ಅಕ್ಕ ಎನ್ನುತ್ತಲೇ ಪಟಾಯ್ಸಿ ಅವಳ ಕಥೆ ಮುಗಿಸಿ , ತಪ್ಪಿಸಿಕೊಳ್ಳಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದ ಯುವಕ.. ಅಕ್ಕ ತಮ್ಮನ ಅಸಲಿ ಕಥೆ ಕೇಳಿದರೆ ಶಾ ಕ್ ಆಗ್ತೀರಾ?

ಇತ್ತೀಚಿನ ದಿನಗಳಲ್ಲಿ ಸಣ್ಣ ಪುಟ್ಟ ಕಾರಣಕ್ಕೂ ಜಗಳ, ಮನಸ್ತಾಪ, ವೈಮನಸ್ಸು ಹುಟ್ಟಿ ಕೊಳ್ಳುವುದು ಅತಿಯಾಗಿದೆ. ಇನ್ನೂ ಕೆಲವೊಂದು ಸಂದರ್ಭದಲ್ಲಿ ಜಗಳ ಅತಿರೇಖವಾಗಿ ಸಾ-ವಿನೊಂದಿಗೆ ದುರಂತ ಅಂತ್ಯ ಕಂಡಿದ್ದು ಇದೆ. ಕೆಲ ಕೊ-ಲೆಗಳಿಗೆ ನಿರ್ದಿಷ್ಟ ಕಾರಣ ಕಂಡುಬಂದರೆ ಇನ್ನೂ ಕೆಲ ಕಾರಣವೇ ಗೊತ್ತಿಲ್ಲದೇ ಕೆಲವು ಘಟನೆಗಳು ಮುಚ್ಚಿಹೋಗುತ್ತಿವೆ.

ಇದೇ ರೀತಿಯ ವಿಚಿತ್ರ ಘಟನೆಯೊಂದು ಮೇಲುಕೋಟೆ ಶಿಕ್ಷಕಿ (Melukote Teacher) ಹ-ತ್ಯೆಯಾಗಿದ್ದು ಇಡೀ ದೇಶವೇ ಈ ಘಟನೆಯಿಂದ ಬೆಚ್ಚಿ ಬಿದ್ದಿದೆ. ಸ್ಪೂರ ದ್ರೂಪಿ ಸುಂದರಿಯಾದ ಮೇಲು ಕೋಟೆಯ ಶಾಲೆ ಶಿಕ್ಷಕಿ ವೃತ್ತಿ ಮಾಡುತ್ತಿದ್ದ ದೀಪಿಕಾ (Deepika) ಅವರು ಮಿಸ್ಸಿಂಗ್ ಆಗಿ ಬಳಿಕ ಕೊ-ಲೆಯಾಗಿದ್ದಾರೆ ಎಂಬ ಬೆಚ್ಚಿಬೀಳಿಸುವ ಸುದ್ದಿಯೊಂದು ತಿಳಿದು ಬಂದಿದೆ.

ಎಂದಿನಂತೆ ಶಾಲೆಗೆ ಪಾಠ ಬೋಧಿಸಲೆಂದು ಹೊರಟ ಆಕೆ ಆದಿನ ಮಾತ್ರ ಮನೆಗೆ ವಾಪಾಸಾಗಿರಲಿಲ್ಲ. ಹೀಗಾಗಿ ಆಕೆಯ ಪತಿಯ ಜೊತೆ ಕುಟುಂಬಸ್ಥರು ಅನೇಕ ಜಾಗದಲ್ಲಿ ಹುಡುಕಿ ಬಳಿಕ ಪೊಲೀಸರಿಗೆ ದೂರು ಸಹ ನೀಡಿದ್ದಾರೆ. ಕಾಣೆಯಾದ ಎರಡು ದಿನದ ಬಳಿಕ ಮೇಲು ಕೋಟೆ ಬೆಟ್ಟದ ತಪ್ಪಲಿನಲ್ಲಿ ಆಕೆಯ ಸ್ಕೂಟರ್ ಕಂಡು ಬಂದಿದ್ದು ಶೋಧದ ಬಳಿಕ ಹದ್ದು ಓಡಾಡುತ್ತಿದ್ದ ಜಾಗದಲ್ಲಿ ಮಣ್ಣು ಮುಚ್ಚಿರುವುದು ತಿಳಿದುಬಂದಿತ್ತು.

ಅದನ್ನು ಅಗೆದು ನೋಡಿದಾಗ ಮಣ್ಣಿನ ಅಡಿಯಲ್ಲಿ ಕೊ-ಲೆಯಾದ ಸ್ಥಿತಿಯಲ್ಲಿ ಆಕೆಯ ಮೃ-ತದೇಹ ಪತ್ತೆ ಆಗಿದೆ. ಕೊ-ಲೆಗೂ ಮುನ್ನ ಆಕೆಯ ಒಂದು ವೀಡಿಯೋ ಪ್ರವಾಸಿಗರು ಸೆರೆ ಹಿಡಿದಿದ್ದು ಕೊ-ಲೆಗಾರನ ಪತ್ತೆಗೆ ಇದೊಂದು ಸಾಕ್ಷಿಯಾಗಿದೆ.ಆಕೆ ಎಂದಿನಂತೆ ಶಾಲೆಗೆ ತೆರಳಿ ಬಳಿಕ ಶನಿವಾರವಾದ ಕಾರಣ ಮಧ್ಯಾಹ್ನವೇ ಬೇರೆ ಕಡೆ ಪ್ರಯಾಣಿಸಿದ್ದಾರೆ. ಬಳಿಕ ಸಂಜೆ ಪರಿಚಯಸ್ತನಾದ 22 ವರ್ಷದ ನಿತೀಶ್ (Nithish) ಅವರ ಜೊತೆ ಸ್ಕೂಟರ್ ಏರಿ ಹೊರಟಿದ್ದನ್ನು ಗ್ರಾಮಸ್ಥರಲ್ಲಿ ಒಂದಿಬ್ಬರು ನೋಡಿದ್ದರು.

