ದೇವರಂತಹ ಗಂಡನನ್ನು ಬಿಟ್ಟು ಬೇರೆ ಗಂಡಸಿನ ಸಹವಾಸ ಮಾಡಿದ್ದ ಯುವತಿ, ಕೊನೆಗೆ ಪತಿಯ ಕಥೆ ಮುಗಿಸಲು ಸು-ಪಾರಿ ಕೊಟ್ಟ ಪತ್ನಿ ಕೊನೆಗೆ ಆಗಿದ್ದೆ ಬೇರೆ ಗೊತ್ತಾ? ಇಲ್ಲಿದೆ ನೋಡಿ!

ಯಾವುದೇ ಸಂಬಂಧದಲ್ಲಿ ಮೂರನೇ ವ್ಯಕ್ತಿಯ ಪ್ರವೇಶವಾಗಬಾರದು. ಅದರಲ್ಲಿ ಗಂಡ ಹೆಂಡಿ (Husband and Wife) ರ ನಡುವೆ ಮೂರನೇ ವ್ಯಕ್ತಿಯು ಎಂಟ್ರಿ ಕೊಟ್ಟರೆ ಅಲ್ಲಿಗೆ ಸಂಸಾರವೆನ್ನವುದು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತದೆ. ಹೌದು ಸುಖವಾಗಿ ಸಂಸಾರ ಮಾಡುತ್ತಿದ್ದ ದಂಪತಿಗಳ ಜೀವನದಲ್ಲಿ ಮೂರನೇ ವ್ಯಕ್ತಿಯ ಪ್ರವೇಶವಾಗಿ ದು-ರಂತ ಅಂ-ತ್ಯ ಕಂಡಿರುವ ಘಟನೆಯೊಂದು ನಡೆದಿತ್ತು.

ಹೌದು, ಬೆಂಗಳೂರು ನಗರ (Banglore) ದ ಪೀನ್ಯಾ (Pinya) ದಲ್ಲಿ ನವೀನ್ ಎಂಬ ಯುವಕ ವಾಸವಾಗಿದ್ದನು. ಕಳೆದ ಕೆಲವು ವರ್ಷಗಳ ಹಿಂದೆ ನವೀನ್ (Naveen) ಎನ್ನುವವನು ಅನುಪಲ್ಲವಿ (Anupallavi) ಎಂಬ ಯುವತಿಯನ್ನು ವಿವಾಹವಾಗಿದ್ದನು. ಪತಿ ನವೀನ್ ಜೊತೆ ಸುಖವಾಗಿ ಜೀವನ ನಡೆಸುತ್ತಿರುವ ಅನುಪಲ್ಲವಿಯ ಬದುಕಿನ ಹಿಮಂತ್ ಎಂಬ ಯುವಕನ ಎಂಟ್ರಿಯಾಗಿತ್ತು.

ಗಂಡನು ಸಾಕಾಗಲ್ಲ ಎನ್ನುವ ಕಾರಣ ಪ್ರಿಯಕರನ್ನು ಬೆಡ್ ರೂಮ್ ತನಕ ಕರೆತಂದಿದ್ದಳು. ಪತಿ ನವೀನ್ ಮನೆಯಿಂದ ಹೋದ ತಕ್ಷಣ ಅನುಪಲ್ಲವಿ ತನ್ನ ಗೆಳೆಯ ಹಿಮಂತ್ (Himanth) ನನ್ನು ನೇರವಾಗಿ ಮನೆಗೆ ಕರೆದು ಬಿಡುತ್ತಿದ್ದಳು. ಹೀಗಿರುವಾಗ ಪತ್ನಿಯು ಬೇರೆಯವರ ಜೊತೆಗೆ ಸಂಬಂಧದಲ್ಲಿರುವುದು ನವೀನ್ ಗೂ ತಿಳಿಯಿತು. ಹೀಗಾಗಿ ಅನುಪಲ್ಲವಿಯ ಅ-ಕ್ರಮ ಸಂಬಂಧ ಪತಿ ನವೀನ್‌ಗೆ ತಿಳಿದಾಗ ಕೋ-ಪಗೊಂಡು ಆಕೆಯನ್ನು ಥ-ಳಿಸಿದ್ದನು.

ನನ್ನ ಪತಿ ನವೀನ್ ನಮ್ಮ ಅ-ಕ್ರಮ ಸಂಬಂಧಕ್ಕೆ ಅಡ್ಡಿಪಡಿಸುತ್ತಿದ್ದಾನೆಂದು, ಪತಿ ನವೀನ್‌ನನ್ನು ಕೊ-ಲ್ಲಲು ಪ್ರಿಯಕರನಿಗೆ ಅನುಪಲ್ಲವಿ ಸು-ಪಾರಿ ನೀಡಿದ್ದಳು. ಪ್ರಿಯತಮೆಯ ಆಸೆಯಂತೆ ಪತಿ ನವೀನ್‌ನನ್ನು ಕೊ-ಲ್ಲಲು ಹಿಮಂತ್ ನಿರ್ಧರಿಸಿದ್ದನು. ಹೀಗಿರುವಾಗ ಬೆಂಗಳೂರಿನಲ್ಲಿ ನವೀನ್‌ನನ್ನು ಹಿಮಂತ್ ತನ್ನ ಸ್ನೇಹಿತರಾದ ನಾಗರಾಜ್ (Nagaraj) ಮತ್ತು ಹರೀಶ್ (Harish) ಜೊತೆಗೂಡಿ ಕಾರಿನಲ್ಲಿ ಅ-ಪಹರಿಸಿದ್ದರು.

