ಇತ್ತೀಚೆಗಿನ ದಿನಗಳಲ್ಲಿ ಪ್ರೀತಿ (Love) ಎನ್ನುವ ಎರಡು ಅಕ್ಷರಕ್ಕೆ ಅರ್ಥನೇ ಇಲ್ಲ. ಕೆಲವು ಗಂಡು ಅಥವಾ ಹೆಣ್ಣು ಪ್ರೀತಿ ಎನ್ನುವ ಹೆಸರಲ್ಲಿ ನಂಬಿಸಿ ಮೋ-ಸ ಮಾಡುತ್ತಾರೆ. ಅದಲ್ಲದೇ ಬೇಕಾಬಿಟ್ಟಿಯಾಗಿ ಕೈಯಲ್ಲಿರುವ ದುಡ್ಡನ್ನು ಖರ್ಚು ಮಾಡಿಸಿ ಕೈಕೊಡುವವರು ಇದ್ದಾರೆ. ದೇಶ ಕಾಯುವ ಯೋಧನು ಈ ಪ್ರೀತಿಯ ಬ-ಲೆಯಲ್ಲಿ ಸಿಲುಕಿ ಪ್ರಾ-ಣ ಕಳೆದುಕೊಂಡಿದ್ದಾನೆ ಎನ್ನುವುದನ್ನು ನಂಬಲು ಕಷ್ಟವಾದರೂ ಕೂಡ ಸತ್ಯ.
ಹೌದು, ನೀನೇ ನನ್ನ ಹೀರೋ, ನೀನೇ ನನ್ನ ಪ್ರೇರಣೆ ಎಂದು ಹೇಳಿಕೊಂಡು ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡ ಈ ಖತರ್ನಾಕ್ ಜೀವಿತಾ (Jeevitha) ಪ್ರೀತಿಯ ನಾಟಕವಾಡಿದ್ದಾಳೆ. ಕೊನೆಗೆ ಬ್ಲ್ಯಾ-ಕ್‌ಮೇಲ್ ಮಾಡಿದ್ದು, ಇದರಿಂದ ನೊಂದ ಯೋಧನು ಸಾ-ವಿಗೆ ಶರಣಾಗಿದ್ದಾನೆ. ಈ ಘಟನೆ ನಡೆದಿರುವುದು ಕೊಡಗಿನಲ್ಲಿ (Kodagu). ಈ ಯೋಧನನ್ನು ಸಂದೇಶ್ (Sandesh) ಎಂದು ಗುರುತಿಸಲಾಗಿದೆ.
ಫೇಸ್ ಬುಕ್ (Facebook) ನಲ್ಲಿ ಪರಿಚಯವಾದ ಈ ಜೀವಿತಾ ಯೋಧನ ಬಳಿ ಚೆನ್ನಾಗಿಯೇ ಮಾತನಾಡಿ ಮೋಡಿ ಮಾಡಿದ್ದಾಳೆ. ಅದಲ್ಲದೇ, ಈಕೆಗೆ ತನ್ನ ಮೇಲೆ ಪ್ರೀತಿಯಿದೆ ಎಂದು ನಂಬಿ ಯೋಧನು ತುಂಬಾ ಸಲುಗೆಯಿಂದಲೇ ಇದ್ದನು. ಆದರೆ ಇದನ್ನೇ ಇಟ್ಟುಕೊಂಡು ಈ ಖತರ್ನಾಕ್ ಲೇಡಿ ಜೀವಿತಾ ಬ್ಲ್ಯಾ-ಕ್ ಮೇಲ್ ಮಾಡಿದ್ದಾಳೆ. ಇಲ್ಲಿ ಮುಖ್ಯವಾದ ವಿಚಾರವೇನೆಂದರೆ ಈ ಯೋಧನಿಗೆ ಈಗಾಗಲೇ ಮದುವೆಯಾಗಿರುವುದು.
ಇತ್ತ ಈ ಯುವತಿಯು ತನ್ನ ಜೊತೆಗೆ ಸಲುಗೆಯಿಂದ ಇದ್ದ ಫೋಟೋ ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಯುವತಿ ಬ್ಲ್ಯಾ-ಕ್‌ಮೇಲ್ ಮಾಡಲು ಸಜ್ಜಾಗಿದ್ದು ತನ್ನ ಸ್ನೇಹಿತರ ಸಹಾಯ ಕೂಡ ಪಡೆದಿದ್ದಾಳೆ. ಪ್ರಾರಂಭದಲ್ಲಿ 20 ಲಕ್ಷ ರೂಪಾಯಿಯನ್ನು ಯೋಧನಿಂದ ಪಡೆದುಕೊಂಡಿದ್ದಾಳೆ. ಆ ಬಳಿಕ ಕಾರು ಹಾಗೂ ಆಸ್ತಿಯ ಎಲ್ಲ ದಾಖಲೆಗಳನ್ನು ಪಡೆದುಕೊಂಡಿದ್ದಾಳೆ.
ಕೊನೆಗೆ ಈ ಯೋಧನ ನಿವೃತ್ತಿಯ ನಂತರವೂ ಬರುವ ಸೆಟಲ್‌ಮೆಂಟ್ ಹಣ ಸೇರಿ ಒಟ್ಟು 50 ಲಕ್ಷ ರೂ. ಹಣ ನೀಡುವಂತೆ ಬೆ-ದರಿಕೆ ಹಾಕಿದ್ದು, ಮಾಡಿದ ತಪ್ಪಿಗೆ ಈ ಯೋಧನು ಸಿಕ್ಕಾಪಟ್ಟೆ ಒದ್ದಾಡಿದ್ದಾನೆ. ಈ ವಿಚಾರವನ್ನು ತನ್ನ ಪತ್ನಿ ಯಶೋಧ (Yashodha) ಳಿಗೂ ಹೇಳಿದ್ದು ಆದರೆ ಈ ಯುವತಿಯ ಕಾ-ಟ ಅ-ತೀರೇಕಕ್ಕೆ ಹೋಗಿದ್ದು ಡೆ-ತ್ ನೋಟ್ ಬರೆದು ಆ-ತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಘಟನೆಯ ಬಳಿಕ ನಡೆದ ಎಲ್ಲಾ ವಿಚಾರವನ್ನು ಯೋಧನ ಪತ್ನಿ ಯಶೋಧ ಪೊಲೀಸರಿಗೆ ತಿಳಿಸಿ ಆಕೆಯ ವಿರುದ್ಧ ದೂ-ರು ನೀಡಿದ್ದಾಳೆ. ತನ್ನ ಗಂಡನ ವಿರುದ್ಧ ಜೀವಿತಾ ಹ-ನಿಟ್ರ್ಯಾಪ್ (Honey Trap) ಮಾಡಿದ್ದಾಳೆ ಎಂದು ಆರೋಪ ಮಾಡಿದ್ದು, ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.