ಡಿವೋರ್ಸ್ ವಿವಾದದ ಬೆನ್ನಲ್ಲೇ ಸ್ವಿಮ್ಮಿಂಗ್ ಪೂಲ್ ನಲ್ಲಿ ಸ್ನಾನ ಮಾಡುತ್ತಿರುವ ನಟಿ ಐಶ್ವರ್ಯ ರೈ, ನಟಿಯ ಡೀಪ್ ಫೇ-ಕ್ ವಿಡಿಯೋ ವೈರಲ್

ಸ್ಟಾರ್ ನಟಿಯರನ್ನು ಡೀಪ್ ಫೇ-ಕ್ ವಿಡಿಯೋ (Deep fake Video)ಗಳು ತಲೆ ನೋವನ್ನು ಉಂಟು ಮಾಡಿದೆ. ಒಬ್ಬರಾದ ಮೇಲೆ ಒಬ್ಬರು ನಟಿಯರನ್ನು ಈ ಡೀಪ್ ಫೇ-ಕ್ ವಿಡಿಯೋಗಳನ್ನು ಕಾಡುತ್ತಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಯುವತಿಯೊಬ್ಬಳು ರಶ್ಮಿಕಾ ಮುಖ ಮಾರ್ಫ್‌ (Marf) ಮಾಡಿ ವೈರಲ್‌ ಮಾಡಿದ್ದಳು. ಯುವತಿ ಝರಾ ಪಟೇಲ್ (Jhara Patel) ತಮ್ಮ ಹಾ-ಟ್ ವಿಡಿಯೋಗೆ ನಟಿ ರಶ್ಮಿಕಾ ಮಂದಣ್ಣ ಮುಖ ಅಂಟಿಸಿದ್ದರು.

ಈ ವಿಡಿಯೋದಲ್ಲಿ ಈ ಝರಾ ಪಟೇಲ್ ತುಂ-ಡು ಬಟ್ಟೆಯಲ್ಲಿ ಲಿಫ್ಟ್ ಒಳಗೆ ಪ್ರವೇಶಿಸಿದ್ದು, ಡೀಪ್ ನೆಕ್ ಬ್ಲಾಕ್ ಕಲರ್ ಡ್ರೆಸ್ (Deep Neck Black Colour Dress) ನನ್ನು ಧರಿಸಿದ್ದರು. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಕೆಲವರು ಫೇಕ್‌ ಎಂದಿದ್ದರು. ಆದಾದ ಬಳಿಕ ಮತ್ತೆ ಇಬ್ಬರೂ ನಟಿಯರಾದ ಕತ್ರಿನಾ ಕೈಫ್ ನಂತರ ಇದೀಗ ಕಾಜೋಲ್ ಡೀ ಪ್ ಫೇ ಕ್ ವೈರಲ್ ಆಗಿದ್ದವು.

ಆದರೆ ಇದೀಗ ಬಾಲಿವುಡ್ ನಟಿ ಐಶ್ವರ್ಯಾ ರೈ (Aishwarya Rai) ಅವರ ಡೀಪ್ಫೇಕ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದೀಗ ವೈರಲ್ ಆಗಿರುವ ಐಶ್ವರ್ಯ ರೈಯವರ ಡೀಪ್ ಫೇಕ್ ವಿಡಿಯೋದಲ್ಲಿ ನಟಿಯು ಈಜುಡುಗೆ (Swimming Dress) ಯನ್ನು ಧರಿಸಿ ಈಜುಕೊಳದಲ್ಲಿ ಕುಳಿತುಕೊಂಡಿದ್ದಾರೆ. ಬೇರೊಬ್ಬ ಮಹಿಳೆಯ ಮುಖಕ್ಕೆ ಐಶ್ವರ್ಯ ರೈ ಫೋಟೋವನ್ನು ಎಡಿಟ್ ಮಾಡಲಾಗಿದ್ದು, ನಟಿಯು ಈಜು ಕೊಳದಲ್ಲಿ ಸ್ನಾ-ನ ಮಾಡುತ್ತಿದ್ದಾಳೆ ಎನ್ನುವ ರೀತಿಯಲ್ಲಿ ಬಿಂಬಿಸಲಾಗಿದೆ.

ಈಜು ಕೊಳ (Swimming pool) ದಲ್ಲಿ ಕುಳಿತು ಕ್ಯಾಮೆರಾದ ಕಡೆಗೆ ನೋಡುತ್ತಾ ನಗುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಸಡನ್ ನೋಡಿದರೆ ಐಶ್ವರ್ಯ ರೈಯರಂತೆಯೇ ಕಾಣುತ್ತಾರೆ. ಇದು ಡೀಪ್ ಫೇಕ್ ವಿಡಿಯೋ ಎಂದು ತಿಳಿಯುವುದಿಲ್ಲ.

ಹೀಗಾಗಿ ಕೆಲವರು ಇದು ಐಶ್ವರ್ಯ ರೈ ಎಂದೇ ಅಂದುಕೊಂಡಿದ್ದಾರೆ, ಇನ್ನು ಕೆಲವು ನೆಟ್ಟಿಗರಿಗೆ ಡೀಪ್ ಫೇ-ಕ್ ವಿಡಿಯೋ ಎನ್ನುವುದು ಗೊತ್ತಾಗಿದೆ. ನೆಟ್ಟಿಗನೊಬ್ಬನು ಕಾಮೆಂಟ್ ಮಾಡಿದ್ದು, ‘ಬ್ಯೂಟಿ ಕ್ವೀನ್’ ಎಂದಿದ್ದಾನೆ. ಮತ್ತೊಬ್ಬ ಬಳಕೆದಾರನು, ‘AI ಮ್ಯಾಜಿಕ್, ಅತ್ಯಂತ ಅ-ಪಾಯಕಾರಿ ಎಂದಿದ್ದು ಹೀಗೆ ನಾನಾ ರೀತಿಯ ಕಾಮೆಂಟ್ ಗಳು ವ್ಯಕ್ತವಾಗಿವೆ.

Leave a Reply

Your email address will not be published. Required fields are marked *