ನಾನು ಯಾರ ಜೊತೆಯೂ ಸಲಿಂಗ ಕಾ-ಮದಾಟ ಆಡಿಲ್ಲ, ಆದರೆ ನನ್ನ ಫ್ರೆಂಡ್ಸ್ ಕೆಲವರು ಸಲಿಂಗ ಕಾ-ಮ ಮಾಡುವವರು ಇದ್ದಾರೆ ಎಂದ ನಟಿ ಅನಸೂಯಾ! ದಿಗಿಲು ಹುಟ್ಟಿಸಿದ ನಟಿಯ ಹೇಳಿಕೆ ನೋಡಿ!!

ಸಿನಿಮಾರಂಗದಲ್ಲಿ ಬದುಕು ಕಟ್ಟಿಕೊಂಡವರು ಹಲವರಿದ್ದಾರೆ. ಅಂತಹ ಸಾಲಿನಲ್ಲಿ ತೆಲುಗು ನಟಿಯಾಗಿ ಗುರುತಿಸಿಕೊಂಡಿರುವ ಅನಸೂಯಾ ಭಾರಧ್ವಜ್ ಅವರು ಸೇರಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಆಗಿರುವ ಅನಸೂಯಾರವರು ರೋಮ್ಯಾಂಟಿಕ್ ಫೋಟೋ ಹಾಗೂ ವಿಡಿಯೋ ಮೂಲಕ ಎಲ್ಲರ ಗಮನ ಸೆಳೆಯುವುದು ಸರ್ವೇ ಸಾಮಾನ್ಯ.

ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಈ ನಟಿ ಕಮ್ ನಿರೂಪಕಿಗೆ ಮದುವೆಯಾಗಿದ್ದಾರೆ. ಆದರೆ ಈ ನಟಿಗೆ ಮದುವೆಯಾಗಿದೆ ಎಂದರೆ ನಂಬಲು ಸಾಧ್ಯವಾಗದಷ್ಟು ಎಂಗ್ ಆಗಿದ್ದಾರೆ. ನಟಿಯ ವೃತ್ತಿ ಜೀವನದತ್ತ ಕಣ್ಣು ಹಾಯಿಸಿದರೆ, ಕಿರುತೆರೆಯಲ್ಲಿ ಸುದ್ದಿ ವಾಚಕಿಯಾಗಿ ವೃತ್ತಿ ಜೀವನ ಆರಂಭಿಸಿದರು. ಎಂಬಿಎಯಲ್ಲಿ ಎಚ್‌ಆರ್‌ ಪದವಿ ಪಡೆದುಕೊಂಡಿರುವ ಅನಸೂಯಾರವರು ಪ್ರಾರಂಭದಲ್ಲಿ ಬ್ಯಾಂಕಿನಲ್ಲಿ ಟೆಲಿಕಾಲರ್‌ ಆಗಿ ಕೆಲಸದಲ್ಲಿದ್ದರು.

ಆ ವೇಳೆ ಅನಸೂಯಾ ಅವರಿಗೆ ಕಾಮಿಡಿ ಶೋವೊಂದನ್ನು ನಿರೂಪಣೆ ಮಾಡುವ ಅವಕಾಶ ಸಿಕ್ಕಿತು. 2013 ರಲ್ಲಿ ಹಾಸ್ಯ ಕಾರ್ಯಕ್ರಮವನ್ನು ನಿರೂಪಣೆ ಮಾಡುವ ಮೂಲಕ ಮೊದಲ ಬಾರಿಗೆ ನಿರೂಪಕಿಯಾಗಿ ತೆರೆ ಮೇಲೆ ಕಾಣಿಸಿಕೊಂಡರು. ಅದಕ್ಕೂ ಮೊದಲು ಅಂದರೆ, 2013 ರಲ್ಲಿ ನಾಗಾ ಚಿತ್ರದಲ್ಲಿ ಎನ್ ಟಿಆರ್ ಜೊತೆಗೆ ನಟಿಸಿದರು.

2016 ರಲ್ಲಿ, ನಾಗಾರ್ಜುನ ಅಭಿನಯದ ಸೊಗ್ಗಾಡೆ ಚಿನ್ನಿ ನಯನ ನಾಗ್ ಕಿ ಮರಡಿಲು ಬಜ್ಜಿ ಪಾತ್ರದಲ್ಲಿ ಕಾಣಿಸಿಕೊಂಡ ಇವರನ್ನು ಸಿನಿ ಪ್ರೇಕ್ಷಕರು ಒಪ್ಪಿಕೊಂಡರು. ಇತ್ತೀಚೆಗಷ್ಟೇ ಬಿಡುಗಡೆಯಾದ ಅಲ್ಲು ಅರ್ಜುನ್ ರವರ ಪುಷ್ಪ, ರವಿತೇಜ ರವರ ಖಿಲಾಡಿ ಮತ್ತು ಪ್ರಕಾಶ್ ರಾಜ್ ರವರ ರಂಗಮಾರ್ತಾಂಡ ಅದ್ಭುತವಾಗಿ ನಟಿಸುವ ಮೂಲಕ ಎಲ್ಲರ ಮನಸ್ಸು ಗೆದ್ದುಕೊಂಡಿದ್ದಾರೆ. ಅದಲ್ಲದೇ ಪುಷ್ಪ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ನೇಮ್ ಫೇಮ್ ತಂದುಕೊಟ್ಟಿದೆ.

