ಆ ನಟರು ನನಗೆ ನರಕ ತೋರಿಸಿಬಿಟ್ಟರು ಎಂದ ನಟಿ ಅಮಲಾ ಪೌಲ್! ಅಂದು ನಡೆದ ಘಟನೆ ಹೊರಹಾಕಿದ ನಟಿ ಹೇಳಿದ್ದೇನು ನೋಡಿ!!

ಬಹುಭಾಷಾ ನಟಿಯಾಗಿ ಗುರುತಿಸಿಕೊಂಡವರು ಅಮಲಾ ಪೌಲ್. ಕೇರಳ ಮೂಲದ ಅಮಲಾ ಪೌಲ್ ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಗುರುತಿಸಿಕೊಂಡವರು. ಇವರು ಹೆಚ್ಚಾಗಿ ಮಲಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ಕನ್ನಡದಲ್ಲಿ ಕಿಚ್ಚ ಸುದೀಪ್ ನಟನೆಯ ಹೆಬ್ಬುಲಿ ಚಿತ್ರದಲ್ಲಿ ನಟಿಸಿದ್ದಾರೆ. ಸೌತ್ ಸ್ಟಾರ್ ಅಮಲಾ ಪೌಲ್ ಮತ್ತು ಎಎಲ್ ವಿಜಯ್ 2017 ರಲ್ಲಿ ತಮ್ಮ ವಿಚ್ಛೇದನವನ್ನು ಘೋಷಿಸಿದ್ದರು.

ಎಎಲ್ ವಿಜಯ್ ಅವರ ತಂದೆ, ನಿರ್ಮಾಪಕ ಎಎಲ್ ಅಳಗಪ್ಪನ್, ಅಮಲಾ ಅವರ ಮಗ ವಿಚ್ಛೇದನಕ್ಕೆ ಧನುಷ್ ಕಾರಣ ಎಂದು ಹೇಳಿದ್ದರು. ಆದರೆ ನಟಿ ಅಮಲ್ ಅವರ ದಾಂಪತ್ಯ ಜೀವನ ಮುರಿದು ಬೀಳಲು ಧನುಷ್ ಅವರೇ ಕಾರಣ ಎನ್ನುವುದು ಸ್ಪಷ್ಟವಾಗಿತ್ತು. ಕೊನೆಗೆ ನಟಿ ಅಮಲ್ ಪೌಲ್ ಅವರು, ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿ, “ಇದೊಂದು ಅನಗತ್ಯ ವಿಚಾರ ಅದಕ್ಕಿಂತ ಮುಖ್ಯವಾಗಿ ವೈಯಕ್ತಿಕ ಸಂಗತಿ.

ನನ್ನ ಡಿವೋರ್ಸ್‌ಗೆ ಬೇರೆ ಯಾರೋ ಕಾರಣರಲ್ಲ. ಡಿವೋರ್ಸ್‍ನ ಸಂಪೂರ್ಣ ನಿರ್ಧಾರ ನಾನೇ ತೆಗೆದುಕೊಂಡೆ. ಧನುಷ್ ನನ್ನ ಶ್ರೇಯೋಭಿಲಾಷಿ” ಎಂದಿದ್ದರು. ಹಾಗೆಯೇ ಎರಡನೇ ಮದುವೆ ಬಗ್ಗೆಯೂ ಮಾತನಾಡಿ, ಸದ್ಯಕ್ಕೆ ಎರಡನೇ ಮದುವೆ ಇಲ್ಲ. ಕೈಯಲ್ಲಿರುವ ಪ್ರಾಜೆಕ್ಟ್ ಮುಗಿದ ಬಳಿಕವಷ್ಟೇ ಎರಡನೇ ಮದುವೆ ಘೋಷಿಸುತ್ತೇನೆ” ಎಂದು ಹೇಳಿದ್ದರು.

