ಗಂಡ ಮತ್ತು ಮಗಳನ್ನು ಬಿಟ್ಟು ಬಚ್ಚನ್ ಮನೆಯಿಂದ ಹೊರ ಬಂದ ಐಶ್ವರ್ಯ ರೈ, ಅಷ್ಟಕ್ಕೂ ಆಗಿರುವುದಾದರೂ ಏನು ಗೊತ್ತಾ? ಇಲ್ಲಿದೆ ನೋಡಿ!

ಬಾಲಿವುಡ್ ನ ಸೆಲೆಬ್ರಿಟಿ ಜೋಡಿಗಳಲ್ಲಿ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ (Aishwarya Rai and Abhishek Bacchan) ಕೂಡ ಒಬ್ಬರು. ಆದರೆ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಇವರಿಬ್ಬರ ಸಂಬಂಧವು ಚೆನ್ನಾಗಿಲ್ಲ ಇಬ್ಬರೂ ದೂರವಾಗಿದ್ದಾರೆ ಎನ್ನುವ ಸುದ್ದಿಯೊಂದು ಕೇಳಿ ಬಂದಿತ್ತು. ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಮತ್ತೊಂದಷ್ಟು ಅಪ್ಡೇಟ್ ಸಿಕ್ಕಿದೆ.

ಹೌದು, ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ (Abhishek Bacchan – Aishwarya Rai) ಇಬ್ಬರೂ ವೈಯುಕ್ತಿಕ ಕಾರಣಗಳಿಂದ ಡೈ-ವೋರ್ಸ್ ಪಡೆದು ಎನ್ನುವ ಸುದ್ದಿಯೊಂದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಬೆನ್ನಲೇಯಲ್ಲಿ ಮತ್ತೊಂದು ಸುದ್ದಿಯೊಂದು ಹೊರಬಿದ್ದಿದೆ. ಅಂದಹಾಗೆ, ಬಾಲಿವುಡ್‌ನ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಕುಟುಂಬದಲ್ಲಿ ಬಿರುಕು ಮೂಡಿರುವುದು ನಿಜ ಎನ್ನಲಾಗುತ್ತಿದೆ.

ಮೂಲಗಳಿಂದ ಬಂದ ಮಾಹಿತಿಯ ಪ್ರಕಾರವಾಗಿ ಐಶ್ವರ್ಯ ರೈ ಬಚ್ಚನ್ (Aishwarya Rai) ಅವರು ತಮ್ಮ ಅತ್ತೆ-ಮಾವನ ಮನೆಯಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ದೂರವಾಗಿರುವ ಅಭಿಷೇಕ್ (Abhishek Bachchan) ಮತ್ತು ಐಶ್ವರ್ಯರವರು ತಮ್ಮ ಮಗುವಿನ ಸಲುವಾಗಿ ಪ್ರತ್ಯೇಕವಾಗಿ ಒಟ್ಟಿಗೆ ವಾಸಿಸಲಿದ್ದಾರೆ.

ಈ ಇಬ್ಬರೂ ಕೂಡ ತುಂಬಾ ಸಮಯದಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಮತ್ತು ಈಗ ಎಲ್ಲ ವಿಷಯಗಳು ನಿರ್ಧಾರವಾಗುವ ಹಂತಕ್ಕೆ ಬಂದು ತಲುಪಿವೆ, ” ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ. ಅತ್ತೆ ಜಯ ಬಚ್ಚನ್ (Jaya Bacchan) ಜೊತೆಗೆ ಐಶ್ವರ್ಯ ರೈ ಸಂಬಂಧವು ಚೆನ್ನಾಗಿಲ್ಲ. ಕಳೆದ ಕೆಲವು ವರ್ಷಗಳಿಂದ ಇವರಿಬ್ಬರೂ ಮಾತನಾಡುತ್ತಿಲ್ಲ, ಇಬ್ಬರು ಕೂಡ ಪರಸ್ಪರ ನಿರ್ಲಕ್ಷಿಸಿದ್ದಾರೆ ಎನ್ನಲಾಗಿದ್ದು, ಹೀಗಾಗಿ ಐಶ್ವರ್ಯಾ ಬಚ್ಚನ್ ನಿವಾಸದಿಂದ ಹೊರಬಂದಿದ್ದಾರೆ.

ಹೆಚ್ಚಾಗಿ ತಮ್ಮ ತಾಯಿಯ ಮನೆಯಲ್ಲಿಯೇ ಇರುತ್ತಿದ್ದೂ ಮಗಳಿಗಾಗಿ ಈ ಜೋಡಿ ಜೊತೆಗೆ ಇರಲು ನಿರ್ಧಾರ ಮಾಡಿದ್ದು ಆದರೆ ಅತ್ತೆ ಮಾವನ ಜೊತೆಗೆ ನಟಿ ಐಶ್ವರ್ಯ ರೈ ಇರಲ್ಲವಂತೆ. ಅವರಿಂದ ದೂರವಾಗಿ ಪತಿ ಹಾಗೂ ಮಗಳ ಜೊತೆಗೆ ಐಶ್ವರ್ಯ ರೈ ಇರುತ್ತಾರೆ ಎನ್ನಲಾಗುತ್ತಿದೆ. ಹೀಗಾಗಿ ಅಮಿತಾಭ್ ಬಚ್ಚನ್ ಅವರ ಕುಟುಂಬದಲ್ಲಿ ಬಿ-ರುಕು ಮೂಡಿರುವುದು ಪಕ್ಕಾ ಎನ್ನಲಾಗುತ್ತಿದ್ದು, ಸದ್ಯಕ್ಕೆ ಈ ವಿಚಾರವಾಗಿ ಬಿಸಿ ಬಿಸಿ ಚರ್ಚೆಗಳು ಶುರುವಾಗಿದ್ದು, ಇದಕ್ಕೆ ಕುಟುಂಬದ ಸದಸ್ಯರೇ ಸ್ಪಷ್ಟನೆ ನೀಡಬೇಕಾಗಿದೆ.

Leave a Reply

Your email address will not be published. Required fields are marked *