ಆದರೆ ನಿತೀಶ್ ಅಕ್ಕ ನೆಂದು ಯಾವಾಗಲೂ ಕರೆಯುವ ಕಾರಣ ಆತನ ಮೇಲೆ ಯಾವ ವಿಧವಾಗಿ ಅ-ನುಮಾನ ಮೂಡಿರಲಿಲ್ಲ.ಆದರೆ ಬೆಟ್ಟದ ತಪ್ಪಲಿನಲ್ಲಿ ನಿತೀಶ್ ಹಾಗೂ 28 ವರ್ಷದ ದೀಪಿಕಾ ನಡುವೆ ಸಣ್ಣ ಕಲಹ ಏರ್ಪಟ್ಟಿದ್ದು ಮತ್ತು ಆತ ಆಕೆಯನ್ನು ಎಳೆದೊಯ್ದ ವೀಡಿಯೋ ವನ್ನು ಅಲ್ಲಿನ ಸ್ಥಳೀಯ ಪ್ರವಾಸಿಗರು ವೀಡಿಯೋ ಮಾಡಿದ್ದರು. ಇದರಿಂದಾಗಿ ಆತ ಕೊ-ಲೆಗಾರ ಎಂಬುದು ಸಾಕ್ಷಿ ಸಿಕ್ಕಂತಾಗಿದೆ. ಹೊಸಪೇಟೆ (Hosapete) ಯಲ್ಲಿ ಸಿಕ್ಕಿ ಬಿದ್ದಿದ್ದಾನೆ.

ಹೊಸಪೇಟೆ ಪೋಲಿಸರು ಆತನನ್ನು ಬಂಧಿಸಿದ್ದು, ಕೊ-ಲೆಗೆ ನಿಕಟ ಕಾರಣ ಪತ್ತೆ ಮಾಡುತ್ತಿದ್ದಾರೆ. ಈ ನಿತೀಶ್, ದೀಪಿಕಾ ಕುಟುಂಬಕ್ಕೆ ಬಹಳ ಆಪ್ತನಾಗಿದ್ದು ಕೊ-ಲೆ ಅನುಮಾನ ಬಾರದಿರಲಿ ಎಂದು ಎರಡು ದಿನಗಳ ತನಕ ಗ್ರಾಮದಲ್ಲೇ ಇದ್ದನು. ಅಷ್ಟು ಮಾತ್ರವಲ್ಲದೇ ದೀಪಿಕಾ ತಂದೆಗೆ ಕೂಡ ಕರೆ ಮಾಡಿ ಅಕ್ಕ ಸಿಕ್ಕಿದ್ದಾರಾ ಎಂದು ವಿಚಾರಿಸಿದ್ದಾನೆ. ಯಾವಾಗ ಶ-ವ ಪತ್ತೆ ಆಗಿದೆ ಎಂಬ ವಿಚಾರ ತಿಳಿಯಿತೊ ಇನ್ನು ಇದು ಅಪಾಯ ಸ್ಥಿತಿ ಎಂದು ಮನಗಂಡು ಊರು ಬಿಟ್ಟು ಹೊಸಪೇಟೆ ಕಡೆ ಓಡಿ ಹೋಗಿದ್ದು, ಬಳಿಕ ಈಗ ಪೊಲೀ್ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಒಟ್ಟಾರೆಯಾಗಿ ಈ ಮುದ್ದಾದ ಯುವತಿಯ ಕೊ-ಲೆ ಯಾಕಾಗಿ ನಡೆಯಿತು ಎಂಬುದು ತಿಳಿದು ಬಾರದಿದ್ದರು ದೀಪಿಕಾ ಕೊ-ಲೆ ಮಾತ್ರ ಇಡೀ ಕುಟುಂಬಕ್ಕೆ ದೊಡ್ಡ ಆಘಾತ ತಂದಿದೆ. ಪೊಲೀಸರು ಈ ಪ್ರಕರಣವನ್ನು ವಿವಿಧ ಆಯಾಮದಲ್ಲಿ ತನಿಖೆ ನಡೆಸಿದ್ದು ನಿತೀಶ್ ತಾನೇ ಆಕೆಯ ಕಥೆ ಮುಗಿಸಿರುವುದೆಂದು ಒಪ್ಪಿಕೊಂಡಿದ್ದಾಗಿ ಕೂಡ ಈ ಬಗ್ಗೆ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.

Leave a Reply

Your email address will not be published. Required fields are marked *