ನಟಿ ತನ್ನ ಫೋಟೋ ಹಾಗೂ ವಿಡಿಯೋಗಳಲ್ಲಿ ಮಾತ್ರ ಬೋಲ್ಡ್ ಆಗಿರುವುದು ಮಾತ್ರವಲ್ಲದೇ ಮಾತಿನಲ್ಲಿಯೂ ತುಂಬಾನೇ ಬೋಲ್ಡ್ ಆಗಿದ್ದಾರೆ. ಇತ್ತೀಚಿಗೆ ಅನಸೂಯಾ ಅವರು ಇನ್ಸ್ಟಾಗ್ರಾಮ್ ನಲ್ಲಿ ಆಸ್ಕ್ ಮೀ ಎನಿಥಿಂಗ್ ಎನ್ನುವ ಸೇಶನ್ ನಡೆಸಿದ್ದರು. ಈ ವೇಳೆ ಅಭಿಮಾನಿಗಳು ಸಾಕಷ್ಟು ವೈಯುಕ್ತಿಕ ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ಒಬ್ಬ ಅಭಿಮಾನಿ ಮಾತ್ರ ಅನಸೂಯ ಅವರಿಗೆ ಮುಜು-ಗರಕ್ಕೆ ಈಡು ಮಾಡುವ ಪ್ರಶ್ನೆಯನ್ನು ಕೇಳಿದ್ದಾನೆ.

ಆತನು ನೀವು ಅಷ್ಟು ಪ್ರಮಾಣಿಕರಾಗಿದ್ದರೆ ಅಷ್ಟು ಸರಿಯಾಗಿ ಉತ್ತರ ನೀಡುವುದಾದರೆ ನೀವು ಯಾವತ್ತಾದರೂ ಸ-ಲಿಂ-ಗ ಕಾ-ಮ ಅನುಭವಿಸಿದ್ದೀರಾ ಹೇಳಿ ಎಂದು ಕೇಳಿದ್ದಾನೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ನಟಿಯೂ ಬೋಲ್ಡ್ ಆಗಿ ಉತ್ತರ ನೀಡಿದ್ದು, “ನನ್ನ ಕುಟುಂಬದಲ್ಲಿ, ಸ್ನೇಹಿತರಲ್ಲಿ ಸ-ಲಿಂ-ಗ ಕಾ-ಮ-ದ ಬಗ್ಗೆ ನೋಡಿದ್ದೇನೆ ಕೇಳಿದ್ದೇನೆ ಆದರೆ ನಾನು ಅನುಭವಿಸಲಿಲ್ಲ ಆದರೆ ಆನ್ಲೈನ್ ವಿಷಯಕ್ಕೆ ಬಂದರೆ ಹೌದು ನನ್ನ ಅನುಭವಕ್ಕೂ ಬಂದಿದೆ” ಎಂದಿದ್ದಾರೆ.

ಸದ್ಯಕ್ಕೆ ತೆಲುಗು ಸಿನಿಮಾರಂಗದಲ್ಲಿ ಬೇಡಿಕೆಯನ್ನು ಹೊಂದಿರುವ ನಟಿ ಅನಸೂಯಾರವರು ಪುಷ್ಫಾ2 ಸಿನಿಮಾದಲ್ಲಿ ಮುಖ್ಯವಾದ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಈಗಾಗಲೇ ಪುಷ್ಪ 2 ಸಿನಿಮಾದ ಚಿತ್ರೀಕರಣ ಕೂಡ ಆರಂಭವಾಗಿದೆ. ಅದಲ್ಲದೇ ನಿರ್ದೇಶಕ ಕೃಷ್ಣಾ ಅಂಶಿ ಆಕ್ಷನ್ ಕಟ್ ಹೇಳುತ್ತಿರ್ವ ರಂಗ ಮಾರ್ತಾಂಡ ಸಿನಿಮಾದಲ್ಲಿಯೂ ಕೂಡ ಅನಸೂಯ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಸದ್ಯಕ್ಕೆ ನಟಿಯ ಬತ್ತಳಿಕೆಯಲ್ಲಿ ಸಾಲು ಸಾಲು ಸಿನಿಮಾಗಳಿವೆ.

Leave a Reply

Your email address will not be published. Required fields are marked *