ಸೋಶಿಯಲ್ ಮೀಡಿಯಾದಲ್ಲಿ ಯುವಕನಿಗೆ ಪರಿಚಯವಾದ ಮದುವೆಯಾಗಿ ಮಕ್ಕಳಿರುವ ಶಿಕ್ಷಕಿ, ವಿಷಯ ತಿಳಿದು ಯುವಕ ದೂರವಿಡುತ್ತಿದ್ದಂತೆ ಈ ಮಹಿಳೆಯು ಮಾಡಿಕೊಂಡದ್ದೇನು ಗೊತ್ತಾ? ಇಲ್ಲಿದೆ ನೋಡಿ

ನಮ್ಮ ಸುತ್ತಮುತ್ತಲಿನಲ್ಲಿ ಕೆಟ್ಟ ಘಟನೆಗಳು ಸಂಭವಿಸುತ್ತಿದ್ದು, ಮನುಷ್ಯನ ಮನಸ್ಥಿತಿಗಳು ಎತ್ತ ಸಾಗುತ್ತಿದೆ ಎನ್ನುವ ಪ್ರಶ್ನೆಗಳು ಉದ್ಭವವಾಗುತ್ತವೆ. ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ನಡೆದ ಪ್ರಕರಣವು ಎಲ್ಲರ ಗಮನ ಸೆಳೆದಿತ್ತು. ಸಂಚಲನ ಮೂಡಿಸಿದ್ದ ಯುವಕ ರಾಜೇಶ್ (Rajesh) ಸಾ-ವಿನ ಪ್ರಕರಣ ಅಂತ್ಯ ಕಂಡಿದ್ದು, ಅಬ್ದುಲ್ಲಪುರಮೆಟ್ ಮಂಡಲದ ಕುಂಟೂರಿನ ಡಾಕ್ಟರ್ಸ್ ಕಾಲೋನಿ ಬಳಿ ಅಲ್ಲೇವುಲ (Kunturu Doctor Colony near Allevula) 24 ರ ಯುವಕ ರಾಜೇಶ್ ಎಂಬುವರ ಕೊ-ಳೆತ ಶವ ಸೋಮವಾರ ಪ-ತ್ತೆಯಾಗಿತ್ತು.

ಈ ಪ್ರಕರಣದ ತ-ನಿಖೆಯಲ್ಲಿ ಪೊಲೀಸರಿಗೆ ಪ್ರಮುಖ ಸಾಕ್ಷ್ಯಗಳು ಸಿಕ್ಕಿತ್ತು. ಹೌದು, ಮೃ-ತನ ಸೆಲ್‌ಫೋನ್‌ ಕರೆ ಡೇಟಾದಲ್ಲಿ ಆತನು ಕೊನೆಯದಾಗಿ ಮಾತನಾಡಿರುವುದು ಸರ್ಕಾರಿ ಶಿಕ್ಷಕಿಯ ಜೊತೆಗೆ ಎನ್ನುವುದು ಪತ್ತೆ-ಯಾಗಿದ್ದರಿಂದ ಪೊಲೀಸರು ಆ ನಿಟ್ಟಿನಲ್ಲಿ ತನಿಖೆ ಕೈಗೊಂಡಿದ್ದರು. ಮೃ-ತ ರಾಜೇಶ್ ಮತ್ತು ಆಕೆಯ ನಡುವಿನ ಸಂಬಂಧದ ಬಗ್ಗೆ ಪೊಲೀಸರು ಆಳವಾಗಿ ವಿಚಾರಣೆ ನಡೆಸುವತ್ತ ಗಮನ ಹರಿಸಿದ್ದರು.

