ಕೇವಲ ಎರಡು ಪೀಸ್ ಬಟ್ಟೆಯಲ್ಲಿ ಹೊಸ ವರ್ಷವನ್ನು ಆಚರಿಸಿದ ನಟಿ ಅಭಾ ಪೌಲ್! ವಿಡಿಯೋ ನೋಡಿ ಸುಸ್ತಾದ ನೆಟ್ಟಿಗರು!!

Actress aabha : ಸೆಲೆಬ್ರಿಟಿಗಳ ಎಂದ ಮೇಲೆ ಕೇಳಬೇಕೇ. ಸದಾ ಸುದ್ದಿಯಲ್ಲಿರುತ್ತಾರೆ. ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಂಡು ಸುದ್ದಿಯಾಗುವ ನಟ ನಟಿಯರಿಗೇನು ಕಡಿಮೆಯಿಲ್ಲ. ಅದಲ್ಲದೇ ಸೆಲೆಬ್ರಿಟಿಗಳು ಹೊಸ ವರ್ಷವನ್ನು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡುತ್ತಾರೆ. ಬಾಲಿವುಡ್ ಸೆಲೆಬ್ರಿಟಿಗಳಂತೂ ಹೊಸ ವರ್ಷ ವನ್ನು ಬರ ಮಾಡಿಕೊಳ್ಳಲೆಂದು ವಿದೇಶಕ್ಕೆ ಹಾರುತ್ತಾರೆ.

ಅದರಲ್ಲಿಯೂ ಅಡಲ್ಟ್ ನಟಿ, X-X-X ಸ್ಟಾರ್ ಅಭಾ ಪೌಲ್ ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತ ಮಾಡಿದ್ದಾರೆ. ಸಿಕ್ಕಾಪಟ್ಟೆ ಹಾಟ್ ವಿಡಿಯೋ ಶೇರ್ ಮಾಡುವ ಮೂಲಕ ಹೊಸ ವರ್ಷ ಆಚರಿಸಿಕೊಂಡಿದ್ದು, ನಟಿಯ ವಿಡಿಯೋವೊಂದು ಪಡ್ಡೆ ಹುಡುಗರ ನಿದ್ದೆಯನ್ನು ಹಾಳು ಮಾಡಿದೆ. ಸದ್ಯಕ್ಕೆ ವೈರಲ್ ಆಗಿರುವ ವಿಡಿಯೋದಲ್ಲಿ ನಟಿ ಅಭಾರವರು ಸಿಕ್ಕಾಪಟ್ಟೆ ಚಳಿ ಇರುವ ಪ್ರದೇಶದಲ್ಲಿ ನಿಂತು ಬಿಕಿನಿ ಧರಿಸಿ ಕ್ಯಾಮರಾ ಮುಂದೆ ಪೋಸ್ ನೀಡಿದ್ದಾರೆ. ನಟಿಯ ಹಾಟ್ ಪೋಸ್ ಕಂಡು ನೆಟ್ಟಿಗರು ಬೆರಗಾಗಿದ್ದಾರೆ.

ನರೇಶ್ ಗೆ ಸಿಕ್ಸ್ ವೀಡಿಯೊಗಳನ್ನು ನೋಡುವ ಕೆಟ್ಟ ಚಟವಿದೆ ಎಂದ ಮೊದಲ ಪತ್ನಿ ರಮ್ಯಾ! ಬೆಚ್ಚಿಬಿದ್ದ ತೆಲುಗು ಜನತೆ!!

ಕಾಮಸೂತ್ರ ಖ್ಯಾತಿಯ ನಟಿ ಅಭಾ ಹಾಟ್ ವಿಡಿಯೋಗಳನ್ನು ಮತ್ತು ಫೋಟೋ ಶೇರ್ ಮಾಡಿಕೊಳ್ಳುವುದು ಸಹಜ. ಸದಾ ಬೋಲ್ಡ್ ಪೋಸ್ಟ್ ಗಳನ್ನು ಹಂಚಿಕೊಳ್ಳುವ ನಟಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ನಟಿ ಅಭಾ ಜನಪ್ರಿಯಾ ಸೀರಿಸ್ ಗಂದಿ ಬಾತ್ ನಲ್ಲಿ ಕಾಣಿಸಿಕೊಂಡಿದ್ದರು. ಈ ಸಿರೀಸ್ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಂಡಿದ್ದು, ಅಡಲ್ಟ್ ಸಿನಿಮಾ ಮತ್ತು ವೆಬ್ ಸೀರಿಸ್ ಮೂಲಕ ಸಿನಿ ಲೋಕದಲ್ಲಿ ಸಕ್ರಿಯರಾಗಿದ್ದರು.

