ನಿಮ್ಮ ಬಟ್ಟೆ ಬಿ ಚ್ಚಿ ತೋರಿಸ್ತೀರಾ..? ಬೀಚ್‌ಗೆ ಬನ್ನಿ ಅಂತಾರೆ..! ಶಾಕಿಂಗ್ ಹೇಳಿಕೆ ನೀಡಿದ ಅಪ್ಪಾಜಿ ಸಿನಿಮಾದ ನಟಿ ಅಮಾನಿ!! ಹೇಳಿದ್ದೇನು ಗೊತ್ತಾ!!

ಸಿನಿಮಾರಂಗದಲ್ಲಿ ಕಾ-ಸ್ಟಿಂಗ್ ಕೌಚ್ (Casting Couch) ಎನ್ನುವುದು ಸರ್ವೇಸಾಮಾನ್ಯವಾಗಿದೆ. ಆದರೆ ಕೆಲವು ನಟಿಯರು ಈ ವಿಚಾರವಾಗಿ ತಾವು ಅನುಭವಿಸಿದ ನೋವನ್ನು ಮುಕ್ತವಾಗಿ ಹೇಳಿಕೊಳ್ಳುತ್ತಾರೆ. ಇನ್ನು ಕೆಲವರು ಸತ್ಯ ಹೇಳಿದರೆ ತಮ್ಮ ಕೆರಿಯರ್ ಗೆ ಏನಾದರೂ ತೊಂದರೆಯಾಗುತ್ತದೆ ಎಂದು ಭಾವಿಸಿ ಆ ಬಗ್ಗೆ ಮಾತನಾಡಲು ಕೂಡ ಹೋಗುವುದಿಲ್ಲ.

ನಟಿ ಅಮಾನಿ (Amani) ಯವರ ಪರಿಚಯ ಎಲ್ಲರಿಗೂ ಇರಬಹುದು. ಹೌದು, ವಿಷ್ಣುವರ್ಧನ್‌ ನಟನೆಯ ಅಪ್ಪಾಜಿ (Appaji) ಚಿತ್ರದಲ್ಲಿ ನಟಿಸಿ ಸ್ಯಾಂಡಲ್ ವುಡ್ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ಈ ನಟಿ ಅನೇಕ ತೆಲುಗು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮದುವೆಯಾದ ನಂತರ ಸಿನಿಮಾರಂಗದಿಂದ ದೂರ ಉಳಿದಿದ್ದ ನಟಿ ಸಧ್ಯ ಕಮ್‌ಬ್ಯಾಕ್‌ ಮಾಡಿದ್ದಾರೆ.

ಸದ್ಯಕ್ಕೆ ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿರುವ ನಟಿ ಅಮಾನಿಯವರು ತಮಿಳು ಇಂಡಸ್ಟ್ರಿಯಲ್ಲಿ ನಡೆದ ಕಾ-ಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿ ತಾವು ಅನುಭವಿಸಿದ ನೋವನ್ನು ಬಹಿರಂಗ ಪಡಿಸಿದ್ದಾರೆ. ಇತ್ತೀಚೆಗಷ್ಟೇ ಮಾಧ್ಯಮದೊಂದಿಗೆ ಮಾತನಾಡುತ್ತಾ, ಸಿನಿಮಾದಲ್ಲಿ ಪ್ರಯತ್ನಿಸುತ್ತಿದ್ದಾಗ ತಮ್ಮ ಫೋಟೋಗಳನ್ನು ನೋಡಿ ಕರೆ ಮಾಡುತ್ತಿದ್ದರು. ನನ್ನ ಮೈ ಬಣ್ಣವನ್ನು ನೋಡಿ ಕೆಲವು ಅವಕಾಶ ನೀಡಿಲ್ಲ.

ಬಣ್ಣದಿಂದ ನನ್ನನ್ನು ತಿರಸ್ಕರಿಸಿದ್ದು ತುಂಬಾ ನೋವುಂಟು ಮಾಡಿದೆ. ತೆಲುಗು ಇಂಡಸ್ಟ್ರಿಗಿಂತ ತಮಿಳಿನಲ್ಲಿ ಕಾ-ಸ್ಟಿಂಗ್ ಕೌಚ್ ಹೆಚ್ಚು ಇದೆ.ಮೇಲಾಗಿ ಸಿನಿಮಾದಲ್ಲಿ ಅವಕಾಶ ಕೊಡಿ ಎಂದು ಕರೆದು ಇಲ್ಲ ಸಲ್ಲದ ಪ್ರಶ್ನೆ ಕೇಳುತ್ತಿದ್ದರು.. ಸ್ಟ್ರೆಚ್ ಮಾರ್ಕ್ಸ್ ಇದೆಯಾ..? ಒಮ್ಮೆ ಬಟ್ಟೆ ಬಿ-ಚ್ಚಿ ತೋರಿಸುತ್ತೀರಾ..? ಎಂಬಂತಹ ಅ-ಸಭ್ಯ ಪ್ರಶ್ನೆಗಳನ್ನು ಕೆಲವರು ಕೇಳಿದ್ದಾರೆ.

ಅಷ್ಟೇ ಅಲ್ಲ, ಸಿನಿಮಾ ಒಪ್ಪಿಕೊಂಡು ಅಡ್ವಾನ್ಸ್ ತೆಗೆದುಕೊಂಡ ಎರಡು ದಿನಗಳ ನಂತರ ಮ್ಯಾನೇಜರ್ ಅಥವಾ ಡೈರೆಕ್ಟರ್ ಇಲ್ಲವೇ ಫೈನಾನ್ಷಿಯರ್ ಬೀಚ್‌ಗೆ ಬನ್ನಿ ಎಂದು ಕರೆಯುತ್ತಿದ್ದರು. ಚಿತ್ರರಂಗದಲ್ಲಿ ಮಾತ್ರವಲ್ಲ ಎಲ್ಲಾ ಕ್ಷೇತ್ರದಲ್ಲೂ ಎಲ್ ಕಾ-ಸ್ಟಿಂಗ್ ಕೌಚ್ ಇದೆ” ಎಂದು ಕ-ಹಿ ಸತ್ಯವನ್ನು ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *