಭಿನಯವೂ ಕೂಡ ನೈಸರ್ಗಿಕವಾಗಿರುತ್ತೆ ಅದರಿಂದಲೇ ಮಲಯಾಳಂ ನಟಿಯರನ್ನು ನೋಡೋಕೆ ಏನೋ ಒಂಥರಾ ಖುಷಿ..
ಅನಸ್ವರ ಎಂಬ ನಟಿ ಇದೀಗ ಕೊಡಲ್ಲ ತೀರದಲ್ಲಿ ಫೋಟೋಶೂಟ್ ಮಾಡಿಸಿರುವ ವಿಡಿಯೋ ವಿದಿಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಹವಾ ಸೃಷ್ಟಿ ಮಾಡಿದೆ. ಕೆಂಪು ಬಣ್ಣದ ಬ್ಲೌಸ್ ಬಿಳಿ ಬಣ್ಣದ ಪಂಚೆ ಹುಟ್ಟಿಕೊಂಡು ಟ್ರೆಡಿಷನಲ್ ಡ್ರೆಸ್ ನಲ್ಲಿ ಕಡಲ ತೀರದ ಮುಂದೆ ನಿಂತಿರುವ ಫೋಟೋ ಒಂದನ್ನು ಅನಸ್ವರ ತಮ್ಮ instagramನಲ್ಲಿ ಪೋಸ್ಟ್ ಮಾಡಿದ್ದಾರೆ. ಕಡಲ ತೀರದ ಮುಂದೆ ಈ ರೀತಿಯ ಡ್ರೆಸ್ ಹಾಕಿಕೊಂಡು ಎಲೆ ಅಡಿಕೆ ಬಾಯಲ್ಲಿ ಹಾಕಿ ಬಾಯಲ್ಲಿ ಜಗಿದು ರಸವನ್ನು ತುಪುಕ್ ಅಂತ ಊಗಿಯುತ್ತಿರುವ ವಿಡಿಯೋ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ.
View this post on Instagram
ಎಲ್ಲಾ ನಟಿಯರು ಮಾಡರ್ನ್ ಡ್ರೆಸ್ ಹಾಕಿಕೊಂಡು ಫೋಟೋ ಶೂಟ್ ಮಾಡಿದರೆ ಈ ನಟಿ ಮಾತ್ರ ಕ್ಲಾಸಿಕ್ ಆಗಿ ಟ್ರೆಡಿಷನಲ್ ಡ್ರೆಸ್ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡು ಹೊಸದಾದ ಟ್ರೆಂಡ್ ಸೃಷ್ಟಿ ಮಾಡಿದ್ದಾರೆ. ಅನುಸ್ವರ (anaswara rajan ) ಕಡಲತೀರದಲ್ಲಿ ನಿಂತಿರುವ ಈ ಫೋಟೋ ನೋಡಿ ಬಾಲಿವುಡ್ ನಟಿಯರು (bollywood actress) ಕೂಡ ವಾವ್ ಅಂತ ಕಮೆಂಟ್ ಮಾಡಿದ್ದಾರೆ.
ಕೈ ಮತ್ತು ಕಾಲಿಗೆ ಕೆಂಪು ಬಣ್ಣದ ಮೆಹೆಂದಿ. ಕೆಂಪು ಬಣ್ಣದ ಬಳೆ. ಬಿಳಿ ಬಣ್ಣದ ಪಂಚೆ. ಮೈಮೇಲೆ ಕೆಂಪು ಬಣ್ಣದ ಬ್ಲೌಸ್. ಹಾಗೆ ಕೆಂಪು ಬಣ್ಣದ ಬಿಂದಿ.. ಕೆಂಪು ಕೆಂಪು ಬಣ್ಣದ ಅಲಂಕಾರದಿಂದ ಕಡಲ ತೀರದಲ್ಲಿ ಅಲೆಗಳ ಮುಂದೆ ನಿಂತು ಅಪ್ಸರೆ ಹಾಗೆ ಕಾಣುವ ಈಕೆಯ ಫೋಟೋ ನೋಡಿ ಯುವಕರೆಲ್ಲ ತಬ್ಬಿಬ್ಬಾಗಿದ್ದಾರೆ.