ನಟಿ ಅಭಾರವರ ವೃತ್ತಿ ಜೀವನದ ಕಡೆಗೆ ಗಮನ ಹರಿಸುವುದಾದರೆ, ವೀರ್ ಸಿನಿಮಾದ ಮೂಲಕ ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟರು. ತದನಂತರದಲ್ಲಿ ಕಾಮಸೂತ್ರ 3ಡಿ ಸಿನಿಮಾದಲ್ಲಿ ಕಾಣಿಸಿಕೊಂಡ ಅಭಾ ಸಿಕ್ಕಾಪಟ್ಟೆ ಫೇಮಸ್ ಆದರು. ತದನಂತರದಲ್ಲಿ ತಮಿಳಿನಲ್ಲಿ ಟೆಸ್ಟ್ ಎನ್ನುವ ಸಿನಿಮಾದಲ್ಲಿ ನಟಿಸಿದರು. ಗಂದಿ ಬಾತ್, X-X-X ಸೇರಿದಂತೆ ಕೆಲವು ಸಿರೀಸ್ ಗಳಲ್ಲಿ ನಟಿಸಿದ್ದರು.

ತನ್ನ ಮಾದಕ ನೋಟದಿಂದಲೇ ಫೇಮಸ್ ಆಗಿದ್ದಾರೆ. ಕಳೆದ ವರ್ಷ ಕ್ರಿಸ್ಮಸ್ ಅನ್ನು ಸಿಕ್ಕಾಪಟ್ಟೆ ಹಾಟ್ ಫೋಟೋ ಮೂಲಕ ಆಚರಿಸಿಕೊಂಡಿದ್ದರು. ಈ ಫೋಟೋಗೆ ನಾಟಿ ಅಥವಾ ಸ್ವೀಟ್ ಎಂದು ಕ್ಯಾಪ್ಷನ್ ನೀಡಿದ್ದರು. ಬಾತ್‌ಟಬ್‌ನಲ್ಲಿ ಅರೆಬೆ-ತ್ತಲೆಯಾಗಿ ಕಾಣಿಸಿಕೊಂಡ ಫೋಟೋ ಶೇರ್ ಮಾಡಿಕೊಂಡಿದ್ದರು.

 

View this post on Instagram

 

A post shared by Aabha Paul (@aabhapaulofficial)

ಆದರೆ ಹೊಸ ವರ್ಷವನ್ನು ಕೂಡ ಬೋಲ್ಡ್ ಆಗಿಯೇ ಆಚರಿಸಿಕೊಂಡಿದ್ದು, ಈ ವಿಡಿಯೋ ಅಥವಾ ಪೋಸ್ಟ್ ಶೇರ್ ಮಾಡುತ್ತಿದ್ದಂತೆ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಪರ್ವತ ಮತ್ತು ಬೆಟ್ಟದ ವ್ಯೂ (view) ತುಂಬಾ ಚೆನ್ನಾಗಿದೆ ಎಂದು ನಟಿ ಅಭಾ ವಿಡಿಯೋಗೆ ಕ್ಯಾಪ್ಷನ್ ಹಾಕಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಪರ್ವತ ಮತ್ತು ಬೆಟ್ಟಗಳ  ವ್ಯೂ (view) ಗಿಂತ ತುಂಬಾ ಚೆನ್ನಾಗಿದೆ ಎಂದು ಕಮೆಂಟ್ ಮಾಡಿ ಹಾಡಿ ಹೊಗಳಿದ್ದಾರೆ

Leave a Reply

Your email address will not be published. Required fields are marked *