ನಾನು ಶಾಲೆಯಲ್ಲಿ ಇದ್ದಾಗಲೇ ಬಾಯ್ ಪ್ರೆಂಡ್ ಜೋತೆ ಅದನ್ನು ಮಾಡಿದ್ದೆ ಎಂದು ಬೋಲ್ಡ್ ಆಗಿ ಉತ್ತರಿಸಿದ ನಟಿ ಏನು ನೋಡಿ..

ಸಿನಿಮಾರಂಗದಲ್ಲಿ ಬದುಕು ಕಟ್ಟಿಕೊಂಡು ಫೇಮಸ್ ಆದವರು ಹಲವರು. ಈಗಾಗಲೇ ನಟ ನಟಿಯರು ಒಂದೇ ಭಾಷೆಯ ಸಿನಿಮಾಗಳಲ್ಲಿ ನಟಿಸದೇ ಬೇರೆ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಿ ತಮ್ಮ ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಳ್ಳುತ್ತಾರೆ. ಈ ವಿಚಾರದಲ್ಲಿ ನಟಿ ಅಭಿರಾಮಿ (Actress Abhirami) ಕೂಡ ಹೊರತಾಗಿಲ್ಲ.

ಹೌದು, ಕನ್ನಡ ಸಿನಿಮಾಗಳಲ್ಲಿ ನಟಿಸಿ ಕನ್ನಡ ಸಿನಿ ರಸಿಕರ ಪ್ರೀತಿಗೆ ಪಾತ್ರರಾಗಿದ್ದ ಈ ಅಭಿರಾಮಿಯವರು ಸದ್ಯಕ್ಕೆ ಕನ್ನಡ (Kannada) , ತಮಿಳು (Tamil) ಹಾಗೂ ಮಲಯಾಳ (Malayalam) ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಒಂದು ಕಾಲದಲ್ಲಿ ಸ್ಟಾರ್ ನಟರ ಸಿನಿಮಾಗಳಲ್ಲಿ ಮಿಂಚಿದ ನಟಿ ಅಭಿರಾಮಿಯವರು ಸಾಲು ಸಾಲು ಅವಕಾಶಗಳನ್ನು ಪಡೆದುಕೊಂಡವರು.

ಆದರೆ ಸಿನಿಮಾಗಳಲ್ಲಿ ಅವಕಾಶಗಳು ಬರುತ್ತಿರುವಾಗಲೇ 2009ರಲ್ಲಿ ರಾಹುಲ್​ ಪವನ್​ (Rahul Pavan) ಎಂಬುವರನ್ನು ಮದುವೆಯಾದರು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಸಿನಿಮಾರಂಗದಿಂದ ಅಂತರ ಕಾಯ್ದು ಕೊಂಡಿದ್ದರು. ಹೀಗಾಗಿ 2005ರಿಂದ 2013ರವರೆಗೆ ಯಾವುದೇ ಸಿನಿಮಾಗಳಲ್ಲಿ ನಟಿಸದೇ ಸಿನಿ ಕೆರಿಯರ್ ನಿಂದ ದೂರ ಉಳಿದು ಬಿಟ್ಟರು.

ಮತ್ತೆ ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟ ನಟಿಯು ಇದೀಗ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸುತ್ತ ಬ್ಯುಸಿಯಾಗಿದ್ದಾರೆ. ಅದಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟಿ ಅಭಿರಾಮಿಯವರುಯವರು ತಮ್ಮ ಇನ್​ಸ್ಟಾಗ್ರಾಂನಲ್ಲಿ 2.9 ಲಕ್ಷ ಫಾಲೋವರ್ಸ್​ ಹೊಂದಿದ್ದಾರೆ.

ಆಗಾಗ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುವ ನಟಿಯೂ ಇತ್ತೀಚೆಗಷ್ಟೇ ನೆವರ್​ ಹ್ಯಾವ್ ಐ ಎವರ್​ (ನಾನು ಎಂದಿಗೂ ಹೊಂದಿಲ್ಲ) ಆವೃತ್ತಿಯ​ ಹೌದು ಅಥವಾ ಇಲ್ಲ ಎಂದು ಉತ್ತರಿಸುವ ಪ್ರಶ್ನೋತ್ತರ ಚಟುವಟಿಕೆ (question and answer activities) ನಡೆಸಿದ್ದರು. ಈ ವೇಳೆ ಅಭಿಮಾನಿಗಳ ಪ್ರಶ್ನೆಗಳಿಗೆ ಬೋಲ್ಡ್​ ಆಗಿಯೇ ಉತ್ತರ ನೀಡಿದ್ದಾರೆ. ಟಾ-ಯ್ಲೆಟ್​ನಲ್ಲಿ ಎಂದಾದರೂ ಬಿದ್ದಿದ್ದೀರಾ? ಬ್ರೇ-ಕಪ್​ ಬಳಿ ಮಾಜಿ ಬಾಯ್​ಫ್ರೆಂಡ್​ಗೆ ಕಿ-ಸ್​ ಮಾಡಿದ್ದೀರಾ? ಮತ್ತು ಸಹ ಕಲಾವಿದರೊಂದಿಗೆ ಕಿ-ಸ್​​ ಮಾಡಿದ್ದೀರಾ? ಎಂಬ ಪ್ರಶ್ನೆಗಳಿಗೆ ಇಲ್ಲ ಎಂದು ಉತ್ತರ ನೀಡಿದ್ದಾರೆ.

ಅದಲ್ಲದೇ ಶಾಲೆಯಲ್ಲಿ ಇರುವಾಗ ಯಾರಿಗಾದರೂ ಕಿಸ್​ ಮಾಡಿದ್ದೀರಾ ಎಂಬ ಪ್ರಶ್ನೆಗೆ ಹೌದು ಎನ್ನುವ ಮೂಲಕ ಕಿ-ಸ್​ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಸದ್ಯಕ್ಕೆ ನಟಿಯ ಈ ಪ್ರಶ್ನೋತ್ತರ ಚಟುವಟಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಅಭಿಮಾನಿಗಳು ಈ ವಿಡಿಯೋಗೆ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *