ದಾಂಪತ್ಯ ಜೀವನದಲ್ಲಿ, ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಯೆನ್ನುವುದು ಬಹಳ ಮುಖ್ಯ. ಆದರೆ ಇತ್ತೀಚೆಗಿನ ದಿನಗಳಲ್ಲಿ ಗಂಡ ಹೆಂಡಿರ (Husband – Wife) ನಡುವೆ ನಂಬಿಕೆಯ ಕೊರತೆಯು ಹೆಚ್ಚಾಗುತ್ತಿದೆ, ಮತ್ತೊಂದೆಡೆ ಮೂರನೇ ವ್ಯಕ್ತಿಯ ಪ್ರವೇಶದಿಂದ ದಾಂಪತ್ಯವು ಮು-ರಿದು ಬೀಳುತ್ತಿದೆ. ಇಂತಹದ್ದೇ ಘಟನೆಯೊಂದು ನಡೆದಿದ್ದು, ರಾಜಸ್ಥಾನ (Rajastan) ದ ಜೈಪುರ (Jaipur) ದ ಯುವಕನೊಬ್ಬ ಮದುವೆಯಾದ ಎರಡೇ ತಿಂಗಳಲ್ಲಿ ತನ್ನ ಪತ್ನಿ ಬೇರೊಬ್ಬ ಪುರುಷನೊಂದಿಗೆ ಓಡಿಹೋದಳು ಎಂದು ಮನನೊಂದು ಆ-ತ್ಮಹತ್ಯೆ ಮಾಡಿಕೊಂಡಿದ್ದು ಎಲ್ಲರನ್ನು ಬೆ-ಚ್ಚಿ ಬೀಳಿಸಿತ್ತು.
ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಈ ಘಟನೆಯು ನಡೆದಿದ್ದು, ನೈನ್ವಾನ್ ಬುಂಡಿ (Nainwan Bundi) ಯ ನಿವಾಸಿ 30 ವರ್ಷದ ಸೀತಾರಾಮ್ ಗುರ್ಜರ್ (Seetharam Gurjar) ಅವರು ಈ ಘಟನೆ ನಡೆಯುವ ಎರಡು ತಿಂಗಳ ಹಿಂದೆ 28 ವರ್ಷದ ಸೋನಾ ಗುರ್ಜರ್ (Sona Gurjar) ಅವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಪ್ರೀತಿಸಿ ಮದುವೆಯಾಗಿದ್ದ ಜೋಡಿ ಸುಖವಾಗಿ ಸಂಸಾರ ಕೂಡ ಮಾಡುತ್ತಿದ್ದ ಇವರ ಬದುಕಿನಲ್ಲಿ ಕ-ಹಿ ಘಟನೆಯೊಂದು ನಡೆದಿತ್ತು.
ಈ ಸೀತಾರಾಂ ಅವರು ಸೀತಾಪುರದ ಕಾರ್ಖಾನೆಯೊಂದರಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು. 2021 ರ ಮೇ 26 ರಂದು, ಸೀತಾರಾಮ್ ಕೆಲಸದಲ್ಲಿದ್ದಾಗ, ಸೋನಾ ಮನೆಯಲ್ಲಿದ್ದ ಚಿನ್ನಾಭರಣ, ನಗದು ಮತ್ತು 2 ಮೊಬೈಲ್‌ಗಳೊಂದಿಗೆ, ಬಂಡಿಯಲ್ಲಿ ವಾಸಿಸುತ್ತಿದ್ದ ತನ್ನ ಮಾಜಿ ಪತಿ ದುರ್ಗಾಲಾಲ್ ಗುರ್ಜರ್ (Durgalal Gurjar) ನೊಂದಿಗೆ ಓಡಿಹೋಗಿದ್ದಳು.
ಪತ್ನಿಯು ಹೀಗೆ ಮಾಡಿದ್ದಾಳೆಂದುಕೊಂಡ ಸೀತಾರಾಮ್ ಮಧ್ಯಾಹ್ನದ ವೇಳೆಗೆ ರೈಲು ಮಾರ್ಗದಲ್ಲಿ ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಪ್ರಾ- ಣ ಕಳೆದುಕೊಂಡಿದ್ದನು. ಸೀತಾರಾಮ್ ಅವರು ಡೆ-ತ್ ನೋಟ್ ಬರೆದಿಟ್ಟಿದ್ದರು. ಪೊಲೀಸರು ಅವರ ಮೊಬೈಲ್ ಹಾಗೂ ಡೆ-ತ್ ನೋಟನ್ನು ವಶಪಡಿಸಿಕೊಳ್ಳಲಾಗಿತ್ತು.