ಈ ವೇಳೆಯಲ್ಲಿ ಆಕೆಯ ಪತಿ ಮತ್ತು ಸಂಬಂಧಿಕರನ್ನು ಪೊಲೀಸರು ವ-ಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಕೆಲವು ಸತ್ಯಗಳು ಬೆಳಕಿಗೆ ಬಂದಿತ್ತು. ಮುಳುಗು ಜಿಲ್ಲೆಯ ರಾಜೇಶ್ (Mulugu District Rajesh) ಆರು ತಿಂಗಳ ಸಾಮಾಜಿಕ ಜಾಲತಾಣದಲ್ಲಿ ಹಯಾತ್‌ನಗರದ ಸರ್ಕಾರಿ ಶಿಕ್ಷಕಿಯೊಬ್ಬರ ಪರಿಚಯವಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಆಕೆಯ ಫೋಟೋಗಳನ್ನು ನೋಡಿದ ರಾಜೇಶ್ ಆಕೆಗೆ ಮದುವೆಯಾಗಿಲ್ಲ ಎಂದು ಭಾವಿಸಿದ್ದನು.

ಹೀಗಾಗಿ ಆ ಶಿಕ್ಷಕಿಯ ಬಳಿಯಲ್ಲಿ ಮದುವೆ ಪ್ರಸ್ತಾಪ ಕೂಡ ಮಾಡಿದ್ದನು. ಆದಾದ ಬಳಿಕ ಇಬ್ಬರೂ ನಡುವೆ ಸಂಬಂಧ ಗಟ್ಟಿಯಾಗಿದ್ದು, ಭೇಟಿ ಕೂಡ ಆದರು. ಇತ್ತ ಈ ರಾಜೇಶನು ಶಿಕ್ಷಕಿ ಸುಜಾತಾಳಿಗೆ ಮದುವೆಯಾಗಿ ಮಕ್ಕಳಿರುವ ವಿಷಯ ತಿಳಿಯುತ್ತಿದ್ದಂತೆ ದೂರವಿಡಲು ಆರಂಭಿಸಿದ್ದನು.ಈತನ ವರ್ತನೆಯಿಂದ ಕುಗ್ಗಿದ ಸುಜಾತಳು ಆಕೆ ತಾನು ಸಾಯುತ್ತೇನೆ ಎಂದು ರಾಜೇಶ್‌ಗೆ ವಾಟ್ಸಾಪ್‌ ನಲ್ಲಿ ಸಂದೇಶ (Whats App) ಕಳುಹಿಸಿದ್ದಳು.

ಜೀವನ ಪರ್ಯಂತ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದುಕೊಂಡ ಶಿಕ್ಷಕಿಯು ಕಳೆದ ಮೇ 24ರಂದು ಹಯತ್ನಗರ (Hayatnagara) ದ ರಸಗೊಬ್ಬರ ಅಂಗಡಿಯಿಂದ ಕೀ-ಟನಾಶಕ ಖರೀದಿಸಿದ್ದಳು. ಈ ದೃಶ್ಯವು ಸ್ಥಳೀಯ ಸಿಸಿಟಿವಿ ಕ್ಯಾಮೆರಾ (CCTV Camera) ಗಳಲ್ಲಿ ಸೆರೆಯಾಗಿತ್ತು. ಈ ಪ್ರಕರಣದ ಪರಿಶೀಲನೆಯಿಂದ ಪೊಲೀಸರಿಗೆ ಬೆಳಕಿಗೆ ಬಂದಿದೆ. ಅದೇ ದಿನ ಶಿಕ್ಷಕಿ ತನ್ನ ಮನೆಯಲ್ಲಿ ಕ್ರಿ-ಮಿನಾಶಕ ಕುಡಿದು ಆ-ತ್ಮಹತ್ಯೆಗೆ ಯತ್ನಿಸಿದ್ದಳು.