ನಟಿ ಅಮಲಾ ಪೌಲ್ ಕೂಡ ಸಂದರ್ಶನವೊಂದರಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಸಿನಿ ಬದುಕಿನಲ್ಲಿ ತಮಗಾದ ಅನುಭವವನ್ನು ರಿವೀಲ್ ಮಾಡಿದ್ದಾರೆ. ಹೌದು ನಟಿ ಅಮಲಾ ಪೌಲ್ ಅವರು ವೃತ್ತಿ ಜೀವನಕ್ಕೆ ಕಾಲಿಡುವ ನಟಿ ಅಮಲಾ ಪೌಲ್ ಕೂಡ ಸಂದರ್ಶನವೊಂದರಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಸಿನಿ ಬದುಕಿನಲ್ಲಿ ತಮಗಾದ ಅನುಭವವನ್ನು ರಿವೀಲ್ ಮಾಡಿದ್ದಾರೆ.

ಹೌದು ನಟಿ ಅಮಲಾ ಪೌಲ್ ಅವರು ವೃತ್ತಿ ಜೀವನಕ್ಕೆ ಕಾಲಿಡುವ ಸಮಯದಲ್ಲಿ ಸಾಕಷ್ಟು ಅವಮಾನ ಏರಿಳಿತವನ್ನು ಅನುಭವಿಸಿದ್ದಾರೆ. ಅದೆಲ್ಲವನ್ನು ಮೆಟ್ಟಿ ನಿಂತು ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ನಟಿ ಅಮಲಾ ಪೌಲ್, ನನ್ನ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದೇನೆ. ಯಶಸ್ಸಿಗಾಗಿ ಶ್ರಮಿಸಿದ್ದೆ. ಆದರೆ ನನಗೆ ಅದು ಬೇಡವಾಗಿತ್ತೇನೋ ಎಂದು ನನಗೆ ಅನಿಸಿದೆ.

ನನ್ನ ಬದುಕಿನ ಬಗ್ಗೆ ಅನೇಕ ಸಲ ಬೇಸರಗೊಂಡಿದ್ದೇನೆ. ಹೀಗಾಗಿ ಸಿನಿಮಾರಂಗಕ್ಕೆ ಗುಡ್ ಬೈ ಹೇಳಬೇಕು ಅಂದುಕೊಂಡಿದ್ದು ಇದೆ. ಈ ಸಮಯದಲ್ಲಿ ನನ್ನ ತಂದೆಯೂ ಇಹ -ಲೋಕ ತ್ಯಜಿಸಿದರು. ತದನಂತರದಲ್ಲಿ ನನ್ನ ಬಗ್ಗೆ ಸಾಕಷ್ಟು ಮಾತುಗಳು ಕೇಳಿ ಬಂದವು. ನನ್ನ ವಿರುದ್ಧ ಅನೇಕ ಘಟನೆಗಳು ನಡೆದವು. ಆ ವೇಳೆಯಲ್ಲಿ ನಾನು ಭ-ಯ ಹಾಗೂ ಖಿನ್ನತೆಯನ್ನು ಅನುಭವಿಸಿದ್ದೇನೆ.

ತದನಂತರದಲ್ಲಿ ನಾನು ಚೇತರಿಸಿಕೊಂಡು ಹೋರಾಟದಲ್ಲಿ ಗೆದ್ದಿದ್ದೇನೆ” ಎಂದಿದ್ದಾರೆ. ತನ್ನ ವೃತ್ತಿ ಜೀವನ ಹಾಗೂ ವೈಯುಕ್ತಿಕ ಜೀವನದಲ್ಲಿ ನಡೆದ ಘಟನೆಗಳನ್ನೆಲ್ಲ ಮೆಟ್ಟಿ ನಿಂತು ಸಿನಿಲೋಕದಲ್ಲಿ ನೆಲೆ ನಿಂತಿದ್ದಾರೆ. ಇನ್ನು, ವೈವಾಹಿಕ ಜೀವನದಲ್ಲಿ ಎಡವಿದರೂ ಕೂಡ ನಟಿ ಅಮಲಾ ಪೌಲ್ ಗೆ ಸಿನಿಮಾರಂಗದಲ್ಲಿ ಬಹುಬೇಡಿಕೆಯಿದೆ.

Leave a Reply

Your email address will not be published. Required fields are marked *