ಕೆಲವೊಮ್ಮೆ ಸಣ್ಣ ಪುಟ್ಟ ವಿಚಾರಗಳಿಂದ ಆಪ್ತರೊಂದಿಗೆ ಅಥವಾ ದಾರಿಹೋಕರೊಂದಿಗೆ ಜ-ಗಳಕ್ಕೆ ಇಳಿದು ಬಿಡುವುದಿದೆ. ಅದಲ್ಲದೇ ಕೆಲವರಂತೂ ತಮ್ಮ ಎದುರಿಗಿರುವ ವ್ಯಕ್ತಿಯು ಏನೇ ಅಂದರೂ ಯಾವುದೇ ಮಾತು ಆಡದೇ ಸುಮ್ಮನಾಗಿ ಬಿಡುತ್ತಾರೆ. ಇನ್ನು ಕೆಲವರು ಬೇಕು ಬೇಕಂತಲೆ ಜಗಳಕ್ಕೆ ಇಳಿದು ಬಿಡುವುದಿದೆ. ಜಗಳದ ವಿಡಿಯೋಗಳು ಸೋಶಿಯಲ್ ಮೀಡಿಯಾ (Social Media) ದಲ್ಲಿ ವೈರಲ್ ಆಗುವುದಿದೆ.
ಇಂತಹದೊಂದು ಘಟನೆಯೊಂದು ನಡೆದಿದ್ದು, ಸಾಕು ಪ್ರಾಣಿಯನ್ನು ಹಿಡಿದಿದ್ದ ಮಹಿಳೆ (Women) ಹಾಗೂ ನಿವೃತ್ತ ಐಎಎಸ್ ಅಧಿಕಾರಿ (Retired IAS Officer) ಯೊಂದಿಗೆ ವಾಗ್ವದ ನಡೆದಿರುವ ಘಟನೆ ಇದಾಗಿದೆ. ಮಹಿಳೆ ಹಾಗೂ ನಿವೃತ್ತ ಐಎಎಸ್ ನಡುವೆ ನಡೆದ ಮಾತಿನ ಚಕಮಕಿಯು ಜೋರಾಗಿದ್ದು ಕೊನೆಗೆ ನಿವೃತ್ತ ಐಎಎಸ್ ಅಧಿಕಾರಿ ಮಹಿಳೆಗೆ ಕ-ಪಾಳಮೋಕ್ಷ ಮಾಡಿದ್ದಾರೆ.
ಈ ಘಟನೆಯು ನೋಯ್ಡಾ (Noida) ದ ಸೆಕ್ಟರ್ 18ರ ಪಾರ್ಕ್ ಲಾರೇಟ್ ಸೊಸೈಟಿ (Park Laureate Society) ಯಲ್ಲಿ ಲಿಫ್ಟ್ನಲ್ಲಿ ನಾಯಿಯನ್ನು ಕೊಂಡೊಯ್ಯುವ ವಿಚಾರದಲ್ಲಿ ಈ ಗಲಾಟೆಯು ನಡೆದಿದೆ ಎನ್ನಲಾಗಿದೆ. ಸದ್ಯಕ್ಕೆ ಈ ಘಟನೆಗೆ ಸಂಬಂಧ ಪಟ್ಟಂತೆ ನೋಯ್ಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿಯನ್ನು ಆರ್.ಪಿ. ಗುಪ್ತಾ (R.P Gupta) ಎಂದು ಗುರುತಿಸಲಾಗಿದ್ದು, ವೈರಲ್ ಆಗಿರುವ ವಿಡಿಯೋದಲ್ಲಿ ಇರುವುದು ಇಷ್ಟೇ.
ನಿವೃತ್ತ ಐಎಎಸ್ ಅಧಿಕಾರಿ ಹಾಗೂ ನಾಯಿ ಮಾಲೀಕೆಯಾಗಿರುವ ಮಹಿಳೆಯ ಫೋನ್ಗಳಲ್ಲಿ ಘಟನೆ ಚಿತ್ರೀಕರಿಸಲು (Shooting) ಮುಂದಾಗಿದ್ದಾಳೆ.ಈ ವೇಳೆಯಲ್ಲಿ ಮಾತಿಗೆ ಮಾತು ಬೆಳೆದು ಗ-ಲಾಟೆಯು ಜೋರಾಗಿದೆ. ಲಿಫ್ಟ್ ನಲ್ಲಿ ವಿಡಿಯೋ ಮಾಡಲು ಯತ್ನಿಸುತ್ತಿದ್ದ ನಿವೃತ್ತ ಐಎಎಸ್ ಅಧಿಕಾರಿಯ ಕೈನಿಂದ ಮಹಿಳೆಯು ಮೊಬೈಲ್ ಫೋನ್ ಕಿತ್ತುಕೊಳ್ಳಲು ಯತ್ನಿಸಿದ್ದಾಳೆ.
ಮಹಿಳೆಯು ಫೋನ್ ಕಸಿಯಲು ಮುಂದಾಗುತ್ತಿದ್ದಂತೆ ನಿವೃತ್ತ ಐಎಎಸ್ ಅಧಿಕಾರಿಯು ಮಹಿಳೆಗೆ ಕ-ಪಾಳಕ್ಕೆ ಬಾರಿಸಿದ್ದಾರೆ. ಇತ್ತ ತನ್ನ ಪತ್ನಿಗೆ ಕ-ಪಾಳ ಮೋ-ಕ್ಷ ಮಾಡಿದ ಬಳಿಕ ಮಹಿಳೆಯ ಪತಿಯು ಗುಪ್ತಾರಿಗೆ ಮನಬಂದಂತೆ ಥ-ಳಿಸಿದ್ದಾನೆ. ಈ ವಿಡಿಯೋ ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆಯುತ್ತಿದೆ.