ಪತಿಯನ್ನು ಕಳೆದುಕೊಂಡ ನೋವಿನಲ್ಲಿ ಕುಗ್ಗಿ ಹೋಗಿದ್ದ ಮಡದಿ, ಪತಿಯ ಫೋಟೋ ಮುಂದೆ ಅಳುತ್ತಾ ಕೂರುತ್ತಿದ್ದ ಈಕೆ ಮಾಡಿದ ಕೆಲಸವೇನು ಗೊತ್ತಾ? ಕಣ್ಣೀರು ಬರುತ್ತೆ..

ಗಂಡ ಹೆಂಡಿರದ್ದು ಬಿಡಿಸಲಾಗದ ಬಂಧ. ಈ ಪದಕ್ಕೆ ಹೊಂದುವಂತೆ ಕೆಲವರು ಬದುಕುತ್ತಾರೆ. ಎರಡು ದೇಹ ಒಂದೇ ಪ್ರಾ-ಣ ಎನ್ನುವಂತೆ ಬದುಕುವವರನ್ನು ನೀವು ನೋಡಿರಬಹುದು. ಇದೀಗ ಇಂತಹದ್ದೇ ಜೋಡಿಯ ಕಥೆಯನ್ನು ಕೇಳಿದರೆ ಶಾಕ್ ಆಗುವುದು ಪಕ್ಕಾ. ಹೌದು, ಗಚ್ಚಿಬೌಲಿ (Gacchibowli) ಯಲ್ಲಿ ಖಾಸಗಿ ಉದ್ಯೋಗ ಮಾಡುತ್ತಿದ್ದ ಅಮನ್ ಕುಮಾರ್ ಸಿಂಗ್ (Aman Kumar Singh) ಅಧಿಕ ಬಿಪಿಯಿತ್ತು.

ಹೀಗಿರುವಾಗ ಕಳೆದ ತಿಂಗಳ 26ರಂದು ಬ್ರೈನ್ ಸ್ಟ್ರೋಕ್ (Brain Stroke) ನಿಂದ ಕೊ-ನೆಯುಸಿರು ಎಳೆದಿದ್ದಾರೆ. ಆದರೆ ಈ ವಿಚಾರವನ್ನು ಪತ್ನಿಗೆ ಅರಗಿಸಿಕೊಳ್ಳಲು ಆಗಲೇ ಇಲ್ಲ. ತನ್ನ ಜೀವಕ್ಕೆ ಜೀವವಾಗಿದ್ದ ಪತಿಯು ಇಲ್ಲದೇ, ಬದುಕಲು ಸಾಧ್ಯ ವಾಗದೇ ಪತ್ನಿಯು, ಪತಿ ಅಗಲಿದ ಕೆಲವೇ ದಿನಕ್ಕೆ ಆ-ತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಪ್ರಕರಣವು ಮಂಗಲ್‌ ಹೋಟ್‌ ಪೊಲೀಸ್‌ ಠಾಣಾ (Mangal Hot Station Near) ವ್ಯಾಪ್ತಿಯಲ್ಲಿ ನಡೆದಿದ್ದು ಅಲ್ಲಿನ ಜನರನ್ನು ಬೆಚ್ಚಿ ಬೀಳಿಸಿದೆ.

ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, 36 ವರ್ಷದ ರಹೀಂಪುರದ ಅಮನ್ ಕುಮಾರ್ ಸಿಂಗ್ ಅವರು ಕೆಲವು ವರ್ಷಗಳ ಹಿಂದೆ ಅಪ್ಪರ್​​ ಧೂಳ್​​ ಪೇಟ್​​​ ಆರಾಂಘರ್ ಕಾಲೋನಿಯ 31 ವರ್ಷದ ಅಸ್ಮಿತಾ (Asmitha) ಅವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗಳಿಗೆ ಮುದ್ದಾದ ಇಬ್ಬರೂ ರೋನಕ್ (Ronak) ಮತ್ತು ರಿಥ್ವಿಕ್ (Rithvik) ಮಕ್ಕಳಿದ್ದಾರೆ.

ಆದರೆ ಪತಿಯೂ ಅ-ನಾರೋಗ್ಯ ಸ-ಮಸ್ಯೆಯಿಂದ ಇ-ಹಲೋಕ ತ್ಯಜಿಸುತ್ತಿದ್ದಂತೆ ಪತ್ನಿಯು ಬದುಕಿಗೆ ಅಂತ್ಯ ಹಾಡಿದ್ದಾರೆ. ಪತಿ ಅಗಲಿದ ಬಳಿಕ ಅಸ್ಮಿತಾ 15 ದಿನಗಳ ಕಾಲ ಪತಿ ಫೋಟೋವನ್ನು ತನ್ನ ಹತ್ತಿರ ಇಟ್ಟುಕೊಂಡು ಅಳುತ್ತಾ ಇದ್ದಳು. ಆದರೆ ಮಾನಸಿಕವಾಗಿ ಕು-ಗ್ಗಿದ್ದ ಅಸ್ಮಿತಾರವರು ಆರಾಂಘರ್ ಕಾಲೋನಿ (Araamghar Colony) ಯಲ್ಲಿ ತವರು ಮನೆಯಲ್ಲಿ ನೇಣು ಬಿಗಿದುಕೊಂಡು ಆ-ತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಘಟನೆಯ ಬಳಿಕ ಪೊಲೀಸರಿಗೆ ವಿಚಾರ ತಿಳಿಯುತ್ತಿದ್ದಂತೆ ಮೃ-ತದೇಹವನ್ನು ಉಸ್ಮಾನಿಯಾ ಆಸ್ಪತ್ರೆ (Usmniya Hospital) ಗೆ ರವಾನಿಸಲಾಗಿದ್ದು, ಮ-ರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃ-ತ ದೇಹ ವನ್ನು ನೀಡಲಾಗಿದೆ. ಆದರೆ ಎರಡು ಜೀವ ಒಂದೇ ಪ್ರಾ-ಣ ಎನ್ನುವಂತೆ ಇದ್ದ ಈ ಜೋಡಿಯ ಬದುಕು ಈ ರೀತಿಯಾದದ್ದು ನಿಜಕ್ಕೂ ವಿಪರ್ಯಾಸ

Leave a Reply

Your email address will not be published. Required fields are marked *