ಪ್ರತಿ ದಿನ ಜಗಳ ನಮ್ಮಿಬ್ಬರ ಮಧ್ಯೆ ಹೊಂದಾಣಿಕೆ ಆಗುತ್ತಿಲ್ಲ ಎಂದ ಐಶ್ವರ್ಯಾ ರೈ!! ಅಭಿಷೇಕ್ ಬಚ್ಚನ್ ರವರ ವೈವಾಹಿಕ ಜೀವನದಲ್ಲಿ ಬಿ-ರುಕು!! ಇಲ್ಲಿದೆ ನೋಡಿ..

ಸೆಲೆಬ್ರಿಟಿಗಳ ಬದುಕಿನಲ್ಲಿ ವೈ-ಮನಸ್ಸುಗಳು ತಲೆದೂರುತ್ತಿವೆ. ಈಗಾಗಲೇ ಸಾಕಷ್ಟು ಸೆಲೆಬ್ರಿಟಿ ಜೋಡಿಗಳು ವೈವಾಹಿಕ ಜೀವನಕ್ಕೆ ಬ್ರೇಕ್ ಹಾಕುವ ಮೂಲಕ ವಿ-ಚ್ಛೇಧನ ಪಡೆದು ದೂರವಾಗಿವೆ. ಈ ನಡುವೆ ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ (Abhishek Bacchan – Aishwarya Rai) ಇಬ್ಬರೂ ವೈಯಕ್ತಿಕ ವಿಚಾರವೊಂದು ಚರ್ಚೆಯಾಗುತ್ತಿದ್ದು, ಈ ಜೋಡಿಯ ಡಿ-ವೋರ್ಸ್ ಕುರಿತಾದ ಸುದ್ದಿಯೊಂದು ದೊಡ್ಡ ಮಟ್ಟಕ್ಕೆ ಸುದ್ದಿ ಮಾಡುತ್ತಿವೆ.

ಇತ್ತೀಚೆಗಷ್ಟೇ ಐಶ್ವರ್ಯಾ ರೈ ಹೆಚ್ಚಾಗಿ ಮಗಳ ಜೊತೆಗೆ ಕಾಣಿಸಿಕೊಳ್ಳುತ್ತಿದ್ದಾರೆ. ಪತಿ ಅಭಿಷೇಕ್ ಬಚ್ಚನ್ ಅವರ ಜೊತೆಗೆ ಕಾಣಿಸಿಕೊಳ್ಳುತ್ತಿಲ್ಲ. ಅದಲ್ಲದೇ ಐಶ್ವರ್ಯಾ ರೈ ಹುಟ್ಟುಹಬ್ಬದ ದಿನವೇ ಅಭಿಷೇಕ್ ಸಿಂಗಲ್ ಫೋಟೋ ಹಾಕಿ ಹ್ಯಾಪಿ ಬರ್ತ್ಡೇ ಎಂದು ಮಾತ್ರ ಬರೆದಿದ್ದು ಈ ಎಲ್ಲಾ ವಿಚಾರಗಳು ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ವೈವಾಹಿಕ ಜೀವನವು ಸರಿಯಿಲ್ಲ ಎನ್ನುವುದನ್ನು ಸಾರಿ ಸಾರಿ ಹೇಳುತ್ತಿದೆ.

ಐಶ್ವರ್ಯ ರೈರವರ ಡೈ-ವೋರ್ಸ್ ವಿಚಾರವು ಸದ್ದು ಮಾಡುತ್ತಿದ್ದಂತೆ ಹಳೆಯ ವಿಡಿಯೋವೊಂದು ವೈರಲ್ ಆಗಿವೆ. ಕಳೆದ ಕೆಲವು ವರ್ಷಗಳ ಹಿಂದೆಯಷ್ಟೇ ಸಂದರ್ಶನವೊಂದರಲ್ಲಿ ನಟಿ ಐಶ್ವರ್ಯ ರೈಯವರು, ಅಭಿಷೇಕ್ ಜೊತೆ ನಾನು ಪ್ರತಿದಿನ ಜ-ಗಳವಾಡುತ್ತೇನೆ. ನನ್ನ ಹಾಗೂ ಅಭಿಷೇಕ್ ಬಚ್ಚನ್ ನಡುವೆ ಭಿ-ನ್ನಾಭಿಪ್ರಾಯವಿದೆ.

ಈ ಭಿ-ನ್ನಾಭಿಪ್ರಾಯ ಬೇಗ ಇತ್ಯರ್ಥವಾಗುತ್ತವೆ. ನಮ್ಮ ಸಂಬಂಧದಲ್ಲಿ ಏರಿಳಿತ ಕೂಡ ಇದೆ.ಇಬ್ಬರ ಪರಸ್ಪರ ಬಗೆಹರಿಸಿಕೊಳ್ಳಲು ಪ್ರಯತ್ನಿಸಿದ್ದೇವೆ ಎಂದು ಹೇಳಿದ್ದರು. ಆದರೆ ಇದೀಗ ನಟಿ ಐಶ್ವರ್ಯ ರೈ ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯವು ಹೆಚ್ಚಾಗಿದ್ದು ವಿ-ಚ್ಛೇಧನದವರೆಗೂ ತಲುಪಿದೆ ಎನ್ನಲಾಗುತ್ತಿದೆ.

ಈ ಬಗ್ಗೆ ಸಿನಿಮಾ ವಿಶ್ಲೇಷಕನಾಗಿರುವ ಉಮೈರ್ ಸಂಧು (Umair Sandhu)ರವರು, ಈ ಜೋಡಿ ದೂರವಾಗಿದ್ದಾರೆ ಎಂದು ಟ್ವೀಟ್ ಕೂಡ ಮಾಡಿದ್ದು, ಸದ್ಯಕ್ಕೆ ಈ ಟ್ವೀಟ್ ವೊಂದು ವೈರಲ್ ಆಗುತ್ತಿವೆ. ಅದೇನೇ ಆಗಿದ್ದರೂ ಸ್ವತಃ ನಟಿ ಐಶ್ವರ್ಯ ರೈಯವರು ಡೈ-ವೋರ್ಸ್ ವಿಚಾರವಾಗಿ ಅಧಿಕೃತವಾದ ಮಾಹಿತಿಯನ್ನು ಹೊರಹಾಕಬೇಕಿದೆ.

Leave a Reply

Your email address will not be published. Required fields are marked *