ನವೀನ್ ನನ್ನು ತಮಿಳುನಾಡಿನ ವಿರುದ್ ನಗರ (Tamilnad Viruddh Nagar) ಕ್ಕೆ ಕರೆದೊಯ್ಯಲು ಸ್ಕೆಚ್ ಹಾಕಲಾಗಿತ್ತು. ಆದರೆ ಇದಕ್ಕೂ ಮೊದಲು ವಿರುದ್ ನಗರದಲ್ಲಿ ವಾಸವಿದ್ದ ಮುಗಿಲನ್ ಮತ್ತು ಕಣ್ಣನ್ ನವೀನ್ ಹ-ತ್ಯೆಗೆ ಡೀಲ್ ಬಗ್ಗೆ ಮಾತುಕತೆ ನಡೆಸಿದ್ದರು. ಹೀಗಿರುವಾಗ ಹಿಮಂತ್ ಕಾರಿನಿಂದ ಇಳಿದು ನವೀನ್‌ನನ್ನು ಕೊಂ-ದು ಹೋಗು ಎಂದಿದ್ದನು.ಇತ್ತ ವಿರುದ್ ನಗರದಲ್ಲಿ ನವೀನ್ ಹ-ತ್ಯೆಗೆ ಹರೀಶ್ (Harish), ನಾಗರಾಜ್ (Nagaraj) , ಕಣ್ಣನ್ (Kannan) ಮತ್ತು ಮುಗಿಲನ್ (Mugilan) ಹಿಂದೇಟು ಹಾಕಿದ್ದರು.

ಅದಲ್ಲದೇ, ಮ-ದ್ಯ ಸೇವಿಸಿದ್ದ ಈ ನವೀನ್ ಪ್ರ-ಜ್ಞೆ ತಪ್ಪಿ ಬಿದ್ದಿದ್ದು, ಈ ನಡುವೆ ನಾಲ್ಕು ಬಾಟಲ್ ಟೊಮೇಟೊ ಸಾಸ್ ಅನ್ನು ನವೀನ್ ನ ಮೈಮೇಲೆ ಸುರಿದು ಫೋಟೋ ತೆಗೆದು, ನವೀನ್‌ನನ್ನು ಕೊಂ-ದಿದ್ದೇನೆ ಎಂದು ಆ ಫೋಟೋಗಳನ್ನು ಕಳುಹಿಸಿದ್ದನು. ನವೀನ್ ನ ಈ ಫೋಟೋ ನೋಡಿದ ಹಿಮಂತನು, ಪೊಲೀಸರಿಗೆ ಈ ಕೊ-ಲೆ ವಿಷಯ ತಿಳಿದರೆ ನನ್ನನ್ನು ಬಂಧಿಸುತ್ತಾರೆ ಎಂದು ಹೆ-ದರಿದ ಹಿಮಂತ್ ಬೆಂಗಳೂರಿನಲ್ಲಿ ನೇ-ಣು ಬಿಗಿದುಕೊಂಡು ಆ-ತ್ಮಹತ್ಯೆ ಮಾಡಿಕೊಂಡಿದ್ದನು.

ಮ-ದ್ಯ ಸೇವಿಸಿ ಸ-ತ್ತಿದ್ದಾನೆ ಎಂದು ಭಾವಿಸಿದ ಆರೋಪಿಗಳು ನವೀನ್ ನನ್ನು ಅಲ್ಲೇ ಬಿಟ್ಟು ಹೋಗಿದ್ದರು. ಆದರೆ ಅದೃಷ್ಟವಶ ನವೀನ್ ಬದುಕುಳಿದ್ದು, ನವೀನ್ ಬೆಂಗಳೂರಿಗೆ ಬಂದು ತನ್ನ ಪತ್ನಿ ಅನುಪಲ್ಲವಿ ಮತ್ತು ಆಕೆಯ ಗೆಳೆಯ ಹಿಮಂತ್ ವಿರುದ್ಧ ಕೇಸು ದಾಖಲಿಸಿದ್ದನು. ಅನುಪಲ್ಲವಿ ಹಾಗೂ ನವೀನ್ ಹ-ತ್ಯೆಗೆ ಸ್ಕೆ-ಚ್ ಹಾಕಿದ್ದ ಕಿ-ಲಾಡಿ ಲೇಡಿ ಅಮುಜಮ್ಮ, ನಾಗರಾಜ್, ಹರೀಶ್ ಮತ್ತು ಮುಗಿಲನ್ ಎಂಬುವರನ್ನು ಪೊಲೀಸರು ಬಂಧಿಸಿದ್ದರು.

ಪ್ರಿಯಕರ ಹಿಮಂತ್ ಜೀವ ಕ-ಳೆದುಕೊಂಡ ಕಾರಣ ಕಣ್ಣನ್ ಎಂಬ ವ್ಯಕ್ತಿಗಾಗಿ ಪೊಲೀಸರು ಹು-ಡುಕಾಟ ನಡೆಸಿದ್ದರು. ಇತ್ತ ಪ್ರಿಯಕರ ಆ-ತ್ಮಹತ್ಯೆ ಮಾಡಿಕೊಂಡ ಕಾರಣ ಅನುಪಲ್ಲವಿ ಕಂ-ಬಿ ಎಣಿಸುತ್ತಿದ್ದು, ಪ್ರಿಯಕರನ ಹಿಂದೆ ಬಿದ್ದು ಬದುಕನ್ನೇ ನಾಶ ಮಾಡಿಕೊಂಡದ್ದು ನಿಜಕ್ಕೂ ವಿಪರ್ಯಾಸ.

Leave a Reply

Your email address will not be published. Required fields are marked *