ಕಾಫೀ ಡೇ ಅಲ್ಲಿ ಪ್ರೀತಿಸಿ ಮದುವೆಯಾಗಿದ್ದ ನಟ ವಿಜಯ್ ರಾಘವೇಂದ್ರ ಬಾಳಲ್ಲಿ ವಿ-ಧಿಯಾಟ, ಇವರಿಬ್ಬರ ಲವ್ ಸ್ಟೋರಿ ಕೇಳಿದ್ರೆ ಶಾ-ಕ್ ಆಗ್ತೀರಾ?

ಬದುಕು ಯಾವಾಗ ಹೇಗೆ ನಿಂತು ಬಿಡುತ್ತದೆ ಎಂದು ಹೇಳುವುದಕ್ಕೆ ಕಷ್ಟವಾಗಿದೆ. ಇದೀಗ ಸ್ಯಾಂಡಲ್‌ ವುಡ್‌ ನಟ ವಿಜಯ್‌ ರಾಘವೇಂದ್ರ ಅವರ ಪತ್ನಿ ಸ್ಪಂದನಾ (Vijay Raghavendra wife Spandana)ರವರ ಸಾ-ವನ್ನು ಯಾರು ಕೂಡ ಅರಗಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವಂತಹಾಗಿದೆ. ಕೆಳೆದ ಮೂರು ದಿನಗಳ ಹಿಂದೆ ಬ್ಯಾಂಕಾಕ್ (Bankak) ಗೆ ಪ್ರವಾಸಕ್ಕೆ ತೆರಳಿದ್ದ ವಿಜಯ್ ಅವರ ಕುಟುಂಬ ವಿದೇಶದಲ್ಲಿ ಪ್ರವಾಸಕ್ಕೆ ತೆರಳಿದ್ದ ಸಮಯದಲ್ಲಿ ಸ್ಪಂದನಾ ಅವರು ಹೃದಯಾಘಾತದಿಂದ ನಿ-ಧನರಾಗಿದ್ದಾರೆ.

ನಟ ವಿಜಯ್ ರಾಘವೇಂದ್ರ ಅವರಿಗೆ ಪತ್ನಿಯೇ ಜೀವ. ಒಂದೇ ಪ್ರಾಣ ಎರಡು ದೇಹ ಎನ್ನುವಂತೆ ಇದ್ದ ಈ ಜೋಡಿ ಸುಖವಾಗಿ ಸಂಸಾರ ಮಾಡುತ್ತಿದ್ದರುರು. ಮಾತು ಕಡಿಮೆ ನಾಚಿಕೆ ಸ್ವಭಾವದವರಾಗಿದ್ದರೂ ಕೂಡ ಪತಿಗೆ ಸದಾ ಬೆಂಬಲ ನೀಡುತ್ತಿದ್ದರು. ದಕ್ಷ ಎಸಿಪಿಯಾಗಿದ್ದ ʻಬಿಕೆ’ ಶಿವರಾಮ್‌ (BK Shivaram) ಅವರ ಮಗಳು ಸ್ಪಂದನಾ.

ಸ್ಪಂದನಾ ಮೂಲತಃ ಮಂಗಳೂರಿ (Manglore) ನ ಬೆಳ್ತಂಗಡಿ (Belthangadi) ಯವರಿಗೆ ಸೇರಿದವರು. 2004ರಲ್ಲಿ ಬೆಂಗಳೂರಿನ ಮಲ್ಲೇಶ್ವರದ ಕಾಫಿಡೇ (Coffee Day) ಯಲ್ಲಿ ವಿಜಯ್‌ ಹಾಗೂ ಸ್ಪಂದನಾ ಅವರ ಮೊದಲ ಭೇಟಿಯಾಗಿತ್ತು. ಆ ನಂತರ 2007ರಲ್ಲಿ ಇವರಿಬ್ಬರು ಮತ್ತೆ ಭೇಟಿಯಾಗಿದ್ದ ವಿಜಯ್‌ಗೆ ಸ್ಪಂದನಾ ಮೇಲೆ ಪ್ರೀತಿ ಬೆಳೆದಿತ್ತು. ಈ ಸ್ನೇಹ ಬೆಳೆದು 2007 ಆಗಸ್ಟ್‌ 26ರಂದು ಮದುವೆಯಾದರು. ಈ ದಂಪತಿಗಳಿಗೆ ಒಬ್ಬ ಮಗನಿದ್ದು ಆದರ್ಶ ದಂಪತಿಗಳಾಗಿದ್ದರು.

ವಿಜಯ್ ರಾಘವೇಂದ್ರರವರ ಪತಿ ಸ್ಪಂದನಾ ತಾವೂ ಕೂಡ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. 2016 ರಲ್ಲಿ ತೆರೆಗೆ ಬಂದ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ʼಅಪೂರ್ವʼ (Apoorva) ಚಿತ್ರದಲ್ಲಿ ನಟಿಸಿದ್ದರು. ನಿರ್ಮಾಪಕಿಯಾಗಿಯು ಗುರುತಿಸಿಕೊಂಡಿದ್ದರು. ತಮ್ಮ ಲವ್ ಸ್ಟೋರಿ ಬಗ್ಗೆ ನಟ ವಿಜಯ್ ರಾಘವೇಂದ್ರ ಅವರು ಟಿವಿ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು.

ನಟ ವಿಜಯ್‌ ರಾಘವೇಂದ್ರರವರು, ಸಂದರ್ಶನವೊಂದರಲ್ಲಿ ನಮ್ಮ ಮೊದಲ ಭೇಟಿಯಲ್ಲೇ ಸಂಗೀತದ ವಿಚಾರದಲ್ಲಿ ಗಲಾಟೆ ನಡೆಯುವಂತೆ ಸಂಭಾಷಣೆ ನಡೆದಿತ್ತು. ಎರಡನೇ ಭೇಟಿಯಲ್ಲಿ ಸ್ಪಂದನಾ ಅವರನ್ನು ಆತ್ಮೀಯವಾಗಿ ಮಾತನಾಡಿಸಿದ್ದೆ ಎಂದು ರಿವೀಲ್ ಮಾಡಿಕೊಂಡಿದ್ದರು. ಹೀಗೆ ಅನ್ಯೋನ್ಯವಾಗಿ ಬದುಕುತ್ತಿದ್ದ ದಂಪತಿಗಳ ಜೀವನದಲ್ಲಿ ವಿಧಿಯೊಂದು ಆಟವಾಡಿದ್ದು, ನಟ ವಿಜಯ್ ರಾಘವೇಂದ್ರರವರು ಪತಿಯ ಅಗಲುವಿಕೆಯನ್ನು ಹೇಗೆ ಅರಗಿಸಿಕೊಳ್ಳುತ್ತಾರೆ ಎನ್ನುವುದು ಮಾತ್ರ ಹೇಳಲು ಅಸಾಧ್ಯ.

Leave a Reply

Your email address will not be published. Required fields are marked *