ನಟ ದುನಿಯಾ ವಿಜಯ್ ಅವರು ಬೆಂಗಳೂರಿನ ನಡುರಸ್ತೆಯಲ್ಲಿಯೇ ಅ ರೆಸ್ಟ್, ಅಸಲಿಗೆ ದುನಿಯಾ ವಿಜಯ್ ಮಾಡಿದ್ದೇನು ಇಲ್ಲಿದೆ ನೋಡಿ!!

ಸ್ಯಾಂಡಲ್ ವುಡ್ ನ ಕರಿಚಿರತೆ ಎಂದೇ ಖ್ಯಾತಿ ಗಳಿಸಿರುವ ದುನಿಯಾ ವಿಜಯ್ (Actor Duniya Vijay) ಅವರು ಎಲ್ಲರಿಗೂ ಕೂಡ ಚಿರಪರಿಚಿತರು. ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲಿ ತಮ್ಮ ಬೇಡಿಕೆಯನ್ನು ಹೊಂದಿರುವ ನಟ ದುನಿಯಾ ಅವರ ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ. ಭೀಮ (Bheema) ಸಿನಿಮಾದಲ್ಲಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ನಟ ದುನಿಯಾ ವಿಜಯ್ ಅವರು ಇದೀಗ ಅರೆಸ್ಟ್ ಆಗಿದ್ದಾರೆ.

ಇದೇನಪ್ಪ ಹೀಗೆ ಎಂದು ಆತಂಕ ಮೂಡಬಹುದು. ನಟ ದುನಿಯಾ ವಿಜಯ್ (Duniya Vijay) ಅವರು ಸಿನಿಮಾದ ಜೊತೆಗೆ ವರ್ಕ್ ಔಟ್, ಫಿಟ್ನೆಸ್ ಗೆ ಹೆಚ್ಚು ಗಮನ ಕೊಡುತ್ತಾರೆ. ಹೀಗಾಗಿ ಸಿನಿಮಾದ ಹೊರತಾಗಿ ವರ್ಕ್ ಔಟ್ ನಲ್ಲಿ ಬ್ಯುಸಿಯಾಗಿರುತ್ತಾರೆ. ಸದ್ಯಕ್ಕೆ ನಟ ದುನಿಯಾ ವಿಜಯ್ ಅವರು ಭೀಮ (Bheema) ಸಿನಿಮಾದಲ್ಲಿ ನಿರ್ದೇಶನ ಹಾಗೂ ನಟಿಸುತ್ತಿದ್ದು, ಬ್ಯುಸಿಯಾಗಿದ್ದಾರೆ.

ಈ ಸಿನಿಮಾವು ವಿಜಯ್ ಅವರ ಡೈರೆಕ್ಟನ್ ನಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾ ಎನ್ನಬಹುದು. ಆದರೆ ಇದೀಗ ನಟ ದುನಿಯಾ ವಿಜಯ್ ಅವರನ್ನು ಅರೆಸ್ಟ್ ಮಾಡಿದ್ದಾರೆ. ಹೌದು, ಬೆಂಗಳೂರಿನ ವಿನೋವಾ ನಗರದಲ್ಲಿ ನಡುರಸ್ತೆಯಲ್ಲೇ ಪೊಲೀಸರು ದುನಿಯಾ ವಿಜಯ್ ಕೈಗೆ ಬೇಡಿ ತೊಡಿಸಿ ಕರೆದುಕೊಂಡಿರುವುದು ಸದ್ಯಕ್ಕೆ ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.

ನಟ ವಿಜಯ್ ಮೈ ತುಂಬಾ ರಕ್ತ ಬೇರೆ ಹರಿದಿತ್ತು. ಆದರೆ ಇದು ಭೀಮ ಸಿನಿಮಾಕ್ಕಾಗಿ ದುನಿಯಾ ವಿಜಯ್ ಅವರು ಈ ರೀತಿಯ ಅವತಾರತಾಳಿದ್ದಾರೆ ಎನ್ನಲಾಗಿದೆ. ಅಂದಹಾಗೆ, ಭೀಮ (Bhima) ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಈ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯವನ್ನು ವಿಜಯ್ ಶೂಟ್ ಮಾಡುತ್ತಿದ್ದಾರೆ.

ಈ ದೃಶ್ಯವು ಕ್ಲೈಮಾಕ್ಸ್ ಸೀನ್ ಹೇಗಿರಲಿದೆ ಎನ್ನುವ ಐಡಿಯಾವನ್ನು ಅಭಿಮಾನಿಗಳಿಗೆ ಚಿತ್ರ ತಂಡವು ನೀಡಿದಂತಿದೆ. ಹೀಗಾಗಿ ನಿರ್ದೇಶನ ಹಾಗೂ ನಟನೆಯಲ್ಲಿ ಮೂಡಿಬರುತ್ತಿರುವ ಭೀಮ ಸಿನಿಮಾವು ಯಾವಾಗ ತೆರೆ ಮೇಲೆ ಕಮಲ್ ಮಾಡಲಿದ್ದಾರೆ ಎನ್ನುವ ನಿರೀಕ್ಷೆಯು ಅಭಿಮಾನಿಗಳಲ್ಲಿದೆ.

Leave a Reply

Your email address will not be published. Required fields are marked *