10 ಸೆಕೆಂಡ್ ಗೆ 20 ಕೋಟಿ ಕೊಡುತ್ತಿವಿ ಅಂದರು ಅಭಿನವ ಮಾಡಲ್ಲ ಎಂದು ರಿಜೆಕ್ಟ್ ಮಾಡಿದ ನಟ ಅಲ್ಲೂ ಅರ್ಜುನ್!! ಕಾರಣ ಕೇಳಿದ್ರೆ ಶಾಕ್ ಆಗುವುದು ಪಕ್ಕಾ!

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಸಿನಿಮಾದ ಜೊತೆ ಜೊತೆಗೆ ಜಾಹೀರಾತುಗಳಲ್ಲಿ ಅಂಬಾಸಿಡರ್ ಆಗಿ ಕಾಣಿಸಿಕೊಳ್ಳುವುದಿದೆ. ಅದಲ್ಲದೇ ಕೆಲವು ನಟರ ಸಿನಿಮಾಗಳಲ್ಲಿ ಕ್ಯಾ- ನ್ಸರ್​ (Cancer) ಸೇರಿದಂತೆ ಇನ್ನಿತ್ತರ ಮಾರಕ ರೋ-ಗಗಳನ್ನು ತರುವ ಕೆಲವೊಂದು ಪ್ರಾಡಕ್ಟ್​ಗಳ ಜಾಹೀರಾತಿನಲ್ಲಿ ಸ್ಟಾರ್ ನಟರು ಕಾಣಿಸಿಕೊಳ್ಳುವುದಿದೆ.

ಅದಲ್ಲದೇ ಅದನ್ನು ಸಿನಿಮಾಗಳಲ್ಲಿ ಅಂತಹ ಪ್ರಾಡಕ್ಟ್ ಗಳ ಪ್ರಮೋಟ್ ಮಾಡುತ್ತಾರೆ. ಆದರೆ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಪುಷ್ಪಾ ಅಲಿಯಾಸ್ ಅಲ್ಲೂ ಅರ್ಜುನ್ (Allu Arjun) ಈ ವಿಚಾರವಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎನ್ನಬಹುದು. ಪುಷ್ಪಾ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ನಟ ಅಲ್ಲೂ ಅರ್ಜುನ್ ಅವರು ಪುಷ್ಪಾ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಅವರಿಗೆ ಸಿಕ್ಕ ಅವಕಾಶಗಳನ್ನು ತಿ-ರಸ್ಕರಿಸಿದ್ದಾರೆ.

ನಟ ಅಲ್ಲು ಅರ್ಜುನ್‌ ಅವರು ಪುಷ್ಪ-1 ಬ್ಲಾಕ್​ಬಸ್ಟರ್​ ಸಿನಿಮಾದ ಚಿತ್ರೀಕರಣದ ವೇಳೆಯಲ್ಲಿ ತಂ-ಬಾಕು ಕಂಪೆನಿಗಳು ತಮ್ಮ ಪ್ರಾಡಕ್ಟ್ ಗಳನ್ನು ಸಿನಿಮಾದಲ್ಲಿ ತೋರಿಸಲು ಕಂಪೆನಿಯೂ ಕೇಳಿ ಕೊಂಡಿತ್ತು. ಆದರೆ, ತಮಗೆ ಇಂಥ ಕೆ-ಟ್ಟ ಚ-ಟವಿಲ್ಲ. ಹಾಗಿದ್ದ ಮೇಲೆ ಅದರಲ್ಲಿ ನಾನು ನಟಿಸಲಾರೆ. ನಮ್ಮನ್ನು ಅನುಸರಿಸುವ ಹಲವಾರು ಅಭಿಮಾನಿಗಳಿದ್ದಾರೆ.

ಅವರಿಗೆ ನಾನು ಕೆಟ್ಟ ಸಂದೇಶ ನೀಡಲಾರೆ ಎಂದಿದ್ದರು. ಆದರೆ ಇದೀಗ ಪುಷ್ಪ 2 (Pushpa 2) ಚಿತ್ರೀಕರಣ ನಡೆಯುತ್ತಿರುವ ವೇಳೆಯಲ್ಲಿ ಮತ್ತೆ ತಂ-ಬಾಕು ಕಂಪೆನಿಗಳು ಮತ್ತೆ ಆಫರ್​ ನೀಡಿದ್ದು, ಆದರೆ ಅಲ್ಲೂ ಅರ್ಜುನ್ ಅವರು ರಿಜೆಕ್ಟ್​ ಮಾಡಿದ್ದಾರೆ ಎನ್ನಲಾಗಿದೆ. ಹೌದು, ಪುಷ್ಪ: ದಿ ರೈಸ್‌-2 (Pushpa : The Rise -2) ಶೂಟಿಂಗ್​ ನಡೆಯುತ್ತಿದ್ದು, ಪಾನ್​ ಮತ್ತು ಲಿಕ್ಕರ್​ ಹೆಸರು ತೋರಿಸುವಂತೆ ಪ್ರತಿಷ್ಠಿತ ಲಿ-ಕ್ಕರ್‌ ಮತ್ತು ಪಾ-ನ್‌ ಬ್ರಾಂಡ್‌ ಕಂಪೆನಿಯೂ ಸಿನಿಮಾ ತಂಡವನ್ನು ಕೇಳಿದೆ.

ಈ ಜಾಹೀರಾತಿಗಾಗಿ 10 ಕೋಟಿ ರೂಪಾಯಿ ನೀಡಲು ಮುಂದಾಗಿದೆ. ಆದರೆ ನಟ ಅಲ್ಲೂ ಅರ್ಜುನ್ ಮಾತ್ರ ಇದಕ್ಕೆ ನೋ ಎಂದಿದ್ದಾರೆ. ತಂ-ಬಾಕು, ಆ-ಲ್ಕೋಹಾಲ್‌, ಪಾ-ನ್‌ ಮಸಾಲ ಇತ್ಯಾದಿಗಳ ಪ್ರಮೋಷನ್‌ನಲ್ಲಿ ಭಾಗಿಯಾಗುವುದಿಲ್ಲ. ನನಗೆ ದಯವಿಟ್ಟು ಇದಕ್ಕೆ ಫೋರ್ಸ್​ ಮಾಡಬೇಡಿ ಎಂದಿದ್ದಾರೆ. ಒಟ್ಟಿನಲ್ಲಿ ನಟ ಅಲ್ಲೂ ಅರ್ಜುನ್ ಅವರ ಈ ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿವೆ.

Leave a Reply

Your email address will not be published. Required fields are marked *