ಆಕೆಯನ್ನು ನಗರದ ಆಸ್ಪತ್ರೆಗೆ ದಾಖಲಿಸಲಾದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾ-ವನ್ನಪ್ಪಿದ್ದಳು.ತನ್ನ ಗೆಳತಿಯ ಸಾ-ವಿನ ಸುದ್ದಿ ತಿಳಿದ ರಾಜೇಶ್, ಶಿಕ್ಷಕಿ ಆಸ್ಪತ್ರೆಯಲ್ಲಿದ್ದಾಳೆಂದು ತಿಳಿಯದೆ ವಾಟ್ಸಾಪ್ ಸಂದೇಶಗಳು ಮತ್ತು ಕರೆಗಳನ್ನು ಕಳುಹಿಸಿದ್ದನು. ಪದೇ ಪದೇ ರಾಜೇಶ್‌ನಿಂದ ಕರೆಗಳು ಬರುತ್ತಿದ್ದಂತೆ ಮನೆಯವರು ಫೋನ್ ಎತ್ತಿ ಮಾತನಾಡಿದ್ದರು. ರಾಜೇಶ್ ಕುಟುಂಬಸ್ಥರಲ್ಲಿಗೆ ತೆರಳಿದ ಈ ಶಿಕ್ಷಕಿಯ ಕಡೆಯವರು ರಾಜೇಶ್ ಗೆ ಬಾಯಿಗೆ ಬಂದಂತೆ ಬೈ-ದಿದ್ದರು.

ಇತ್ತ ರಾಜೇಶ್ ಹಾಗೂ ಶಿಕ್ಷಕಿ ಸುಜಾತಾಳ ಮನೆಯವರ ನಡುವೆ ಜ-ಗಳ ನಡೆದಿದ್ದು ಆ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗೆಳತಿ ಸಾ-ವನ್ನಪ್ಪಿರುವ ವಿಷಯ ತಿಳಿಯುತ್ತಿದ್ದಂತೆ ನೊಂದುಕೊಂಡಿದ್ದನು. ಸ್ನೇಹಿತನ ರೂಮ್ ನಲ್ಲಿದ್ದ ವೇಳೆ ಆತನಿಗೆ ಜೀವನ ಕಳೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅಬ್ದುಲ್ಲಾಪುರ್ಮೆಟ್ ತೆರಳಿ ಅದೇ ದಿನ ಕೀ-ಟನಾಶಕ ಕುಡಿದು ಆ-ತ್ಮಹತ್ಯೆ ಮಾಡಿಕೊಂಡಿದ್ದನು.

ಆದರೆ 3-4 ದಿನಗಳ ನಂತರ ಮೃತದೇಹ ಕೊಳೆತ್ತಿದ್ದು, ಸ್ಥಳೀಯರು ಅದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೊನೆಗೆ ಇದು ರಾಜೇಶ್ ಶ-ವ ಎಂದು ಪೊಲೀಸರು ಗುರುತಿಸಿದ್ದು, ಶಿಕ್ಷಕಿ ಸಾ-ವನ್ನಪ್ಪಿದ ಬಳಿಕ ಆಕೆಯ ಕುಟುಂಬಸ್ಥರು ಆ-ಕ್ರೋಶಗೊಂಡು ರಾಜೇಶ್ ನ ಕಥೆ ಮುಗಿಸಿರಬಹುದು ಎಂದು ಪೊಲೀಸರು ಶಂ-ಕಿಸಿದ್ದರು.

ಆದರೆ ಇತ್ತ ಶಿಕ್ಷಕಿ ಸುಜಾತಾಳ ಪತಿಯು, ರಾಜೇಶ್ ಸಾ-ವಿನ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು. ಅದಲ್ಲದೇ ತನ್ನ ಪತ್ನಿಗೆ ಯಾರೋ ಬ್ಲಾ-ಕ್ ಮೇಲ್ ಮಾಡಿ ಹೆ-ದರಿಸಿದ್ದು, ಯಾರೋ ವಿ- ಷ ಹಾಕಿ ಕೊಂ-ದಿದ್ದಾರೆ ಎಂದು ಆರೋಪಿಸಿದ್ದರು. ಪ್ರಕರಣದ ಸಂಪೂರ್ಣ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದು ಈ ಪ್ರಕರಣವು ಎಲ್ಲರನ್ನು ಬೆಚ್ಚಿ ಬೀಳಿಸುವಂತೆ ಮಾಡಿತ್ತು.

Leave a Reply

Your email address will not be published. Required fields are marked *