ಡೆ-ತ್ ನೋಟ್ ನಲ್ಲಿ, “ನನ್ನ ಹೆಂಡತಿ ನನಗೆ ಮೋ-ಸ ಮಾಡಿದ ಕಾರಣ ನಾನು ಜೀವನವನ್ನು ಕೊನೆಗೊಳಿಸುತ್ತಿದ್ದೇನೆ. ನನ್ನ ಕುಟುಂಬದ ತಪ್ಪಿಲ್ಲ. ನಾನು ಹೋದ ನಂತರ ದಯವಿಟ್ಟು ನನ್ನ ಕುಟುಂಬಕ್ಕೆ ಕಿ-ರುಕುಳ ನೀಡಬೇಡಿ. ನಾನು ನನ್ನ ಹೆಂಡತಿಯನ್ನು ನಂಬಿದ್ದೆ ಆದರೆ ಅವಳು ನನ್ನ ನಂಬಿಕೆಗೆ ದ್ರೋ-ಹ ಮಾಡಿದಳು, ಹೀಗಾಗಿ ನಾನು ಇ-ಹಲೋಕ ತ್ಯಜಿಸುತ್ತಿದ್ದೇನೆ.
ನನ್ನ ಬ್ಯಾಂಕ್ ಖಾತೆಯಲ್ಲಿ 1.30 ಲಕ್ಷ ಮತ್ತು ನನ್ನ ಕಂಪನಿಯಲ್ಲಿ 1 ಲಕ್ಷ ಪಿಎಫ್‌ನಲ್ಲಿ ನನ್ನ ಸಾ-ವಿನ ನಂತರ ನನ್ನ ಕುಟುಂಬ ಸದಸ್ಯರು ಹಿಂಪಡೆಯಬಹುದು. ನನ್ನ ಚಿಕ್ಕಪ್ಪನ ಮಗ ದೇವಕಿಶನ್‌ನಿಂದ 9,500 ರೂಪಾಯಿ ಸಾಲ ಪಡೆದಿದ್ದೆ. ದಯವಿಟ್ಟು ಈ ಮೊತ್ತದಿಂದ ಅವರ ಹಣವನ್ನು ಹಿಂತಿರುಗಿಸಿ, ನೀವು ದೇವಕಿಶನ್ ಅವರಿಗೆ ಕರೆ ಮಾಡಿ ನನ್ನ ಸಾ-ವಿನ ಬಗ್ಗೆ ತಿಳಿಸಬಹುದು” ಎಂದು ಬರೆದುಕೊಂಡಿದ್ದನು.
ಮೃ-ತನ ಸಹೋದರ ಬನ್ಶಿಲಾಲ್ (Banshilal) ಸೀತಾರಾಮ್ ಪತ್ನಿ ಸೋನಾ ವಿರುದ್ಧ ಆ-ತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿದ್ದರು. ಎಸ್‌ಐ ಗುಮಾನ್ ಸಿಂಗ್ (Guman Singh) ಅವರು ತನಿಖೆ ನಡೆಸುತ್ತಿದ್ದರು, ಆದರೆ ಆರೋಪಿ ಪತ್ನಿ ಇನ್ನೂ ಸಿಕ್ಕಿರಲಿಲ್ಲ. ಮುತ್ತಿನಂತಹ ಗಂಡನನ್ನು ಬಿಟ್ಟು ಪರಪುರುಷನ ಜೊತೆಗೆ ಹೋಗಿ ಇದೀಗ ಬದುಕನ್ನೇ ನಾ-ಶ ಮಾಡಿಕೊಂಡದ್ದು ಅಲ್ಲದೇ ಮತ್ತೇನು ಅಲ್ಲವೇ. ಸಮಾಜದಲ್ಲಿ ಇಂತಹ ಘಟನೆಗಳು ನಡೆಯುತ್ತ ಇರುತ್ತದೆ, ಆದರೆ ತಿದ್ದಿ ನಡೆಯುವ ವೇಳೆಗೆ ಕಾಲ ಮಿಂಚಿರುತ್ತದೆ.